IPL

"ಕೆಲಸದ ಹೊರೆ ನಿರ್ವಹಣೆ ಅಗತ್ಯವಿದ್ದರೆ, IPL ಬಿಡಿ": ಶುಭ್‌ಮನ್ ಗಿಲ್‌ಗೆ ಖಡಕ್ ಸಂದೇಶ!
ಶುಬ್‌ಮನ್ ಗಿಲ್ ಅವರ ಕುತ್ತಿಗೆಗೆ ಆಗಿರುವ ಗಾಯವು ಅವರನ್ನು ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟೆಸ್ಟ್ ಪಂದ್ಯದಿಂದಲೂ ಹೊರಗುಳಿಯುವಂತೆ ಮಾಡಬಹುದಾಗಿದೆ.

'ಭಾರತದಲ್ಲಿ ಎಂದಿಗೂ ಬೆನ್ನಿಗೆ ಚೂರಿ ಹಾಕುವುದನ್ನು ಕಂಡಿಲ್ಲ': ಇಂಗ್ಲೆಂಡ್ ಆಟಗಾರ ಕೆವಿನ್ ಪೀಟರ್ಸನ್ ಹೀಗೆ ಹೇಳಿದ್ಯಾಕೆ?
ಬುಧವಾರ, ಪೀಟರ್ಸನ್ ಅಂತಿಮವಾಗಿ ದೊಡ್ಡ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ.

IPL ಚಾಂಪಿಯನ್ RCB ಸೇಲ್: ಯಾರ ಪಾಲು..? ಎಷ್ಟು ಮೊತ್ತಕ್ಕೆ ಮಾರಾಟ?
ಮೂಲಗಳ ಪ್ರಕಾರ ಹಾಲಿ ಮಾರುಕಟ್ಟೆಯಲ್ಲಿ ಬರೊಬ್ಬರಿ 2 ಬಿಲಿಯನ್ ಮೌಲ್ಯ ಹೊಂದಿರುವ ತಂಡವನ್ನು ಮಾರಾಟ ಮಾಡಲು ಆರ್ ಸಿಬಿ ಫ್ರಾಂಚೈಸಿ ನಿರ್ಧರಿಸಿದೆ.
RCB ಫ್ರಾಂಚೈಸಿ ಮಾರಾಟ ದೃಢಪಡಿಸಿದ USL; ಮಾರ್ಚ್ 31 ರೊಳಗೆ ಹೊಸ ಮಾಲೀಕ?
ಫ್ರಾಂಚೈಸಿಯು 2024ರಲ್ಲಿ ಸ್ಮೃತಿ ಮಂಧಾನ ನೇತೃತ್ವದಲ್ಲಿ WPL ಪ್ರಶಸ್ತಿಯನ್ನು ಮತ್ತು 2025 ರಲ್ಲಿ ರಜತ್ ಪಾಟೀದಾರ್ ನಾಯಕತ್ವದಲ್ಲಿ ಚೊಚ್ಚಲ IPL ಪ್ರಶಸ್ತಿಯನ್ನು ಗೆದ್ದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

KKR: ಮುಖ್ಯ ತರಬೇತುದಾರರಾಗಿ ಅಭಿಷೇಕ್ ನಾಯ್ಯರ್ ನೇಮಕ!
ನಾಯರ್ ಅವರು 2018 ರಿಂದ KKR ನೊಂದಿಗೆ ಸಂಬಂಧ ಹೊಂದಿದ್ದು, ಅವರ ಥಿಂಕ್-ಟ್ಯಾಂಕ್‌ನ ಪ್ರಮುಖ ಸದಸ್ಯರಲ್ಲಿ ಒಬ್ಬರಾಗಿದ್ದಾರೆ.

IPL ನಿಂದಾಗಿ ದೇಶೀಯ ಕ್ರಿಕೆಟ್ ಮಹತ್ವ ಕಳೆದುಕೊಂಡಿದೆ: ಕಹಿ ಸತ್ಯ ಬಹಿರಂಗಪಡಿಸಿದ RCB ಮಾಜಿ ಆಟಗಾರ
ಒಂದು ಕಾಲದಲ್ಲಿ ಭಾರತದ ವೇಗದ ಬೌಲರ್ ಎಂದು ಪರಿಗಣಿಸಲ್ಪಟ್ಟಿದ್ದ ಸೈನಿ, ಕೊನೆಯ ಬಾರಿಗೆ ರಾಷ್ಟ್ರೀಯ ತಂಡದಲ್ಲಿ 2021 ರಲ್ಲಿ ಕಾಣಿಸಿಕೊಂಡರು.

IPL ಗೆ ವಿರಾಟ್ ಕೊಹ್ಲಿ ಗುಡ್ ಬೈ?: ವಾಣಿಜ್ಯ ಒಪ್ಪಂದ ನಿರಾಕರಿಸಿದ RCB ಆಟಗಾರ!
ಹರಾಜಿನ ನಂತರ, ಐಪಿಎಲ್ ತಂಡದೊಂದಿಗೆ ಕ್ರಿಕೆಟಿಗನ ಒಪ್ಪಂದವು ಒಂದು ವರ್ಷಕ್ಕೆ ಇರುತ್ತದೆ, ಆದರೆ ಫ್ರಾಂಚೈಸಿ ಮಾತುಕತೆಗಳ ಮೂಲಕ ಅವರನ್ನು ನಂತರದ ವರ್ಷಗಳವರೆಗೆ ಉಳಿಸಿಕೊಳ್ಳಬಹುದು.

'ನಾನು ನೈಟ್‌ಕ್ಲಬ್‌ನಲ್ಲಿದ್ದೆ, ಆಗ RCB ಇಂದ ನನಗೆ ಕರೆ ಬಂತು': ಐಪಿಎಲ್ 2011ಕ್ಕೆ ಆಯ್ಕೆಯಾದ ಬಗ್ಗೆ ಕ್ರಿಸ್ ಗೇಲ್
ಗೇಲ್ ಅವರು 2009 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಪ್ರಯಾಣ ಆರಂಭಿಸಿದರು. ಎರಡು ಆವೃತ್ತಿಗಳಲ್ಲಿ ಆಡಿದ ನಂತರ, ಅವರನ್ನು ಫ್ರಾಂಚೈಸಿ ಬಿಡುಗಡೆ ಮಾಡಿತು. 2011ರ ಮೆಗಾ ಹರಾಜಿನಲ್ಲಿ ಮಾರಾಟವಾಗಿರಲಿಲ್ಲ.

'ಪಂಜಾಬ್ ಕಿಂಗ್ಸ್ ನನಗೆ ಅಗೌರವ ತೋರಿತು, ಖಿನ್ನತೆಗೆ ಒಳಗಾದಂತೆ ಅನಿಸಿತು': ಕ್ರಿಸ್ ಗೇಲ್
ಗೇಲ್ 2018 ರಿಂದ 2021 ರವರೆಗೆ ಆರಂಭಿಕ ಬ್ಯಾಟ್ಸ್‌ಮನ್ ಆಗಿ 41 ಪಂದ್ಯಗಳನ್ನು ಪಂಜಾಬ್ ಕಿಂಗ್ಸ್ ಪರ ಆಡಿದ್ದರು. 40.75 ಸರಾಸರಿ ಮತ್ತು 148.65 ಸ್ಟ್ರೈಕ್ ರೇಟ್‌ನಲ್ಲಿ ಒಟ್ಟು 1,304 ರನ್ ಗಳಿಸಿದರು.

