israel

ಇಸ್ರೇಲ್ ವಿರುದ್ಧದ ವಿಶ್ವಸಂಸ್ಥೆ ನಿರ್ಣಯವನ್ನು ಸ್ವಾಗತಿಸಿದ ಅರಬ್ ಲೀಗ್
ಪ್ಯಾಲೆಸ್ಟೇನ್ ಆಕ್ರಮಿತ ಪ್ರದೇಶದಲ್ಲಿ ತನ್ನ ನೆಲೆಯನ್ನು ಸ್ಥಾಪಿಸಿರುವ ಇಸ್ರೇಲ್ ವಿರುದ್ಧದ ವಿಶ್ವಸಂಸ್ಥೆ ಕೈಗೊಂಡಿರುವ ನಿರ್ಣಯವನ್ನು ಅರಬ್ ಲೀಗ್ ಸ್ವಾಗತಿಸಿದೆ.

ಇಸ್ರೇಲ್ ವಿರುದ್ಧದ ವಿಶ್ವಸಂಸ್ಥೆ ನಿರ್ಣಯಕ್ಕೆ ಒಬಾಮ ಬೆಂಬಲ
ಪ್ಯಾಲೆಸ್ಟೇನ್ ಆಕ್ರಮಿತ ಪ್ರದೇಶದಲ್ಲಿ ತನ್ನ ನೆಲೆಯನ್ನು ಸ್ಥಾಪಿಸಿರುವ ಇಸ್ರೇಲ್ ವಿರುದ್ಧದ ವಿಶ್ವಸಂಸ್ಥೆ ನಿರ್ಣಯವನ್ನು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಬೆಂಬಲಿಸಿದ್ದಾರೆ.

8 ದಿನಗಳ ಭಾರತ ಭೇಟಿಗಾಗಿ ಮುಂಬೈಗೆ ಆಗಮಿಸಿದ ಇಸ್ರೇಲ್ ಅಧ್ಯಕ್ಷ ರ್ಯೂವೆನ್ ರಿವ್ಲಿನ್
ಇಸ್ರೇಲ್ ಅಧ್ಯಕ್ಷ ರ್ಯೂವೆನ್ ರಿವ್ಲಿನ್ 8 ದಿನಗಳ ಭಾರತ ಭೇಟಿಗಾಗಿ ಭಾರತಕ್ಕೆ ಆಗಮಿಸಿದ್ದು ಇಂದು ಬೆಳಗ್ಗೆ...

ಇಸ್ರೇಲ್ ಮಾಜಿ ಅಧ್ಯಕ್ಷ ಹಾಗೂ ನೊಬೆಲ್ ಪುರಸ್ಕೃತ ಶಿಮಾನ್ ಪೆರೆಸ್ ನಿಧನ
ಇಸ್ರೇಲ್ ಮಾಜಿ ಅಧ್ಯಕ್ಷ ಹಾಗೂ ನೊಬೆಲ್ ಪ್ರಶಸ್ತಿ ಪುರಸ್ಕೃತ ಶಿಮಾನ್ ಪೆರೆಸ್ ಅವರು ಪಾರ್ಶ್ವವಾಯುವಿಗೆ ತುತ್ತಾಗಿ ಬುಧವಾರ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.

ಬರಾಕ್-8 ಕ್ಷಿಪಣಿ ಯಶಸ್ವಿ ಪರೀಕ್ಷೆ ನಡೆಸಿದ ಭಾರತ
ನೆಲದಿಂದ-ಗಾಳಿಗೆ ಜಿಗಿಯುವ, ಇಸ್ರೇಲ್ ದೇಶದೊಂದಿಗೆ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಬರಾಕ್-8 ಕ್ಷಿಪಣಿಯನ್ನು ಒರಿಸ್ಸಾದ ಸಮುದ್ರ ತೀರದ ರಕ್ಷಣಾ ಇಲಾಖೆಯ ನೆಲೆಯಿಂದ ಭಾರತ ಮಂಗಳವಾರ

ಇಸ್ರೇಲ್- ಅಮೆರಿಕ ನಡುವೆ 38 ಬಿಲಿಯನ್ ಡಾಲರ್ ಮೊತ್ತದ ರಕ್ಷಣಾ ನೆರವಿನ ಒಪ್ಪಂದ
ಇಸ್ರೇಲ್- ಅಮೆರಿಕ ಸುಮಾರು 38 ಬಿಲಿಯನ್ ಡಾಲರ್ ಮೊತ್ತದ ರಕ್ಷಣಾ ನೆರವು ಒಪ್ಪಂದಕ್ಕೆ ಸಹಿ ಹಾಕಿದ್ದು, ಅಮೆರಿಕ- ಇಸ್ರೇಲ್ ನಡುವೆ ಅಭೂತ ಪೂರ್ವ ರಕ್ಷಣಾ ಒಪ್ಪಂದ ಏರ್ಪಟ್ಟಿದೆ.

ಇಸ್ರೇಲ್ ಗೆ ಅಮೆರಿಕದಿಂದ ಅತಿ ಹೆಚ್ಚಿನ ರಕ್ಷಣಾ ನೆರವು
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಆಡಳಿತ ಇಸ್ರೇಲ್ ಗೆ ರಕ್ಷಣಾ ನೆರವನ್ನು ಹೆಚ್ಚಿಸಿದೆ.

ಯಹೂದಿಗಳ ಇಸ್ರೇಲ್ ನಲ್ಲೂ ಉಂಟು ಯದುನಂದನ ಶ್ರಿಕೃಷ್ಣನ ಆರಾಧನೆ!
ಹೇಗೆ ಮಲೇಷ್ಯಾದ ಸುಲ್ತಾನರು ಶ್ರೀರಾಮನನ್ನು ಆರಾಧಿಸಿ, ರಾಮನ ತತ್ವಗಳನ್ನು ಪಾಲಿಸುತ್ತಾರೋ, ಮಲೇಷ್ಯಾಗೂ ಶ್ರೀರಾಮನಿಗೂ ಹೇಗೆ ನಂಟಿದೆಯೋ ಹಾಗೆಯೇ ಇಸ್ರೇಲ್ ಗೂ ಶ್ರೀ ಕೃಷ್ಣನಿಗೂ ನಂಟಿದೆ.

ಇಸ್ರೇಲಿ ಸಾಫ್ಟ್ವೇರ್ ಸಂಸ್ಥೆಯಲ್ಲಿ ಇನ್ಫೋಸಿಸ್ 4 ಮಿಲಿಯನ್ ಡಾಲರ್ ಹೂಡಿಕೆ
ಜಾಗತಿಕ ಸಾಫ್ಟ್ವೇರ್ ದೈತ್ಯ ಇನ್ಫೋಸಿಸ್, ಇಸ್ರೇಲ್ ನ ಸಾಫ್ಟ್ವೇರ್ ಸಂಸ್ಥೆ ಕ್ಲೌಡಿನ್ ನಲ್ಲಿ 4 ಮಿಲಿಯನ್ ಡಾಲರ್ (27 ಕೋಟಿ ರೂ) ಹೂಡಿರುವುದಾಗಿ ತಿಳಿಸಿದೆ.

