Israel-Iran War

Israel-Iran War: ಇರಾನ್‌ CDS ಆಗಿ ಅಧಿಕಾರ ವಹಿಸಿಕೊಂಡ ಐದೇ ದಿನಕ್ಕೆ ಅಲಿ ಖಮೇನಿ ಆಪ್ತ ಶದ್ಮಾನಿ ಹತ್ಯೆ- ಇಸ್ರೇಲ್
ವಿದೇಶ

Israel-Iran War: ಇರಾನ್‌ CDS ಆಗಿ ಅಧಿಕಾರ ವಹಿಸಿಕೊಂಡ ಐದೇ ದಿನಕ್ಕೆ ಅಲಿ ಖಮೇನಿ ಆಪ್ತ ಶದ್ಮಾನಿ ಹತ್ಯೆ- ಇಸ್ರೇಲ್

ಟೆಹ್ರಾನ್‌ನಲ್ಲಿ ನಡೆದ ವಾಯುದಾಳಿಯಲ್ಲಿ ಇರಾನ್‌ನ ಚೀಫ್ ಆಫ್ ಸ್ಟಾಫ್ ಹತ್ಯೆಯಾಗಿದ್ದಾರೆ ಎಂದು ಇಸ್ರೇಲ್ ರಕ್ಷಣಾ ಪಡೆ (DB) ದೃಢಪಡಿಸಿದೆ.

Israel-Iran War: ಇಸ್ರೇಲ್-ಇರಾನ್ ಯುದ್ಧಕ್ಕೆ ಅಮೆರಿಕ ಎಂಟ್ರಿ: ಕದನ ವಿರಾಮ ಇಲ್ಲ; ಅದಕ್ಕಿಂತ ದೊಡ್ಡದು ಸಂಭವಿಸಲಿದೆ; ಟ್ರಂಪ್ ಎಚ್ಚರಿಕೆ!
ವಿದೇಶ

Israel-Iran War: ಇಸ್ರೇಲ್-ಇರಾನ್ ಯುದ್ಧಕ್ಕೆ ಅಮೆರಿಕ ಎಂಟ್ರಿ: ಕದನ ವಿರಾಮ ಇಲ್ಲ; ಅದಕ್ಕಿಂತ ದೊಡ್ಡದು ಸಂಭವಿಸಲಿದೆ; ಟ್ರಂಪ್ ಎಚ್ಚರಿಕೆ!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆನಡಾದಲ್ಲಿ ನಡೆದ ಜಿ7 ಶೃಂಗಸಭೆಯನ್ನು ಮಧ್ಯದಲ್ಲಿ ಬಿಟ್ಟು ವಾಷಿಂಗ್ಟನ್‌ಗೆ ಮರಳಿದ್ದಾರೆ.

Israel-Iran War: ಇಸ್ರೇಲ್-ಇರಾನ್ ಸಂಘರ್ಷದ ನಡುವೆ ಭಾರತಕ್ಕೆ ದೊಡ್ಡ ಯಶಸ್ಸು; ಟೆಹ್ರಾನ್‌ನಿಂದ 110 ಭಾರತೀಯ ವಿದ್ಯಾರ್ಥಿಗಳ ಸ್ಥಳಾಂತರ
ವಿದೇಶ

Israel-Iran War: ಇಸ್ರೇಲ್-ಇರಾನ್ ಸಂಘರ್ಷದ ನಡುವೆ ಭಾರತಕ್ಕೆ ದೊಡ್ಡ ಯಶಸ್ಸು; ಟೆಹ್ರಾನ್‌ನಿಂದ 110 ಭಾರತೀಯ ವಿದ್ಯಾರ್ಥಿಗಳ ಸ್ಥಳಾಂತರ

ಇಸ್ರೇಲ್ ಮತ್ತು ಇರಾನ್ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಟೆಹ್ರಾನ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳನ್ನು ಭದ್ರತಾ ಮುನ್ನೆಚ್ಚರಿಕೆಯಾಗಿ ನಗರದಿಂದ ಸ್ಥಳಾಂತರಿಸಲಾಗಿದೆ.

Israel-Iran War: ಭಾರತದ ಮೇಲೂ ತೀವ್ರ ಪರಿಣಾಮ; ತೈಲ, ಬಾಸ್ಮತಿ ಅಕ್ಕಿ, ಇಂಟರ್ ನೆಟ್ ಗೂ ಹೊಡೆತ!
ದೇಶ

Israel-Iran War: ಭಾರತದ ಮೇಲೂ ತೀವ್ರ ಪರಿಣಾಮ; ತೈಲ, ಬಾಸ್ಮತಿ ಅಕ್ಕಿ, ಇಂಟರ್ ನೆಟ್ ಗೂ ಹೊಡೆತ!

ಇರಾನ್ ಗಡಿಯಲ್ಲಿರುವ ಕಿರಿದಾದ ಜಲಮಾರ್ಗ ಹಾರ್ಮುಜ್ ಜಲಸಂಧಿಯ ಮೂಲಕ ತೈಲ ಸಾಗಣೆಯಾಗುತ್ತದೆ. ಈ ವಲಯದಲ್ಲಿ ಯಾವುದೇ ಮಿಲಿಟರಿ ಉಲ್ಬಣ ಅಥವಾ ದಿಗ್ಬಂಧನವು ತೈಲ ಸಾಗಣೆಗೆ ಅಡ್ಡಿಯನ್ನುಂಟು ಮಾಡಬಹುದು.

Watch | ಸಾವಿನ ಸಂಖ್ಯೆ ಏರಿಕೆ: ಇರಾನ್‌ನಲ್ಲಿ 224, ಇಸ್ರೇಲ್‌ನಲ್ಲಿ 15
ವಿಡಿಯೋ

Watch | ಸಾವಿನ ಸಂಖ್ಯೆ ಏರಿಕೆ: ಇರಾನ್‌ನಲ್ಲಿ 224, ಇಸ್ರೇಲ್‌ನಲ್ಲಿ 15

Israel-Iran War: ಇಸ್ರೇಲ್‌ನಲ್ಲಿ ಸಿಲುಕಿರುವ ಕನ್ನಡಿಗರ ಜೊತೆ HDK ಮಾತುಕತೆ, ರಕ್ಷಣೆಯ ಭರವಸೆ
ರಾಜ್ಯ

Israel-Iran War: ಇಸ್ರೇಲ್‌ನಲ್ಲಿ ಸಿಲುಕಿರುವ ಕನ್ನಡಿಗರ ಜೊತೆ HDK ಮಾತುಕತೆ, ರಕ್ಷಣೆಯ ಭರವಸೆ

ನಮ್ಮ ಜನರು ಸುರಕ್ಷಿತವಾಗಿ ಮತ್ತು ತ್ವರಿತವಾಗಿ ತಾಯ್ನಾಡಿಗೆ ಮರಳುವುದನ್ನು ಖಚಿತಪಡಿಸಿಕೊಳ್ಳಲು ವಿದೇಶಾಂಗ ಸಚಿವಾಲಯದೊಂದಿಗೆ ಈ ವಿಷಯವನ್ನು ತಕ್ಷಣವೇ ಚರ್ಚೆ ನಡೆಸಲಾಗುವುದು.