ವಿದೇಶಅಮೆರಿಕ ದಾಳಿ ಭೀತಿ: ಪಾಕಿಸ್ತಾನದ ವಾಯುನೆಲೆಯಲ್ಲಿ ಇರಾನ್ ಯುದ್ಧ ವಿಮಾನಗಳಿಗೆ ಆಶ್ರಯ; ವರದಿ
ಅಮೆರಿಕದ ಸಂಭಾವ್ಯ ವೈಮಾನಿಕ ದಾಳಿಯಿಂದ ತನ್ನ ರಕ್ಷಣಾ ಆಸ್ತಿಗಳನ್ನು ಉಳಿಸಿಕೊಳ್ಳಲು ಇರಾನ್ ಈ ತಂತ್ರ ರೂಪಿಸಿದೆ ಎನ್ನಲಾಗಿದೆ. ಈ ವಿಮಾನಗಳಲ್ಲಿ ಇರಾನ್ ವಾಯುಪಡೆಯ ಅತ್ಯಾಧುನಿಕ RC-130 ರಿಕನೈಸನ್ಸ್ (ಬೇಹುಗಾರಿಕೆ) ವಿಮಾನವೂ ಸೇರಿದೆ .