israel

ಪ್ಯಾಲೆಸ್ತೀನ್ ದಾಳಿಕೋರರಿಂದ ರಾಕೆಟ್ ದಾಳಿ: ಕೆರಳಿದ ಇಸ್ರೇಲ್ನಿಂದ ಯುದ್ಧ ಘೋಷಣೆ
ಪ್ಯಾಲೆಸ್ತೀನ್ ದಾಳಿಕೋರರು ಗಾಜಾದಿಂದ ಇಸ್ರೇಲ್ ಕಡೆಗೆ ಶನಿವಾರ ಬೆಳಗ್ಗೆ ರಾಕೆಟ್ ದಾಳಿ ನಡೆಸಿದ್ದು, ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿ, ಹಲವು ಗಾಯಗೊಂಡಿದ್ದಾರೆ.

ಇಸ್ರೇಲ್ ನಿಂದ ನೂರಾರು ಐಎಸ್ಐಎಸ್ ಭಯೋತ್ಪಾದಕರ ಹತ್ಯೆ: ಮಾಜಿ ಸೇನಾ ಮುಖ್ಯಸ್ಥ
ಇಸ್ರೇಲ್ ಸೇನೆ ಐಎಸ್ ಐಎಸ್ ನ ನೂರಾರು ಭಯೋತ್ಪಾದಕರನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್ ನ ಶಾಸಕ ಹಾಗೂ ಮಾಜಿ ಸೇನಾ ಮುಖ್ಯಸ್ಥ ಗ್ಯಾಡಿ ಐಸೆನ್ಕೋಟ್ ತಿಳಿಸಿದ್ದಾರೆ.

ಇಸ್ರೇಲ್ ನಲ್ಲಿ ಭಾರತದ ಈಜುಪಟು ಆರ್ಯನ್ ಸಿಂಗ್ ವಿಶ್ವದಾಖಲೆ!
ಗಲಿಲಿ ಸಮುದ್ರವನ್ನು ಈಜುವ ಮೂಲಕ ಭಾರತೀಯ ಈಜುಪಟು ಆರ್ಯನ್ ಸಿಂಗ್ ದಡಿಯಾಲ ಅಸ್ತಿತ್ವದಲ್ಲಿರುವ ಪುರುಷ ಈಜುಗಾರನ ವಿಶ್ವದಾಖಲೆಯನ್ನು ಸರಿಗಟ್ಟಿದರು.

ಸರ್ಕಾರದ ನ್ಯಾಯಾಂಗ ಸುಧಾರಣಾ ಯೋಜನೆ ವಿರುದ್ಧ ಮತ್ತೆ ಇಸ್ರೇಲಿಗರ ಪ್ರತಿಭಟನೆ!
ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ಕೂಲಂಕಷವಾಗಿ ಪರಿಶೀಲಿಸುವ ಸರ್ಕಾರದ ಯೋಜನೆಗೆ ವಿರೋಧ ವ್ಯಕ್ತಪಡಿಸಿ ಸಾವಿರಾರು ಪ್ರತಿಭಟನಾಕಾರರು ಟೆಲ್ ಅವೀವ್ ಮತ್ತು ಇಸ್ರೇಲ್ನಾದ್ಯಂತದ ನಗರಗಳಲ್ಲಿ ಪ್ರತಿಭಟನೆ ನಡೆಸಿದರು ಎಂದು ಅಲ್ ಜಜೀರಾ ವರದಿ ಮಾಡಿದೆ.

ವೆಸ್ಟ್ ಬ್ಯಾಂಕ್ ಮೇಲೆ ಇಸ್ರೇಲ್ ಸೇನೆ ದಾಳಿ: 10 ಪ್ಯಾಲೆಸ್ತೀನಿಯರ ಹತ್ಯೆ!
ಇಸ್ರೇಲ್-ಜೋರ್ಡಾನ್ ಗಡಿಯಲ್ಲಿರುವ ವೆಸ್ಟ್ ಬ್ಯಾಂಕ್ ನಗರದ ಜೆನಿನ್ ಮೇಲೆ ಗುರುವಾರ ಇಸ್ರೇಲ್ ಸೇನೆಯು ದಾಳಿ ನಡೆಸಿ 10 ಪ್ಯಾಲೆಸ್ತೀನಿಯರನ್ನು ಹತ್ಯೆ ಮಾಡಿದೆ.

ವೆಸ್ಟ್ ಬ್ಯಾಂಕ್ ಮೇಲೆ ಇಸ್ರೇಲಿ ಸೇನೆಯಿಂದ ರಾಕೆಟ್ ದಾಳಿ: 9 ಪ್ಯಾಲೆಸ್ತೀನಿಯರ ಸಾವು
ಇಸ್ರೇಲಿ ಪಡೆಗಳು ವೆಸ್ಟ್ ಬ್ಯಾಂಕ್ ಸಂಘರ್ಷ ವಲಯಗಳ ಮೇಲೆ ರಾಕೆಟ್ ದಾಳಿ ನಡೆಸಿದ್ದು 60ರ ವರ್ಷದ ಮಹಿಳೆ ಸೇರಿದಂತೆ ಕನಿಷ್ಠ ಒಂಬತ್ತು ಪ್ಯಾಲೆಸ್ಟೀನಿಯನ್ನರು ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದಾರೆ ಎಂದು ಪ್ಯಾಲೇಸ್ಟಿನಿಯನ್ ಆರೋಗ್ಯ ಅಧಿಕಾರಿಗಳು ಈ ಮಾಹಿತಿಯನ್ನು ನೀಡಿದ್ದಾರೆ.

"ಕಾವೇರಿ ವಿವಾದ" ಪರಿಹರಿಸಲು ಇಸ್ರೇಲ್ "ಮಾಸ್ಟರ್ ಪ್ಲಾನ್"!
ಪೆಟ್ರೋಲಿಯಂ ಉತ್ಪನ್ನಗಳಿಂದಾಗಿ ಖ್ಯಾತಿಗಳಿಸಿರುವ ಇಸ್ರೇಲ್ ಕೃಷಿ ಕ್ಷೇತ್ರದಲ್ಲೂ ಸಾಕಷ್ಟು ಸಾಧನೆ ಗೈದಿದ್ದು, ಇದೀಗ ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳ ದಶಕಗಳ ಕಾವೇರಿ ವಿವಾದಕ್ಕೆ ತನ್ನ ಬಳಿ ಪರಿಷ್ಕಾರವಿದೆ ಎಂದು ಹೇಳಿಕೊಂಡಿದೆ.

ಇಸ್ರೇಲ್ ಪ್ರಧಾನಿಯಾಗಿ ಬೆಂಜಮಿನ್ ನೆತನ್ಯಾಹು ಮತ್ತೆ ಅಧಿಕಾರಕ್ಕೆ
ಇಸ್ರೇಲ್ ಪ್ರಧಾನಿಯಾಗಿ ಬೆಂಜಮಿನ್ ನೆತನ್ಯಾಹು ಸಾರ್ವತ್ರಿಕ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು ಮತ್ತೊಮ್ಮೆ ಪ್ರಧಾನಿಯಾಗಿ ಆಯ್ಕೆಯಾಗುವುದು ಖಚಿತವಾಗಿದೆ.

ಯೋಧನಿಂದ ಅಲ್ ಜಜೀರಾ ಪತ್ರಕರ್ತೆಯ ಮೇಲೆ ಗುಂಡಿನ ದಾಳಿ ಸಾಧ್ಯತೆ ಒಪ್ಪಿಕೊಂಡ ಇಸ್ರೇಲ್
ಅಲ್ ಜಜೀರಾ ಪತ್ರಕರ್ತೆಯ ಮೇಲೆ ತನ್ನ ಯೋಧರು ಗುಂಡಿನ ದಾಳಿ ನಡೆಸಿರುವ ಸಾಧ್ಯತೆಯನ್ನು ಇಸ್ರೇಲ್ ಸೇನೆ ಒಪ್ಪಿಕೊಂಡಿದೆ.

