ವಿದೇಶಇಸ್ರೇಲ್-ಹಮಾಸ್ ಯುದ್ಧ: ಗಾಜಾದಲ್ಲಿನ ಮನೆ ತೊರೆದ 1 ಮಿಲಿಯನ್ ಪ್ಯಾಲೆಸ್ಟೀನಿಯರು; 12,500 ಮಂದಿ ಗಾಯ
ಸ್ಥಳಾಂತರಗೊಳ್ಳುವಂತೆ ಇಸ್ರೇಲ್ ಸೂಚನೆ ನೀಡಿದ ನಂತರ ಗಾಜಾದ ಜನಸಂಖ್ಯೆಯ ಸರಿಸುಮಾರು ಅರ್ಧದಷ್ಟಿರುವ 1 ಮಿಲಿಯನ್ ಗಿಂತಲೂ ಹೆಚ್ಚುಪ್ಯಾಲೆಸ್ಟೀನಿಯರು ಉತ್ತರ ಮತ್ತು ಗಾಜಾ ನಗರದಲ್ಲಿನ ಮನೆಗಳನ್ನು ತೊರೆದಿದ್ದಾರೆ.