Irrfan Khan

Odisha Literary Festival 2026: "ಇರ್ಫಾನ್ ಇಷ್ಟೊಂದು ಜನರ ಹೃದಯ ಮುಟ್ಟಿದ್ದಾರೆ ಎಂದು ನನಗೆ ಗೊತ್ತಿರಲಿಲ್ಲ"; ಪತ್ನಿ ಸುತಪಾ ಭಾವುಕ ನುಡಿ
ಇರ್ಫಾನ್ ಅವರಿಗೆ ಭಾರತೀಯ ಕಥೆಗಳ ಮೇಲೆ ಅಪಾರ ನಂಬಿಕೆಯಿತ್ತು. ಒಮ್ಮೆ ಹಾಲಿವುಡ್‌ನ ಅತ್ಯಂತ ದೊಡ್ಡ ಅಂತರರಾಷ್ಟ್ರೀಯ ಚಿತ್ರವೊಂದರ ಆಫರ್ ಬಂದಿದ್ದರೂ, ಅವರು ಕೇವಲ ಅಮಿತಾಭ್ ಬಚ್ಚನ್ ಮತ್ತು ದೀಪಿಕಾ ಪಡುಕೋಣೆ ನಟನೆಯ ಭಾರತೀಯ ಚಲನಚಿತ್ರ 'ಪಿಕು' ಗಾಗಿ ಆ ದೊಡ್ಡ ಹಾಲಿವುಡ್ ಸಿನಿಮಾವನ್ನೇ ನಿರಾಕರಿಸಿದ್ದರು.

ಅಗಲಿದ ಬಾಲಿವುಡ್ ಹೀರೋಗೆ ಗೌರವ: ಗ್ರಾಮವೊಂದಕ್ಕೆ ನಟ ಇರ್ಫಾನ್ ಖಾನ್ ಹೆಸರಿಟ್ಟ ಗ್ರಾಮಸ್ಥರು
ಇತ್ತೀಚಿಎಗೆ ನಿಧನರಾದ ಬಾಲಿವುಡ್ ನಟ ಇರ್ಫಾನ್ ಖಾನ್ ಅಗಲಿಕೆಯಿಂದ ಬಾಲಿವುಡ್ ಚಿತ್ರರಂಗ ಒಬ್ಬ ಒಳ್ಳೆಯ ಪ್ರತಿಭಾನ್ವಿತ ನಟನನ್ನು ಕಳೆದುಕೊಂಡಿತ್ತು. ಆದರೆ ಇರ್ಫಾನ್ ಖಾನ್ ಮೃತಪಟ್ಟಿದ್ದರೂ ಅವರ ಕೆಲಸಗಳನ್ನು ಮರೆಯಲಾಗುವುದಿಲ್ಲ.

ನಿರ್ಬಂಧಗಳ ನಡುವೆ ಇರ್ಫಾನ್ ಖಾನ್ ಅಂತಿಮ ಸಂಸ್ಕಾರ, ಬಾಲಿವುಡ್ ನಟನ ನಿಧನಕ್ಕೆ ರಾಷ್ಟ್ರಪತಿ, ಪ್ರಧಾನಿ ಸಂತಾಪ
ಭಾರತೀಯ ಚಿತ್ರರಂಗದ ಖ್ಯಾತ ನಟ ಇರ್ಫಾನ್ ಖಾನ್ ಅವರು ಏಪ್ರಿಲ್ 29, 2020 ರಂದು ಬುಧವಾರ ಬೆಳಿಗ್ಗೆ ನಿಧನರಾಗಿದ್ದು ಮುಂಬೈನ ಅಂಧೇರಿಯಲ್ಲಿರುವ ವರ್ಸೋವಾ ಕಬ್ರಾಸ್ತಾನ್‌ನಲ್ಲಿ ಮಧ್ಯಾಹ್ನ 3 ಗಂಟೆಗೆ ಅವರ ಕುಟುಂಬ, ನಿಕಟವರ್ತಿಗಳ ಸಮ್ಮುಖದಲ್ಲಿ ಅಂತ್ಯ ಸಂಸ್ಕಾರ ನೆರವೇರಿದೆ.

ನಟ ಇರ್ಫಾನ್ ಸಾವಿಗೆ ಬಾಲಿವುಡ್ ಕಂಬಿನಿ
ಪ್ರಸಿದ್ಧ ನಟ ಇರ್ಫಾನ್ ಖಾನ್ ಅವರ ನಿಧನಕ್ಕೆ ಬಾಲಿವುಡ್ ನಟ ನಟಿಯರು ಸಂತಾಪ ಸೂಚಿಸಿದ್ದಾರೆ

ಕಾಸಿಲ್ಲದೆ ಕ್ರಿಕೆಟ್ ಕೆರಿಯರ್ ಕೈಬಿಟ್ಟಿದ್ದ ನಟ ಇರ್ಫಾನ್ ಖಾನ್, ಕೊಹ್ಲಿ, ಸಚಿನ್ ಸಂತಾಪ!
'ಸ್ಲಮ್ ಡಾಗ್ ಮಿಲಿಯನೇರ್' ಮತ್ತು 'ಲೈಫ್ ಆಫ್ ಪೈ' ನಂತಹ ಆಸ್ಕರ್ ಪ್ರಶಸ್ತಿ ಪುರಸ್ಕೃತ ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿ ಭಾರತಕ್ಕೆ ಕೀರ್ತಿ ತಂದಿದ್ದ ಹೆಸರಾಂತ ನಟ ಇರ್ಫಾನ್ ಖಾನ್ (53) ಅನಾರೋಗ್ಯದ ಕಾರಣ ಮುಂಬೈನ ಖಾಸಗಿ ಆಸ್ಪತ್ರೆಯೊಂದರಲ್ಲಿ ಬುಧವಾರ ಕೊನೆಯುಸಿರೆಳೆದಿದ್ದಾರೆ.

ಪ್ರತಿಭಾನ್ವಿತ ನಟ ಇರ್ಫಾನ್ ಖಾನ್ ಜೊತೆ ಬಾಲಿವುಡ್ ಸ್ಟಾರ್'ಗಳು ಕಾಲ ಕಳೆದ ಕೆಲ ಅಪರೂಪದ ಚಿತ್ರಗಳು
ಲಾಕ್'ಡೌನ್ ನಡುವಲ್ಲೇ ಬಾಲಿವುಡ್ ನಟ ಇರ್ಫಾನ್ ಖಾನ್ ನಿಧನ ಅಭಿಮಾನಿಗಳಿಗೆ ಬರಸಿಡಿಲಿನಂತೆ ಬಡಿದಂತಾಗಿದೆ. ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಇರ್ಫಾನ್ ಖಾನ್ ಅವರು ಇಹಲೋಕ ತ್ಯಜಿಸಿದ್ದಾರೆ. ಪ್ರತಿಭಾನ್ವಿತ ನಟನೊಂದಿಗೆ ಬಾಲಿವುಡ್ ಸ್ಟಾರ್ ನಟ ಹಾಗೂ ನಟಿಯರು ಕಾಲ ಕಳೆದ ಕೆಲ ಕ್ಷಣಗಳ ಅಪರೂಪದ ಚಿತ್ರಗಳು ಇಲ್ಲಿವೆ...

ತಾಯಿ ಸಾವಿನ ಬೆನ್ನಲ್ಲೇ ಬಾಲಿವುಡ್ ನಟ ಇರ್ಫಾನ್ ಖಾನ್ ಗೆ ಅನಾರೋಗ್ಯ, ಐಸಿಯುನಲ್ಲಿ ಚಿಕಿತ್ಸೆ!
ತಮ್ಮ ತಾಯಿಯ ಸಾವಿನ ಬೆನ್ನಲ್ಲೇ ಬಾಲಿವುಡ್ ನಟ ಇರ್ಫಾನ್ ಖಾನ್ ಕೂಡ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದು, ಮುಂಬೈನ ಕೋಕಿಲಾಬೆನ್ ಧಿರುಬಾಯಿ ಅಂಬಾನಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅಪರೂಪದ ಕ್ಯಾನ್ಸರ್ ಚಿಕಿತ್ಸೆ ಪಡೆದು ವರ್ಷದ ಬಳಿಕ ಮುಂಬೈಗೆ ಆಗಮಿಸಿದ ಇರ್ಫಾನ್ ಖಾನ್
ಅನಾರೋಗ್ಯದ ಕಾರಣ ಸುಮಾರು ಒಂದು ವರ್ಷಗಳ ಕಾಲ ಚಿತ್ರರಂಗದಿಂದ ದೂರವಿದ್ದ ನಟ ಇರ್ಫಾನ್ ಖಾನ್ ಈಗ ತಾನು ಚೇತರಿಸಿಕೊಂಡಿರುವುದಾಗಿ ಹೇಳಿದ್ದಾರೆ. ನ್ಯೂರೋಎಂಡೋಕ್ರೈನ್ ಗೆಡ್ಡೆಯಾಗಿದ್ದು ಇದಕ್ಕಾಗಿ....

ಫಿಲ್ಮ್ ಫೇರ್ ಪ್ರಶಸ್ತಿ ಬಂದದ್ದಕ್ಕೆ ಇರ್ಫಾನ್ ಪಠಾಣ್ ಗೆ ಶುಭ ಹಾರೈಸಿದ ಫೆಮಿನಾ ಇಂಡಿಯಾ
ಈ ಸಾಲಿನ ಫಿಲ್ಮ್‌ಫೇರ್ ಪ್ರಶಸ್ತಿಗಳು ಪ್ರಕಟವಾಗಿದ್ದು ನಟ ಇರ್ಫಾನ್ ಖಾನ್ ಅತ್ಯುತ್ತಮ ನಟ ಪುರಸ್ಕಾರಕ್ಕೆ ಬಾಜನರಾಗಿದ್ದಾರೆ.

