Israel, Iran

ಇಸ್ರೇಲ್ ಮೇಲೆ 'ಮಹಾ' ದಾಳಿಗೂ ಮುನ್ನ ನೂತನ ರಕ್ಷಣಾ ಸಚಿವರನ್ನು ನೇಮಕ ಮಾಡಿದ ಇರಾನ್!
ವಿದೇಶ

ಇಸ್ರೇಲ್ ಮೇಲೆ 'ಮಹಾ' ದಾಳಿಗೂ ಮುನ್ನ ನೂತನ ರಕ್ಷಣಾ ಸಚಿವರನ್ನು ನೇಮಕ ಮಾಡಿದ ಇರಾನ್!

ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ ಹತ್ಯೆ ನಂತರ ಕ್ರೋಧಗೊಂಡಿರುವ ಇರಾನ್ ಇದೀಗ ಇಸ್ರೇಲ್ ಮೇಲೆ ದಾಳಿ ಮಾಡುವುದಾಗಿ ಬಹಿರಂಗವಾಗಿ ಘೋಷಿಸಿದೆ.

Target Killing: ವರ್ತಮಾನದ ಯುದ್ಧಗಳನ್ನು ಹೇಗೆ ಮಾಡಬೇಕೆಂಬುದನ್ನು ತೋರಿಸಿಕೊಡ್ತಿದೆ Israel! (ತೆರೆದ ಕಿಟಕಿ)
ಅಂಕಣಗಳು

Target Killing: ವರ್ತಮಾನದ ಯುದ್ಧಗಳನ್ನು ಹೇಗೆ ಮಾಡಬೇಕೆಂಬುದನ್ನು ತೋರಿಸಿಕೊಡ್ತಿದೆ Israel! (ತೆರೆದ ಕಿಟಕಿ)

ಇಸ್ರೇಲ್ ಮತ್ತು ಇರಾನ್ ಗಳು ಅದ್ಯಾವತ್ತೋ ಯುದ್ಧ ಪ್ರಾರಂಭಿಸಿಬಿಟ್ಟಿವೆ. ಇತ್ತೀಚಿನ ವಿದ್ಯಮಾನಗಳಲ್ಲಿ ಮಾತ್ರ ನಮಗೇಕೆ ಅದು ಅಭಿವ್ಯಕ್ತವಾಗುತ್ತಿದೆ ಎಂದರೆ ಈ ಹಿಂದಿನವುಗಳಲ್ಲಿ ‘ಯುದ್ಧದ ಥಿಯೇಟರು’ಗಳು ನಮ್ಮ ಕಣ್ಣಿಗೆ ಕಾಣುವಂತಿರಲಿಲ್ಲ.

ಟೆಹರಾನ್‌ನಲ್ಲಿ ಆಂತರಿಕ ವಿದ್ರೋಹ: ಹನಿಯೆಹ್ ಹತ್ಯೆಗೆ ಸಹಕರಿಸಿದವರ ಬೇಟೆಗಿಳಿದ ಇರಾನ್! (ಜಾಗತಿಕ ಜಗಲಿ)
ಅಂಕಣಗಳು

ಟೆಹರಾನ್‌ನಲ್ಲಿ ಆಂತರಿಕ ವಿದ್ರೋಹ: ಹನಿಯೆಹ್ ಹತ್ಯೆಗೆ ಸಹಕರಿಸಿದವರ ಬೇಟೆಗಿಳಿದ ಇರಾನ್! (ಜಾಗತಿಕ ಜಗಲಿ)

ಹನಿಯೆಹ್ ಹತ್ಯೆ ಇರಾನ್ ನಾಯಕತ್ವದ ಗುಪ್ತಚರ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದ್ದು, ಇರಾನ್ ಭಾರೀ ಟೀಕೆಗಳನ್ನು ಎದುರಿಸುವಂತಾಯಿತು.

ಮೊಸಾದ್ ಕಾರ್ಯಾಚರಣೆ; ಹೈ ಪ್ರೊಫೈಲ್ ಶತ್ರುಗಳ ಹತ್ಯೆ: ಇಸ್ರೇಲ್ ಗುಪ್ತಚರ ಖ್ಯಾತಿ ಹೆಚ್ಚಳ (ಜಾಗತಿಕ ಜಗಲಿ)
ಅಂಕಣಗಳು

ಮೊಸಾದ್ ಕಾರ್ಯಾಚರಣೆ; ಹೈ ಪ್ರೊಫೈಲ್ ಶತ್ರುಗಳ ಹತ್ಯೆ: ಇಸ್ರೇಲ್ ಗುಪ್ತಚರ ಖ್ಯಾತಿ ಹೆಚ್ಚಳ (ಜಾಗತಿಕ ಜಗಲಿ)

ಗೋಲನ್ ಹೈಟ್ಸ್ ಎನ್ನುವುದು ಇಸ್ರೇಲ್ ಮತ್ತು ಸಿರಿಯಾ ನಡುವಿನ ಒಂದು ವಿವಾದಾತ್ಮಕ ಪ್ರದೇಶವಾಗಿದ್ದು, ಇಸ್ರೇಲ್ ಇದನ್ನು 1967ರಲ್ಲಿ ತನ್ನ ವಶಕ್ಕೆ ತೆಗೆದುಕೊಂಡಿತ್ತು.

ಜಾಗರೂಕರಾಗಿರಿ, ಮನೆಯ ಹತ್ತಿರವೇ ಇರಿ: ಇಸ್ರೇಲ್ ನಲ್ಲಿರುವ ಭಾರತೀಯರಿಗೆ ಭಾರತ ಸಲಹೆ
ವಿದೇಶ

ಜಾಗರೂಕರಾಗಿರಿ, ಮನೆಯ ಹತ್ತಿರವೇ ಇರಿ: ಇಸ್ರೇಲ್ ನಲ್ಲಿರುವ ಭಾರತೀಯರಿಗೆ ಭಾರತ ಸಲಹೆ

ಭಾರತೀಯ ಪ್ರಜೆಗಳಿಗೆ ಲೆಬನಾನ್‌ಗೆ ಪ್ರಯಾಣಿಸದಂತೆ ಮತ್ತು ಲೆಬನಾನ್‌ನಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳು ತಕ್ಷಣವೇ ಅಲ್ಲಿಂದ ಹೊರಡಲು ಸಲಹೆ ನೀಡಲಾಗಿದೆ" ಎಂದು ಬೈರುತ್‌ನಲ್ಲಿರುವ ಕಚೇರಿ ಪ್ರಕಟಣೆ ತಿಳಿಸಿದೆ.

ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ ಟೆಹ್ರಾನ್ ನಲ್ಲಿ ಹತ್ಯೆ: ಇರಾನ್
ವಿದೇಶ

ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ ಟೆಹ್ರಾನ್ ನಲ್ಲಿ ಹತ್ಯೆ: ಇರಾನ್

ಇರಾನ್‌ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರ ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಳ್ಳಲು ಹನಿಯೆಹ್ ಟೆಹ್ರಾನ್‌ನಲ್ಲಿದ್ದರು.

ಅಧ್ಯಕ್ಷೀಯ ಚುನಾವಣೆಗೆ ಇರಾನ್ ನ ಕಟ್ಟರ್ ವಾದಿ, ಮಾಜಿ ಅಧ್ಯಕ್ಷ ಮಹ್ಮೂದ್ ಅಹ್ಮದಿನೆಜಾದ್ ಸ್ಪರ್ಧೆ!
ವಿದೇಶ

ಅಧ್ಯಕ್ಷೀಯ ಚುನಾವಣೆಗೆ ಇರಾನ್ ನ ಕಟ್ಟರ್ ವಾದಿ, ಮಾಜಿ ಅಧ್ಯಕ್ಷ ಮಹ್ಮೂದ್ ಅಹ್ಮದಿನೆಜಾದ್ ಸ್ಪರ್ಧೆ!

ಇರಾನ್ ನಲ್ಲಿ ಅಧ್ಯಕ್ಷೀಯ ಚುನಾವಣೆಗೆ ಇರಾನ್ ನ ಕಟ್ಟರ್ ವಾದಿ ನಾಯಕ ಮಾಜಿ ಅಧ್ಯಕ್ಷ ಮಹ್ಮೂದ್ ಅಹ್ಮದಿನೆಜಾದ್ ಮತ್ತೆ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿದ್ದಾರೆ.

ಭಾರತಕ್ಕೆ Iran ನ Chabahar Port ಏಕೆ ಮುಖ್ಯ? ಗೊಂದಲದಲ್ಲಿರುವ ಅಮೇರಿಕಾ ಬೆದರಿಕೆಗೆ ಬಗ್ಗುತ್ತಾ India?
ದೇಶ

ಭಾರತಕ್ಕೆ Iran ನ Chabahar Port ಏಕೆ ಮುಖ್ಯ? ಗೊಂದಲದಲ್ಲಿರುವ ಅಮೇರಿಕಾ ಬೆದರಿಕೆಗೆ ಬಗ್ಗುತ್ತಾ India?

ಇರಾನ್‌ನ ದಕ್ಷಿಣ ಕರಾವಳಿ ಭಾಗಕ್ಕೆ ಸೇರಿದ ಸಿಸ್ತಾನ್-ಬಲೂಚಿಸ್ತಾನ್ ಪ್ರಾಂತ್ಯದಲ್ಲಿರುವ ಚಬಹಾರ್ ಬಂದರು ತಂತ್ರಗಾರಿಕೆ, ವ್ಯಾಪಾರ ವಹಿವಾಟಿನ ಮೂಲಕ ದೃಷ್ಟಿಯಿಂದ ಆಯಕಟ್ಟಿನ ಪ್ರದೇಶದಲ್ಲಿದೆ. ಮಧ್ಯಪ್ರಾಚ್ಯ, ಯುರೇಷ್ಯಾ, ಯುರೋಪ್ ಗಳೊಂದಿಗೆ ಸಂಪರ್ಕ ಬೆಸೆಯುವುದಕ್ಕೆ ಭಾರತ, ಚೀನಾಗಳ geopolitical ಹಿತಾಸಕ್ತಿಗಳ ಕಾರಣದಿಂದ ಪ್ರಾಮುಖ್ಯತೆ ಪಡೆದುಕೊಂಡಿದೆ.

ಅಧ್ಯಕ್ಷ Ebrahim Raisi ಸಾವು: ಇರಾನ್ ನ ಹಲವೆಡೆ ಸಂಭ್ರಮಾಚರಣೆ!
ವಿದೇಶ

ಅಧ್ಯಕ್ಷ Ebrahim Raisi ಸಾವು: ಇರಾನ್ ನ ಹಲವೆಡೆ ಸಂಭ್ರಮಾಚರಣೆ!

ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ (Ebrahim Raisi) ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟಿದ್ದು, ಇರಾನ್ ದೇಶದ ಜನತೆ ತಮ್ಮ ಅಧ್ಯಕ್ಷನ ಸಾವನ್ನು ಸಂಭ್ರಮಿಸುತ್ತಿದ್ದಾರೆ.