Iran-Israel war

Iran-Israel war: ಇರಾನ್ ಪರಮಾಣು ಕೇಂದ್ರಗಳ ಮೇಲೆ 'Operation Midnight Hammer' ದಾಳಿ; 2 ತಿಂಗಳ ತಯಾರಿ ಹೇಗಿತ್ತು?
ವಿದೇಶ

Iran-Israel war: ಇರಾನ್ ಪರಮಾಣು ಕೇಂದ್ರಗಳ ಮೇಲೆ 'Operation Midnight Hammer' ದಾಳಿ; 2 ತಿಂಗಳ ತಯಾರಿ ಹೇಗಿತ್ತು?

ಈ ಕಾರ್ಯಾಚರಣೆಯನ್ನು ವಿಶ್ವದ ಯಾವುದೇ ದೇಶವು ನಡೆಸಲು ಸಾಧ್ಯವಿಲ್ಲ ಎಂದು ಅಮೆರಿಕ ಹೇಳಿಕೊಂಡಿದೆ.

Iran-Israel war: ಅಮೆರಿಕ ದಾಳಿಯಿಂದ ಇರಾನ್ ನಿವಾಸಿಗಳಿಗೆ 'ಯಾವುದೇ ಅಪಾಯವಿಲ್ಲ'- ಇರಾನ್
ವಿದೇಶ

Iran-Israel war: ಅಮೆರಿಕ ದಾಳಿಯಿಂದ ಇರಾನ್ ನಿವಾಸಿಗಳಿಗೆ 'ಯಾವುದೇ ಅಪಾಯವಿಲ್ಲ'- ಇರಾನ್

ಫೋರ್ಡೊ ಪರಮಾಣು ತಾಣದ ಸುತ್ತಲಿನ "ಕೋಮ್ ಮತ್ತು ಸುತ್ತಮುತ್ತಲಿನ ಪ್ರದೇಶದ ಜನರಿಗೆ ಯಾವುದೇ ಅಪಾಯವಿಲ್ಲ".

ಶಾಂತಿ ಸ್ಥಾಪಿಸದಿದ್ದರೆ ಮತ್ತಷ್ಟು ವಿನಾಶ ಎದುರಿಸುತ್ತೀರಿ: ಇರಾನ್'ಗೆ ಅಮೆರಿಕಾ ಅಧ್ಯಕ್ಷ ಟ್ರಂಪ್ ಎಚ್ಚರಿಕೆ..!
ವಿದೇಶ

ಶಾಂತಿ ಸ್ಥಾಪಿಸದಿದ್ದರೆ ಮತ್ತಷ್ಟು ವಿನಾಶ ಎದುರಿಸುತ್ತೀರಿ: ಇರಾನ್'ಗೆ ಅಮೆರಿಕಾ ಅಧ್ಯಕ್ಷ ಟ್ರಂಪ್ ಎಚ್ಚರಿಕೆ..!

ಮಧ್ಯಪ್ರಾಚ್ಯವನ್ನು ಬೆದರಿಸುತ್ತಿರುವ ಇರಾನ್, ಇದೀಗ ಶಾಂತಿ ಸ್ಥಾಪಿಸಬೇಕು. ಹಾಗೆ ಮಾಡದಿದ್ದರೆ, ಭವಿಷ್ಯದ ದಾಳಿಗಳು ತುಂಬಾ ದೊಡ್ಡದಾಗಿರುತ್ತವೆ.

Iran-Israel war: ಅಖಾಡಕ್ಕೆ ಅಮೆರಿಕಾ ಅಧಿಕೃತ ಎಂಟ್ರಿ; ಇರಾನ್ ನ 3 ಅಣುಸ್ಥಾವರಗಳ ಮೇಲೆ ಏರ್‌ ಸ್ಟ್ರೈಕ್‌..!
ವಿದೇಶ

Iran-Israel war: ಅಖಾಡಕ್ಕೆ ಅಮೆರಿಕಾ ಅಧಿಕೃತ ಎಂಟ್ರಿ; ಇರಾನ್ ನ 3 ಅಣುಸ್ಥಾವರಗಳ ಮೇಲೆ ಏರ್‌ ಸ್ಟ್ರೈಕ್‌..!

ಇರಾನ್ ರಾಷ್ಟ್ರ 3 ಅಣುಸ್ಥಾವರಗಳ ಮೇಲೆ ಅಮೆರಿಕಾ ವೈಮಾನಿಕ ದಾಳಿ ನಡೆಸಿದ್ದು, ಇರಾನ್‌ನಲ್ಲಿರುವ ಫೋರ್ಡೋ, ನಟಾಂಜ್ ಮತ್ತು ಇಸ್ಫಹಾನ್ ಸೇರಿದಂತೆ ಮೂರು ಪ್ರಮುಖ ಪರಮಾಣು ತಾಣಗಳ ಮೇಲೆ ದಾಳಿ ನಡೆಸಿದೆ.

ಯುದ್ಧ, ಕಾಲ್ತುಳಿತ, ವಿಮಾನ ದುರಂತ..; 'RCB ಕಪ್ ಗೆದ್ದಾಗಿನಿಂದ ಜಗತ್ತಿನಲ್ಲಿ ಯಾವುದೂ ಒಳ್ಳೆಯದಾಗಿಲ್ಲ..': Sonu Nigam Singh
ಕ್ರಿಕೆಟ್

ಯುದ್ಧ, ಕಾಲ್ತುಳಿತ, ವಿಮಾನ ದುರಂತ..; 'RCB ಕಪ್ ಗೆದ್ದಾಗಿನಿಂದ ಜಗತ್ತಿನಲ್ಲಿ ಯಾವುದೂ ಒಳ್ಳೆಯದಾಗಿಲ್ಲ..': Sonu Nigam Singh

ಅನಿಷ್ಟೆಕ್ಕಲ್ಲಾ ಶನೇಶ್ವರನೇ ಕಾರಣ ಎಂಬಂತೆ RCB ಕಪ್ ಗೆದ್ದ ಬಳಿಕ ಆರ್ ಸಿಬಿ ವಿರೋಧಿಗಳು ಒಂದಲ್ಲಾ ಒಂದು ರೀತಿ ಪೋಸ್ಟ್ ಮಾಡುತ್ತಿದ್ದಾರೆ.

Iran-Israel War: ಇಸ್ರೇಲ್ ತೊರೆಯಲು ಬಯಸುವ ಭಾರತೀಯ ನಾಗರಿಕರ ಸ್ಥಳಾಂತರಕ್ಕೆ ಕೇಂದ್ರ ಸರ್ಕಾರ ಮುಂದು!
ದೇಶ

Iran-Israel War: ಇಸ್ರೇಲ್ ತೊರೆಯಲು ಬಯಸುವ ಭಾರತೀಯ ನಾಗರಿಕರ ಸ್ಥಳಾಂತರಕ್ಕೆ ಕೇಂದ್ರ ಸರ್ಕಾರ ಮುಂದು!

ಇಸ್ರೇಲ್‌ನ ಬೀರ್‌ಶೆಬಾ ಪ್ರದೇಶದಲ್ಲಿನ ಆಸ್ಪತ್ರೆಯೊಂದಕ್ಕೆ ಇರಾನ್‌ನ ಕ್ಷಿಪಣಿ ದಾಳಿ ನಡೆದ ಕೆಲ ತಾಸುಗಳ ನಂತರ ತನ್ನ ನಾಗರಿಕರನ್ನು ಸ್ಥಳಾಂತರಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ.

Israel-Iran War: ಯುದ್ಧ ಪೀಡಿತ ಇರಾನ್‌ನಿಂದ 110 ಭಾರತೀಯ ವಿದ್ಯಾರ್ಥಿಗಳು ತಾಯ್ನಾಡಿಗೆ ವಾಪಸ್, ದೆಹಲಿಗೆ ಮೊದಲ ವಿಮಾನ ಆಗಮನ; Video
ದೇಶ

Israel-Iran War: ಯುದ್ಧ ಪೀಡಿತ ಇರಾನ್‌ನಿಂದ 110 ಭಾರತೀಯ ವಿದ್ಯಾರ್ಥಿಗಳು ತಾಯ್ನಾಡಿಗೆ ವಾಪಸ್, ದೆಹಲಿಗೆ ಮೊದಲ ವಿಮಾನ ಆಗಮನ; Video

ಇಸ್ರೇಲ್-ಇರಾನ್ ನಡುವಿನ ಸಂಘರ್ಷ ಕ್ಷಣಕ್ಷಣಕ್ಕೂ ಹೆಚ್ಚುತ್ತಿರುವ ನಡುವೆ ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳನ್ನು ಮೊದಲು ನಗರದಿಂದ ಹೊರಗೆ ಸ್ಥಳಾಂತರಿಸಲಾಗಿತ್ತು.

ಇರಾನಿನ ಖಮೇನಿ ಕುಸಿದರೆ ಅಳುವವರು ಯಾರು? (ತೆರೆದ ಕಿಟಕಿ)
ಅಂಕಣಗಳು

ಇರಾನಿನ ಖಮೇನಿ ಕುಸಿದರೆ ಅಳುವವರು ಯಾರು? (ತೆರೆದ ಕಿಟಕಿ)

ಸೌದಿ ಸೇರಿದಂತೆ ಅನೇಕ ಮುಸ್ಲಿಂ ದೇಶಗಳ ಅಧಿಕೃತ ಹೇಳಿಕೆ ನೋಡಹೋದರೆ ಅವರ್ಯಾರೂ ಇಸ್ರೇಲ್ ಮಾಡಿರುವ ದಾಳಿ ಸರಿ ಎಂದು ಅನುಮೋದಿಸಿಲ್ಲ. ಇಸ್ರೇಲನ್ನು ಬೆಂಬಲಿಸುವ ಮೂಲಕ ತಮ್ಮ ಮುಸ್ಲಿಂ ಜನಸಂಖ್ಯೆಯ ಕಣ್ಣಲ್ಲಿ ವಿಲನ್ ಆಗುವುದು ಸಹಜವಾಗಿಯೇ ಅವಕ್ಕೆ ಇಷ್ಟವಿಲ್ಲ.

Israel-Iran War: ತೀವ್ರಗೊಂಡ ಯುದ್ಧ; ಇಸ್ರೇಲ್ ನಲ್ಲಿರುವ ಕನ್ನಡಿಗರು ಆತಂಕದಲ್ಲಿ!
ರಾಜ್ಯ

Israel-Iran War: ತೀವ್ರಗೊಂಡ ಯುದ್ಧ; ಇಸ್ರೇಲ್ ನಲ್ಲಿರುವ ಕನ್ನಡಿಗರು ಆತಂಕದಲ್ಲಿ!

ನಾವು ನಿಜವಾಗಿಯೂ ಅಸುರಕ್ಷಿತರಾಗಿದ್ದೇವೆ. ಇಸ್ರೇಲ್-ಹಮಾಸ್ ಸಂಘರ್ಷದ ಸಮಯದಲ್ಲಿ ನಮಗೆ ಇಷ್ಟು ಭಯವಾಗಿರಲಿಲ್ಲ. ಆದರೆ ಈಗ, ಹಗಲು, ರಾತ್ರಿ ಕ್ಷಿಪಣಿಗಳ ಮಳೆ ಸುರಿಯುತ್ತಿದೆ.