israel

ಯುಎಇ-ಇಸ್ರೇಲ್ ಶಾಂತಿ ಒಪ್ಪಂದ: ಇಸ್ರೇಲ್ ಪ್ರಧಾನಿ ನೇತನ್ಯಾಹು ವಿರುದ್ಧ ಬೀದಿಗಿಳಿದ ಪ್ರತಿಭಟನಾಕಾರರು!
ವಿದೇಶ

ಯುಎಇ-ಇಸ್ರೇಲ್ ಶಾಂತಿ ಒಪ್ಪಂದ: ಇಸ್ರೇಲ್ ಪ್ರಧಾನಿ ನೇತನ್ಯಾಹು ವಿರುದ್ಧ ಬೀದಿಗಿಳಿದ ಪ್ರತಿಭಟನಾಕಾರರು!

ಭ್ರಷ್ಟಾಚಾರ ಆರೋಪ ಮತ್ತು ಕರೋನವೈರಸ್ ಸಾಂಕ್ರಾಮಿಕ ರೋಗವನ್ನು ಅಸಮರ್ಪಕವಾಗಿ ನಿರ್ವಹಿಸಿರುವ ಪ್ರಧಾನಿ ಬೆಂಜಮಿನ್ ನೆತನ್ಯಾಹು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಸಾವಿರಾರು ಪ್ರತಿಭಟನಾಕಾರರು ಜೆರುಸಲೆಮ್‌ನಲ್ಲಿ ಮತ್ತೆ ಬೀದಗಿಳಿದಿದ್ದಾರೆ.

ಭಾರತದ ಪರಮಾಪ್ತ ಇಸ್ರೇಲ್‌ನಿಂದ ಆ್ಯರೋ 2 ಕ್ಷಿಪಣಿ ರಕ್ಷಣಾ ವ್ಯವಸ್ಥೆ ಯಶಸ್ವಿ ಪರೀಕ್ಷೆ!
ವಿದೇಶ

ಭಾರತದ ಪರಮಾಪ್ತ ಇಸ್ರೇಲ್‌ನಿಂದ ಆ್ಯರೋ 2 ಕ್ಷಿಪಣಿ ರಕ್ಷಣಾ ವ್ಯವಸ್ಥೆ ಯಶಸ್ವಿ ಪರೀಕ್ಷೆ!

ಇಸ್ರೇಲ್ ಮತ್ತು ಅಮೆರಿಕ ಆ್ಯರೋ 2 ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಯಶಸ್ವಿಯಾಗಿ ಪರೀಕ್ಷಿಸಿವೆ ಎಂದು ಇಸ್ರೇಲ್ ರಕ್ಷಣಾ ಸಚಿವಾಲಯ ಗುರುವಾರ ತಿಳಿಸಿದೆ.

ಕೊರೋನಾ ಗೆದ್ದ 99 ವರ್ಷದ ವೃದ್ಧೆ!
ವಿದೇಶ

ಕೊರೋನಾ ಗೆದ್ದ 99 ವರ್ಷದ ವೃದ್ಧೆ!

99 ವರ್ಷದ ವೃದ್ಧೆ ಕೊರೊನವೈರಸ್‍ ನಿಂದ ಚೇತರಿಸಿಕೊಂಡು ಜೆರುಸಲೇಮ್‍ನ ಶಾರೆ ಜೆಡೆಕ್‍ ವೈದ್ಯಕೀಯ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ಕೊರೋನಾ ವೈರಸ್ ಔಷಧಿ ಅಭಿವೃದ್ಧಿ, ಶೀಘ್ರದಲ್ಲೇ ಮಾರಾಟ ಎಂದ ಇಸ್ರೇಲ್
ವಿದೇಶ

ಕೊರೋನಾ ವೈರಸ್ ಔಷಧಿ ಅಭಿವೃದ್ಧಿ, ಶೀಘ್ರದಲ್ಲೇ ಮಾರಾಟ ಎಂದ ಇಸ್ರೇಲ್

ಜಗತ್ತಿನ 190ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಸ್ ಗೆ ಇಸ್ರೇಲ್ ವಿಜ್ಞಾನಿಗಳು ಔಷಧಿ ಕಂಡುಹಿಡಿದಿದ್ದು, ಶೀಘ್ರದಲ್ಲೇ ಮಾರಾಟ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಕೊರೋನಾವೈರಸ್ ವಿರುದ್ಧ ಪ್ರತಿಕಾಯ (ಅಂಟಿಬಾಡಿ )ಅಭಿವೃದ್ಧಿಯಲ್ಲಿ ಮಹತ್ವದ ಪ್ರಗತಿ-ಇಸ್ರೇಲ್ 
ವಿದೇಶ

ಕೊರೋನಾವೈರಸ್ ವಿರುದ್ಧ ಪ್ರತಿಕಾಯ (ಅಂಟಿಬಾಡಿ )ಅಭಿವೃದ್ಧಿಯಲ್ಲಿ ಮಹತ್ವದ ಪ್ರಗತಿ-ಇಸ್ರೇಲ್ 

ಕೊರೋನಾವೈರಸ್ ವಿರುದ್ಧ ಪ್ರತಿಕಾಯಗಳನ್ನು (ಅಂಟಿಬಾಡಿ) ಅಭಿವೃದ್ಧಿಪಡಿಸುವಲ್ಲಿ ದೇಶದ ಮುಖ್ಯ ಜೈವಿಕ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಮಹತ್ವದ ಪ್ರಗತಿ ಸಾಧಿಸಿದ್ದಾರೆ ಎಂದು ಇಸ್ರೇಲ್ ರಕ್ಷಣಾ ಸಚಿವ ನಫ್ತಾಲಿ ಬೆನೆಟ್ ಹೇಳಿದ್ದಾರೆ.

ಹಗುರ ಮೆಷಿನ್‍ ಗನ್‍ಗಳ ಖರೀದಿಗೆ ಇಸ್ರೇಲ್‍ ಸಂಸ್ಥೆಯೊಂದಿಗೆ 880 ಕೋಟಿ ರೂ. ಒಪ್ಪಂದಕ್ಕೆ ಸರ್ಕಾರ ಸಹಿ
ದೇಶ

ಹಗುರ ಮೆಷಿನ್‍ ಗನ್‍ಗಳ ಖರೀದಿಗೆ ಇಸ್ರೇಲ್‍ ಸಂಸ್ಥೆಯೊಂದಿಗೆ 880 ಕೋಟಿ ರೂ. ಒಪ್ಪಂದಕ್ಕೆ ಸರ್ಕಾರ ಸಹಿ

880 ಕೋಟಿ ರೂ.ಗಳ ವೆಚ್ಚದಲ್ಲಿ 16,479 ಹಗುರ ಮೆಷಿನ್ ಗನ್‌ಗಳನ್ನು (ಎಲ್‌ಎಂಜಿ) ಖರೀದಿಸಲು ಇಸ್ರೇಲ್ ವೆಪನ್ಸ್ ಇಂಡಸ್ಟ್ರೀಸ್‌ನೊಂದಿಗೆ ಕೇಂದ್ರ ಸರ್ಕಾರ ಬಂಡವಾಳ ಸ್ವಾಧೀನ ಒಪ್ಪಂದಕ್ಕೆ ಗುರುವಾರ ಸಹಿ ಹಾಕಿದೆ.

ಕೊರೋನಾ ವಿರುದ್ಧ ಹೋರಾಟ: ಔಷದ, ಮಾಸ್ಕ್ ಗಾಗಿ ಪ್ರಧಾನಿ ಮೋದಿಗೆ ಇಸ್ರೇಲ್ ಪ್ರಧಾನಿ ಬೇಡಿಕೆ!
ವಿದೇಶ

ಕೊರೋನಾ ವಿರುದ್ಧ ಹೋರಾಟ: ಔಷದ, ಮಾಸ್ಕ್ ಗಾಗಿ ಪ್ರಧಾನಿ ಮೋದಿಗೆ ಇಸ್ರೇಲ್ ಪ್ರಧಾನಿ ಬೇಡಿಕೆ!

ಜಗತ್ತನ್ನೇ ಕಂಗೆಡಿಸಿರುವ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಅಗತ್ಯವಿರುವ ಔಷದ ಮತ್ತು ಮುಖ್ಯ ವಸ್ತುಗಳ ತಯಾರಿಕೆಗೆ ಅಗತ್ಯವಾದ ಕಚ್ಚಾವಸ್ತುಗಳನ್ನು ರಫ್ತು ಮಾಡುವಂತೆ ಪ್ರಧಾನಿ ನರೇಂದ್ರ ಮೋದಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಾಹು ಮನವಿ ಮಾಡಿದ್ದಾರೆ. 

ಕೊರೋನಾ ಭೀತಿ: ಭಾರತದ ನಮಸ್ತೆ ಬಳಸುವಂತೆ ದೇಶವಾಸಿಗಳಿಗೆ ಇಸ್ರೇಲ್ ಪ್ರಧಾನಿ ಕರೆ!
ವಿದೇಶ

ಕೊರೋನಾ ಭೀತಿ: ಭಾರತದ ನಮಸ್ತೆ ಬಳಸುವಂತೆ ದೇಶವಾಸಿಗಳಿಗೆ ಇಸ್ರೇಲ್ ಪ್ರಧಾನಿ ಕರೆ!

ಚೀನಾ ಸೇರಿದಂತೆ ವಿಶ್ವದಾದ್ಯಂತ ಮರಣ ಮೃದಂಗ ಬಾರಿಸುತ್ತಿರುವ ಕೊರೋನಾ ವೈರಸ್ ಭೀತಿಯಿಂದಾಗಿ ಭಾರತೀಯರ ನಮಸ್ತೆ ಪದ್ಧತಿಯನ್ನು ಬಳಸುವುದನ್ನು ಅಭ್ಯಾಸ ಮಾಡಿಕೊಳ್ಳುವಂತೆ ತಮ್ಮ ದೇಶದ ಜನರಿಗೆ ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಕರೆ ಕೊಟ್ಟಿದ್ದಾರೆ. 

ಇಸ್ರೇಲ್ ಮೇಲೆ ದಂಡೆತ್ತಿದರೆ, ಕಂಡುಕೇಳರಿಯದ ಹೊಡೆತ ಬೀಳುತ್ತದೆ: ಇರಾನ್ ಗೆ ನೆತಾನ್ಯಹು ಎಚ್ಚರಿಕೆ
ವಿದೇಶ

ಇಸ್ರೇಲ್ ಮೇಲೆ ದಂಡೆತ್ತಿದರೆ, ಕಂಡುಕೇಳರಿಯದ ಹೊಡೆತ ಬೀಳುತ್ತದೆ: ಇರಾನ್ ಗೆ ನೆತಾನ್ಯಹು ಎಚ್ಚರಿಕೆ

ಇರಾನ್ ಮತ್ತು ಅಮೆರಿಕ ನಡುವಿನ ಸೇನಾ ಸಂಘರ್ಷ ತಾರಕಕ್ಕೇರಿರುವಂತೆಯೇ ಇತ್ತ ಅಮೆರಿಕ ಬೆಂಬಲಕ್ಕೆ ನಿಂತಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಹು, ಇಸ್ರೇಲ್ ಮೇಲೆ ದಂಡೆತ್ತಿದರೆ, ಕಂಡುಕೇಳರಿಯದ ಹೊಡೆತ ಬೀಳುತ್ತದೆ ಎಂದು ಇರಾನ್ ಗೆ ಎಚ್ಚರಿಕೆ ನೀಡಿದ್ದಾರೆ.