israel

'ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ; Video
ಭದ್ರತಾ ಸವಾಲುಗಳು ಮತ್ತು ಐತಿಹಾಸಿಕ ಬಾಂಧವ್ಯದ ಪರಿಕಲ್ಪನೆಯ ಮೂಲಕ ಭಾರತ–ಇಸ್ರೇಲ್ ಸಂಬಂಧಗಳನ್ನು ನಿರೂಪಿಸಿದ ಮೋದಿ, ಪ್ರಥಮ ವಿಶ್ವಯುದ್ಧದ ವೇಳೆ ಈ ಪ್ರದೇಶದಲ್ಲಿ 4,000 ಕ್ಕೂ ಹೆಚ್ಚು ಭಾರತೀಯ ಸೈನಿಕರು ಪ್ರಾಣತ್ಯಾಗ ಮಾಡಿದುದನ್ನು ಸ್ಮರಿಸಿದರು.

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್ನಲ್ಲಿ ಪ್ರಧಾನಿ ಮೋದಿ ಭಾಷಣ
"ನನ್ನ ಆತ್ಮೀಯ ಸ್ನೇಹಿತ, ಪ್ರಧಾನಿ ನರೇಂದ್ರ ಮೋದಿ ಮತ್ತು ನಿಮ್ಮ ಗೌರವಾನ್ವಿತ ನಿಯೋಗಕ್ಕೆ ಜೆರುಸಲೆಮ್ಗೆ ಸ್ವಾಗತ" ಎಂದು ನೆತನ್ಯಾಹು ಹೇಳಿದರು.

ಪಾಕಿಸ್ತಾನದ ಮುಸ್ಲಿಮ್ ಉಮ್ಮಾ ಗೆ ಕಾಡ್ತಿದೆ ಇಸ್ರೇಲ್-ಭಾರತದ Hexagon Alliance ಗುಮ್ಮಾ!
ನೆತನ್ಯಾಹು ಘೋಷಣೆ ಮಾಡಿದ ಷಡ್ಭುಜ ಕೂಟದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನ, ಈ ಕೂಟವನ್ನು ಮುಸ್ಲಿಮ್ ಉಮ್ಮಾ ಕೂಟದ ವಿರೋಧಿ ಎಂದು ಹೇಳಿದೆ.

9 ವರ್ಷಗಳ ಬಳಿಕ ಇಸ್ರೇಲ್ ಗೆ ಪ್ರಧಾನಿ ಮೋದಿ ಭೇಟಿ; ಅದ್ದೂರಿ ರೆಡ್ ಕಾರ್ಪೆಟ್ ಸ್ವಾಗತ
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಇಸ್ರೇಲ್ಗೆ ಎರಡು ದಿನಗಳ ರಾಜ್ಯ ಭೇಟಿಗಾಗಿ ಟೆಲ್ ಅವಿವ್ಗೆ ಆಗಮಿಸಿದರು.

ಪ್ರಧಾನಿ ಮೋದಿ ಇಸ್ರೇಲ್ ಭೇಟಿ: ಇಸ್ಲಾಮಿಕ್ ಉಗ್ರವಾದದ ವಿರುದ್ಧ 'Hexagon' ಕೂಟ ಘೋಷಿಸಿದ ನೆತನ್ಯಾಹು!
ಮೈತ್ರಿಗಳ "ಷಡ್ಭುಜ ಕೂಟ"ದಲ್ಲಿ ಭಾರತ, ಅರಬ್ ರಾಷ್ಟ್ರಗಳು, ಆಫ್ರಿಕನ್ ರಾಷ್ಟ್ರಗಳು, ಮೆಡಿಟರೇನಿಯನ್ ರಾಷ್ಟ್ರಗಳು (ಗ್ರೀಸ್ ಮತ್ತು ಸೈಪ್ರಸ್) ಮತ್ತು ಏಷ್ಯಾದ ಇತರ ಬಹಿರಂಗಪಡಿಸದ ರಾಷ್ಟ್ರಗಳು ಸೇರಿವೆ.

ಇರಾನ್ ತನ್ನ ಐಡೆಂಟಿಟಿ ಹುಡುಕಿಕೊಳ್ಳುತ್ತಿದೆಯೋ ಅಥವಾ ಅಮೆರಿಕದ ಚಿತ್ರಕಥೆಯ ಪಾತ್ರವಾಗುತ್ತಿದೆಯೋ? (ತೆರೆದ ಕಿಟಕಿ)
ಈ ಇರಾನ್ ಎಂಬುದು ಸಹ ಯಾವುದೇ ಇಸ್ಲಾಮಿಕ್ ತತ್ತ್ವವನ್ನು ಬಿಂಬಿಸುತ್ತಿಲ್ಲ. ಇರಾನ್ಶಹರ್ ಎಂಬ ಪ್ರಾಚೀನ ಹೆಸರು ಸೂಚಿಸುವ ಅರ್ಥ - ಆರ್ಯರ ನೆಲ, ಲ್ಯಾಂಡ್ ಆಫ್ ಆರ್ಯಾಸ್ ಎಂದು. ಇಸ್ಲಾಮಿಕ್ ದೇಶವೊಂದಕ್ಕೆ ತಾನು ಆರ್ಯರ ನೆಲ ಎಂದು ನೆನಪಿಸಿಕೊಳ್ಳುವ ಅಗತ್ಯವೇಕೆ ಎಂಬುದು ಪ್ರಶ್ನೆ.

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?
ಇರಾನ್ನ ಆಂತರಿಕ ಪ್ರಕ್ಷುಬ್ಧ ಪರಿಸ್ಥಿತಿಗೆ ಅಮೆರಿಕ ಪ್ರತಿಕ್ರಿಯೆ ನೀಡುವ ನಿರ್ಧಾರ ಮಾಡಿದ್ದು, ಮಧ್ಯಪ್ರಾಚ್ಯದ ಪ್ರಮುಖ ದೇಶವೊಂದರ ಆಂತರಿಕ ಬಿಕ್ಕಟ್ಟಿನಲ್ಲಿ ಹಸ್ತಕ್ಷೇಪ ಮಾಡುವ ಸಾಧ್ಯತೆ ದಟ್ಟವಾಗಿದೆ

Pak ಸಚಿವನಿಗೆ ಮುಖಭಂಗ: ನೆತನ್ಯಾಹು ವಿರುದ್ಧ ಮಾತಾಡ್ತಿದ್ದಂತೆ ಶೋ ನಿಲ್ಲಿಸಿ ಆಸಿಫ್ನನ್ನು ಹೊರಕಹಿಸಿದ ಆ್ಯಂಕರ್, Video!
ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಸೆರೆಹಿಡಿದಂತೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು 'ಅಪಹರಿಸುವಂತೆ' ಅಮೆರಿಕ ಮತ್ತು ಟರ್ಕಿಗೆ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಮನವಿ ಮಾಡಿದ್ದರು.

ಜೆರುಸಲೆಮ್ನಲ್ಲಿ ಇಸ್ರೇಲ್ ಬುಲ್ಡೋಜರ್ ಕಾರ್ಯಾಚರಣೆ: ರಾತ್ರೋರಾತ್ರಿ 100 ಪ್ಯಾಲೆಸ್ತೀನಿಯರ ಮನೆ ಧ್ವಂಸ!
ಆಕ್ರಮಿತ ಪೂರ್ವ ಜೆರುಸಲೆಮ್ನಲ್ಲಿ ಅನಧಿಕೃತ ಕಟ್ಟಡಗಳನ್ನು ಗುರಿಯಾಗಿಸಿಕೊಂಡಿರುವ ಇಸ್ರೇಲಿ ಅಧಿಕಾರಿಗಳು ಬುಲ್ಡೋಜ್ ಕಾರ್ಯಾಚರಣೆ ನಡೆಸಿದ್ದಾರೆ.

