IPL

ಐಪಿಎಲ್ ಫ್ರಾಂಚೈಸಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಬ್ರೆಂಡನ್ ಮೆಕಲಮ್ ಮುಖ್ಯ ಕೋಚ್!
ಐಪಿಎಲ್ ನಲ್ಲಿ ಆಡಿದ್ದ ಬ್ರೆಂಡನ್ ಮೆಕಲಮ್ ಇದೀಗ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪ್ರಧಾನ ಕೋಚ್ ಆಗಿ ಆಯ್ಕೆಯಾಗಿದ್ದಾರೆ.

ವಿಶ್ವಕಪ್ ಬೆನ್ನಲ್ಲೇ, ಐಪಿಎಲ್ ಗೆ ಸಿದ್ಧತೆ, ಈ ಬಾರಿ 8 ಅಲ್ಲ 10 ತಂಡಗಳಿಗೆ ಅವಕಾಶ!
ವಿಶ್ವಾದ್ಯಂತ ಐಸಿಸಿ ವಿಶ್ವಕಪ್ ಫೈನಲ್ ಕುರಿತಂತೆ ಸುದ್ದಿಗಳು ಹರಿದಾಡುತ್ತಿದ್ದರೆ, ಇತ್ತ ಭಾರತದಲ್ಲಿ ಮಾತ್ರ ಈಗಲೇ ಐಪಿಎಲ್ ಟೂರ್ನಿ ಕುರಿತಂತೆ ಸುದ್ದಿಗಳು ಆರಂಭವಾಗಿವೆ.

ವಿಶ್ವಕಪ್ ನಲ್ಲೂ ಐಪಿಎಲ್ ನಾಕೌಟ್ ಮಾದರಿ ತನ್ನಿ: ಟೀಂ ಇಂಡಿಯಾ ನಾಯಕ ಕೊಹ್ಲಿ
ಐಸಿಸಿ ವಿಶ್ವಕಪ್ ಟೂರ್ನಿಯಲ್ಲೂ ಐಪಿಎಲ್ ಮಾದರಿಯ ನಾಕೌಟ್ ಪಂದ್ಯಗಳನ್ನು ಆಯೋಜಿಸಬೇಕು ಎಂದು ಭಾರತದ ತಂಡದ ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.

ದಕ್ಷಿಣ ಆಫ್ರಿಕಾ ವಿಶ್ವಕಪ್ ಟೂರ್ನಿಯಿಂದ ಹೊರ ಬೀಳಲು ಐಪಿಎಲ್ ಕಾರಣ: ಡುಪ್ಲೆಸಿಸ್
ಚೋಕರ್ಸ್ ಹಣೆಪಟ್ಟಿ ಹೊಂದಿರುವ ದಕ್ಷಿಣ ಆಫ್ರಿಕಾ ಕೊನೆಗೂ ಪ್ರಸಕ್ತ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದ್ದು ಇದಕ್ಕೆ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಕಾರಣ ಎಂದು ದಕ್ಷಿಣ ಆಫ್ರಿಕಾ...

ಐಪಿಎಲ್ ಮತ್ತು ಚುನಾವಣೆಯನ್ನು ಏಕಕಾಲದಲ್ಲಿ ನಡೆಸುವ ತಾಕತ್ತು ನನಗಿದೆ: ಪ್ರಧಾನಿ ಮೋದಿ
ಏಕಕಾಲಕ್ಕೆ ಐಪಿಎಲ್ ಮತ್ತು ಚುನಾವಣೆ ನಡೆದರೇ ಭದ್ರತೆ ಒದಗಿಸಲು ಸಾಧ್ಯವಾಗುವುದಿಲ್ಲ ಎಂದು ಈ ಹಿಂದೆ ಕಾಂಗ್ರೆಸ್ ಸರ್ಕಾರ ಐಪಿಎಲ್ ಕೂಟವನ್ನು ದೇಶದಿಂದ ಹೊರ ನಡೆಸಿತ್ತು.

ಧೋನಿ ಬ್ಯಾಟಿಂಗ್ ನಮಗೆಲ್ಲಾ ಭಯ ಹುಟ್ಟಿಸಿತ್ತು: ವಿರಾಟ್ ಕೊಹ್ಲಿ
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ರೋಚಕ ಪಂದ್ಯದಲ್ಲಿ ಒಂದು ರನ್‍ನಿಂದ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ, ಧೋನಿ ಬ್ಯಾಟಿಂಗ್ ನಮಗೆಲ್ಲಾ ಭಯ ಹುಟ್ಟಿಸಿತ್ತು ಎಂದು

ಐಪಿಎಲ್: ಆರ್ಸಿಬಿ ವಿರುದ್ಧ ಸೋತರೂ ಧೋನಿ ದಾಖಲೆ, ಅದು ಯಾವುದು ಗೊತ್ತೇ?
ಅನುಭವಿ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಗೆ ಜಯದ ಮಾಲೆ ತೊಡಿಸುವಲ್ಲಿ ವಿಫಲರಾಗಿರಬಹುದು, ಆದರೆ ಈ ಪಂದ್ಯದಲ್ಲಿ ಅವರು

'ನೋಬಾಲ್' ನೀಡದ ಅಂಪೇರ್ ವಿರುದ್ಧ ಕೋಪಗೊಂಡ ಧೋನಿ: ಪಂದ್ಯದ ಸಂಭಾವನೆಯ ಶೇ.50 ದಂಡ
ಪಿಎಲ್ ಪಂದ್ಯಾವಳಿಯ ವೇಳೆ ಶಿಸ್ತು ಉಲ್ಲಂಘಿಸಿ ಮೈದಾನ ಪ್ರವೇಶಿಸಿದ್ದಕ್ಕಾಗಿ ಟೀಂ ಇಂಡಿಯಾ ಮಾಜಿ ನಾಯಕ, ಚೆನ್ನೈ ಸೂಪರ್ ಕಿಂಗ್ಸ್ ನೇತೃತ್ವ ವಹಿಸಿರುವ ಎಂ.ಎಸ್. ಧೋನಿಗೆ ಪಂದ್ಯದ ಸಂಭಾವನೆಯಲ್ಲಿ ಶೇ. 50ನ್ನು ದಂಡ ವಿಧಿಸಲಾಗಿದೆ.

ಹಿರಿಯ ಅಭಿಮಾನಿಯನ್ನು ಮೈದಾನದಲ್ಲೇ ಭೇಟಿಯಾದ ಧೋನಿ: ನೆಟ್ಟಿಗರಿಂದ ಮೆಚ್ಚುಗೆಯ ಮಹಾಪೂರ
ಮುಂಬೈ ವಿರುದ್ಧ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಸೋತಿರಬಹುದು ಆದರೆ ಚೆನ್ನೈ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮಾತ್ರ ಮತ್ತೊಮ್ಮೆ ಭಾರತೀಯರ ಹೃದಯ ಗೆದ್ದಿದ್ದಾರೆ.

