Israel, Iran

ಇರಾನ್ ಎಂಬ ದೇಶಕ್ಕೆ ಸಮರಾಂಗಣದಲ್ಲಿ ಬಡಿದಾಡಲು ಪ್ರೇರೇಪಿಸುತ್ತಿರುವ ಅಂಶ ಯಾವುದದು? (ತೆರೆದ ಕಿಟಕಿ)
ಇವತ್ತಿಗೆ ಇಸ್ರೇಲನ್ನು ಎದುರುಹಾಕಿಕೊಂಡಿರುವ ಇರಾನನ್ನು ಪ್ರೇರೇಪಿಸುತ್ತಿರುವ ಅಂಶ ಯಾವುದು ಹಾಗಾದರೆ? ತೈಲ ಇದೆ ಎಂಬಂಶ ಬಿಟ್ಟರೆ ಇರಾನ್ ಯಾವ ಕೋನದಲ್ಲೂ ಇವತ್ತಿಗೆ ಆರ್ಥಿಕ ಬಲಾಢ್ಯ ದೇಶವೇನಲ್ಲ.

IDF ಜೊತೆಗಿನ ಯುದ್ಧದ ನಡುವೆ ಇರಾನ್ ಪರಮಾಣು ಪರೀಕ್ಷೆ?

ಇರಾನ್ಗೆ ಮತ್ತೊಂದು ಆಘಾತ: IDF ದಾಳಿ ನಂತರ ಸುಲೈಮಾನಿ ಉತ್ತರಾಧಿಕಾರಿ ಇಸ್ಮಾಯಿಲ್ ಖಾನಿ ನಾಪತ್ತೆ, ಹೊಡೆದುರುಳಿಸ್ತಾ ಇಸ್ರೇಲ್?
ಹೆಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾಹ್ ಅವರ ಸಂಭಾವ್ಯ ಉತ್ತರಾಧಿಕಾರಿಯಾದ ಹಶೆಮ್ ಸಫಿಯುದ್ದೀನ್ ಜೊತೆ ಖಾನಿ ಕಾಣಿಸಿಕೊಂಡಿದ್ದರು.

ನಸ್ರಲ್ಲಾ ಪ್ರಾರ್ಥನಾ ಸಭೆ: ಇಸ್ರೇಲ್ ವಿರುದ್ಧ ಇರಾನ್ ನಾಯಕ ಖಮೇನಿ ಗುಡುಗು

ಹಿಜ್ಬುಲ್ಲಾ ಗುಪ್ತಚರ ಪ್ರಧಾನ ಕಚೇರಿ ಮೇಲೆ ಇಸ್ರೇಲ್ ದಾಳಿ; ನಸ್ರಲ್ಲಾ ಉತ್ತರಾಧಿಕಾರಿ ಹಶೆಮ್ ಸಫೀದ್ದೀನ್ ಹತ್ಯೆ?
ಹತ್ಯೆಯಾದ ಹಸನ್ ನಸ್ರಲ್ಲಾ ಅಂತಿಮ ಯಾತ್ರೆಗೆ ಲೆಬನಾನ್ ತಯಾರಿ ನಡೆಸುತ್ತಿರುವ ಸಂದರ್ಭದಲ್ಲೇ ಇಸ್ರೇಲ್ ದಾಳಿ ನಡೆಸಿದ್ದು, ಇದು ಹಿಜ್ಬುಲ್ಲಾದ ಬಂಡುಕೋರರಿಗೆ ಆಘಾತವನ್ನುಂಟು ಮಾಡಿದೆ.

ಅಮೆರಿಕಾ ಎಚ್ಚರಿಸಿದ ಕೆಲವೇ ಗಂಟೆಗಳಲ್ಲಿ ಇಸ್ರೇಲ್ ಮೇಲೆ ಇರಾನ್ ಭಯಾನಕ ದಾಳಿ: ಏಕಕಾಲಕ್ಕೆ 200ಕ್ಕೂ ಹೆಚ್ಚು ಕ್ಷಿಪಣಿಗಳಿಂದ ಅಟ್ಯಾಕ್..!
ಇಸ್ರೇಲ್ ಮೇಲೆ ಇರಾನ್ ಏಕಕಾಲಕ್ಕೆ 200ಕ್ಕೂ ಹೆಚ್ಚು ಕ್ಷಿಪಣಿಗಳಿಂದ ದಾಳಿ ನಡೆಸಿದೆ. ಇಸ್ರೇಲ್ನ ಪ್ರಮುಖ ನಗರಗಳಾದ ಇಸ್ಫಹಾನ್, ತಬ್ರಿಜ್, ಖೋರಮಾಬಾದ್ನಿಂದ ಇಸ್ರೇಲ್ ಗುರಿಯಾಗಿಸಿ ಈ ದಾಳಿ ಮಾಡಲಾಗಿದೆ.

'ನಮ್ಮ ವ್ಯಾಪ್ತಿಯನ್ನು ಮೀರಿದ ಸ್ಥಳವಿಲ್ಲ': ಇರಾನ್ಗೆ ನೆತನ್ಯಾಹು ಎಚ್ಚರಿಕೆ
ಯಾರಾದರೂ ನಿಮ್ಮನ್ನು ಕೊಲ್ಲಲು ಮುಂದಾದರೆ ಅವರನ್ನು ಕೊಂದುಬಿಡಿ, ನಿನ್ನೆ, ಇಸ್ರೇಲ್ ರಾಜ್ಯವು ಕಮಾನು-ಹಂತಕ ಹಸನ್ ನಸ್ರಲ್ಲಾನನ್ನು ನಿರ್ಮೂಲನೆ ಮಾಡಿದೆ. ನಸ್ರಲ್ಲಾ ಭಯೋತ್ಪಾದಕ. ಅವನು ಮತ್ತು ಅವನ ಜನರು ಇಸ್ರೇಲ್ ನ್ನು ನಾಶಮಾಡುವ ಯೋಜನೆ ರೂಪಿಸುತ್ತಿದ್ದರು ಎಂದಿದ್ದಾರೆ.

ಹಿಜ್ಬೊಲ್ಲಾ ಮುಖ್ಯಸ್ಥನ ಹತ್ಯೆ: UN ಭದ್ರತಾ ಮಂಡಳಿ ತುರ್ತು ಸಭೆಗೆ ಇರಾನ್ ಕರೆ
ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್ ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವಿನ ಸಂಘರ್ಷದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಹಿಂಸಾಚಾರವನ್ನು ನಿಲ್ಲಿಸಬೇಕೆಂದು ಕರೆ ನೀಡಿದ್ದಾರೆ.

ಇಸ್ರೇಲ್ನಿಂದ ಮತ್ತೊಂದು ಭರ್ಜರಿ ಬೇಟೆ: ಹೆಜ್ಬೊಲ್ಲಾ ಮುಖ್ಯಸ್ಥ ನಸ್ರಲ್ಲಾ ಜೊತೆ ಇರಾನ್ ಡೆಪ್ಯೂಟಿ ಕಮಾಂಡರ್ ಹತ್ಯೆ!
ಅಬ್ಬಾಸ್ ನಿಲ್ಫೊರೊಶನ್ ಬ್ರಿಗೇಡಿಯರ್ ಜನರಲ್ ಆಗಿದ್ದರೂ ಲೆಬನಾನ್ನಲ್ಲಿ ಕುಡ್ಸ್ ಫೋರ್ಸ್ನ ಕಮಾಂಡರ್ ಆಗಿದ್ದರು. ನಿಲ್ಫೊರೊಶನ್ ಅವರು IRGC ಯ ಕಾರ್ಯಾಚರಣೆಗಳ ಕಮಾಂಡ್ ಅನ್ನು ನೋಡಿಕೊಳ್ಳುತ್ತಿದ್ದರು.

