israel

Gaza: ನೆರವಿಗಾಗಿ ಕಾಯುತ್ತಿದ್ದ ವೇಳೆ ಮೇ-ಜುಲೈ ನಲ್ಲಿ 1,373 ಜನರ ಸಾವು- UN
ವಿದೇಶ

Gaza: ನೆರವಿಗಾಗಿ ಕಾಯುತ್ತಿದ್ದ ವೇಳೆ ಮೇ-ಜುಲೈ ನಲ್ಲಿ 1,373 ಜನರ ಸಾವು- UN

ಗಾಜಾದ ನಾಗರಿಕ ರಕ್ಷಣಾ ಸಂಸ್ಥೆ ಶುಕ್ರವಾರ ಇಸ್ರೇಲಿ ಗುಂಡಿನ ದಾಳಿ ಮತ್ತು ವಾಯುದಾಳಿಯಿಂದ 11 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದೆ.

ಅಚ್ಚರಿಯಾದ್ರೂ ಸತ್ಯ..: ಸೇನಾಪಡೆಗಳಿಗೆ Islam ಅಧ್ಯಯನ, Arabic ಭಾಷೆ ಕಲಿಕೆ ಕಡ್ಡಾಯ ಮಾಡಿದ Israel!
ವಿದೇಶ

ಅಚ್ಚರಿಯಾದ್ರೂ ಸತ್ಯ..: ಸೇನಾಪಡೆಗಳಿಗೆ Islam ಅಧ್ಯಯನ, Arabic ಭಾಷೆ ಕಲಿಕೆ ಕಡ್ಡಾಯ ಮಾಡಿದ Israel!

ಮುಸ್ಲಿಂ ರಾಷ್ಟ್ರಗಳ ವಿರುದ್ಧ ಸಂಘರ್ಷದಲ್ಲೇ ಇರುವ ಇಸ್ರೇಲ್ ಇಸ್ಲಾಂ ಅಧ್ಯಯನ ಮತ್ತು ಅರೇಬಿಕ್ ಭಾಷೆ ಕಲಿಕೆ ಕಡ್ಡಾಯಗೊಳಿಸಿದ್ದೇಕೆ ಎಂದು ಪ್ರಶ್ನೆ ಮೂಡಬಹುದು. ಇದಕ್ಕೆ ಉತ್ತರ ಇಲ್ಲಿದೆ.

ಪ್ಯಾಲೆಸ್ತೀನ್ ಅನ್ನು ದೇಶವಾಗಿ ಫ್ರಾನ್ಸ್ ಗುರುತಿಸುತ್ತದೆ: Emmanuel Macron
ವಿದೇಶ

ಪ್ಯಾಲೆಸ್ತೀನ್ ಅನ್ನು ದೇಶವಾಗಿ ಫ್ರಾನ್ಸ್ ಗುರುತಿಸುತ್ತದೆ: Emmanuel Macron

ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಈ ನಿರ್ಧಾರವನ್ನು ಅಧಿಕೃತಗೊಳಿಸುವುದಾಗಿ ಫ್ರಾನ್ಸ್ ಅಧ್ಯಕ್ಷ ಎಮ್ಮನ್ಯುಯೆಲ್ ಮ್ಯಾಕ್ರನ್ ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

ಇಸ್ರೇಲಿ ಮಹಿಳೆಯರ ಶವಗಳ ಮೇಲೆ ಅತ್ಯಾಚಾರ, ಖಾಸಗಿ ಭಾಗಕ್ಕೆ ಗುಂಡಿಕ್ಕಿ ವಿಕೃತಿ: Hamas ಮೃಗೀಯ ವರ್ತನೆ; Video
ವಿದೇಶ

ಇಸ್ರೇಲಿ ಮಹಿಳೆಯರ ಶವಗಳ ಮೇಲೆ ಅತ್ಯಾಚಾರ, ಖಾಸಗಿ ಭಾಗಕ್ಕೆ ಗುಂಡಿಕ್ಕಿ ವಿಕೃತಿ: Hamas ಮೃಗೀಯ ವರ್ತನೆ; Video

ಅಕ್ಟೋಬರ್ 7ರ ದಾಳಿಯ ಬಗ್ಗೆ ಇಸ್ರೇಲಿ ಪ್ರತ್ಯಕ್ಷದರ್ಶಿಗಳು ಈಗ ಹಮಾಸ್‌ನ ಕ್ರೌರ್ಯದ ಕಥೆಯನ್ನು ಬಹಿರಂಗವಾಗಿ ಹೇಳಿದ್ದಾರೆ.

ಗಾಜಾ ಮೇಲೆ ಇಸ್ರೇಲ್ ಭೀಕರ ದಾಳಿ: 48 ಗಂಟೆಗಳಲ್ಲಿ 300 ಪ್ಯಾಲೇಸ್ತೀನಿಯರ ಸಾವು!
ವಿದೇಶ

ಗಾಜಾ ಮೇಲೆ ಇಸ್ರೇಲ್ ಭೀಕರ ದಾಳಿ: 48 ಗಂಟೆಗಳಲ್ಲಿ 300 ಪ್ಯಾಲೇಸ್ತೀನಿಯರ ಸಾವು!

ಕಳೆದ 48 ಗಂಟೆಗಳಲ್ಲಿ ಗಾಜಾದ ಮೇಲೆ ಇಸ್ರೇಲ್ ನಡೆಸಿದ ಭೀಕರ ದಾಳಿಯಲ್ಲಿ 300ಕ್ಕೂ ಹೆಚ್ಚು ಪ್ಯಾಲೇಸ್ತೀನಿಯರು ಮೃತಪಟ್ಟಿದ್ದಾರೆ.

ಗಾಜಾ ನಗರದ ವಸತಿ ಕಟ್ಟಡದ ಮೇಲೆ ಇಸ್ರೇಲ್ ಬಾಂಬ್ ದಾಳಿ: 9 ಮಕ್ಕಳು ಸೇರಿ ಕನಿಷ್ಠ 20 ಜನ ಸಾವು; ಗಾಜಾದಲ್ಲಿ ಇಂದು 81 ಕ್ಕೂ ಹೆಚ್ಚು ಮಂದಿ ಬಲಿ
ವಿದೇಶ

ಗಾಜಾ ನಗರದ ವಸತಿ ಕಟ್ಟಡದ ಮೇಲೆ ಇಸ್ರೇಲ್ ಬಾಂಬ್ ದಾಳಿ: 9 ಮಕ್ಕಳು ಸೇರಿ ಕನಿಷ್ಠ 20 ಜನ ಸಾವು; ಗಾಜಾದಲ್ಲಿ ಇಂದು 81 ಕ್ಕೂ ಹೆಚ್ಚು ಮಂದಿ ಬಲಿ

ಗಾಜಾದ ಆರೋಗ್ಯ ಸಚಿವಾಲಯದ ಪ್ರಕಾರ, ಜಿಹೆಚ್ ಎಫ್ ಕಳೆದ ತಿಂಗಳು ಕಾರ್ಯಾಚರಣೆಯನ್ನು ಪ್ರಾರಂಭಿಸಿದಾಗಿನಿಂದ ಇಸ್ರೇಲ್ 549 ಕ್ಕೂ ಹೆಚ್ಚು ಪ್ಯಾಲೆಸ್ತೀನಿಯನ್ನರನ್ನು ನೆರವು ವಿತರಣಾ ಸ್ಥಳಗಳಲ್ಲಿ ಕೊಂದುಹಾಕಿದೆ.

Operation Sindhu: ಇರಾನ್-ಇಸ್ರೇಲ್‌ನಿಂದ ಈವರೆಗೂ 4,415 ಭಾರತೀಯರು ತಾಯ್ನಾಡಿಗೆ ವಾಪಸ್
ದೇಶ

Operation Sindhu: ಇರಾನ್-ಇಸ್ರೇಲ್‌ನಿಂದ ಈವರೆಗೂ 4,415 ಭಾರತೀಯರು ತಾಯ್ನಾಡಿಗೆ ವಾಪಸ್

'ಆಪರೇಷನ್ ಸಿಂಧು' ಕಾರ್ಯಾಚರಣೆ ಮೂಲಕ ಇರಾನ್‌‌ನಿಂದ 3,597 ಹಾಗೂ ಇಸ್ರೇಲ್‌ನಿಂದ 818 ಮಂದಿ ಸೇರಿದಂತೆ ಈವರೆಗೂ 4,415 ಭಾರತೀಯರನ್ನು ಕರೆತರಲಾಗಿದೆ.

ಇಸ್ರೇಲ್ ದಾಳಿಗೆ 56 ಪ್ಯಾಲೆಸ್ತೀನಿಯರ ಹತ್ಯೆ; ಗಾಜಾದಲ್ಲಿ 'ಭೀಕರ ನರಮೇಧ' ಎಂದು ಖಂಡಿಸಿದ ಸ್ಪೇನ್
ವಿದೇಶ

ಇಸ್ರೇಲ್ ದಾಳಿಗೆ 56 ಪ್ಯಾಲೆಸ್ತೀನಿಯರ ಹತ್ಯೆ; ಗಾಜಾದಲ್ಲಿ 'ಭೀಕರ ನರಮೇಧ' ಎಂದು ಖಂಡಿಸಿದ ಸ್ಪೇನ್

ಮಾನನ ಹಕ್ಕುಗಳ ಗುಂಪುಗಳು ಮತ್ತು ವಿಶ್ವಸಂಸ್ಥೆ ಜಿಹೆಚ್ ಎಫ್ ನೊಂದಿಗೆ ಸಹಕರಿಸಲು ನಿರಾಕರಿಸಿವೆ, ಇದು ಪ್ಯಾಲೆಸ್ತೀನಿಯನ್ನರಿಗೆ "ಮರಣದ ಬಲೆ" ಎಂದು ಟೀಕಿಸಿವೆ.

ಇರಾನ್-ಇಸ್ರೇಲ್ ಯುದ್ಧ ಕಂಡಷ್ಟು ಸರಳವಿಲ್ಲ! (ಹಣಕ್ಲಾಸು)
ಅಂಕಣಗಳು

ಇರಾನ್-ಇಸ್ರೇಲ್ ಯುದ್ಧ ಕಂಡಷ್ಟು ಸರಳವಿಲ್ಲ! (ಹಣಕ್ಲಾಸು)

ಅಮೇರಿಕಾ ಅದೇಕೆ ಇಸ್ರೇಲ್ ಬಗ್ಗೆ ಪ್ರೀತಿಯನ್ನು ಹೊಂದಿದೆ? ಎನ್ನುವ ಪ್ರಶ್ನೆಯ ಆಳಕ್ಕೆ ಇಳಿದರೆ ಸಿಕ್ಕುವ ಉತ್ತರ. ಹಣದ ಮೇಲಿನ, ಉದ್ದಿಮೆಗಳ ಮೇಲಿನ ಯಹೂದಿಗಳ ಪ್ರಾಬಲ್ಯ. (ಹಣಕ್ಲಾಸು-468)