IPL

ಐಪಿಎಲ್ ವೇಳೆ ಜನಾಂಗೀಯ ನಿಂದನೆ: 'ಕಾಲೂ' ಎಂದರೆ ಕರಿಯ ಎಂದರ್ಥವೆಂದು ಈಗ ತಿಳಿದೆ: ಡರೆನ್‌ ಸಾಮಿ ಆಕ್ರೋಶ
ಕ್ರಿಕೆಟ್

ಐಪಿಎಲ್ ವೇಳೆ ಜನಾಂಗೀಯ ನಿಂದನೆ: 'ಕಾಲೂ' ಎಂದರೆ ಕರಿಯ ಎಂದರ್ಥವೆಂದು ಈಗ ತಿಳಿದೆ: ಡರೆನ್‌ ಸಾಮಿ ಆಕ್ರೋಶ

ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್) ಟೂರ್ನಿಯಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಪರ ಆಡುವಾಗ ತಮ್ಮನ್ನು ಕರಿಯ ಎಂದು ಕರೆಯುತ್ತಿದ್ದರು ಎಂದು ವೆಸ್ಟ್‌ ಇಂಡೀಸ್‌ ತಂಡದ ಮಾಜಿ ನಾಯಕ ಡರೆನ್ ಸಾಮಿ ಇದೀಗ ಆಕ್ರೋಶ ಹೊರಹಾಕಿದ್ದಾರೆ.

ಕೊರೋನಾ ವೈರಸ್ ಎಫೆಕ್ಟ್: ಮತ್ತೆ ವಿದೇಶದಲ್ಲಿ ಐಪಿಎಲ್ ಆಯೋಜನೆ?
ಕ್ರಿಕೆಟ್

ಕೊರೋನಾ ವೈರಸ್ ಎಫೆಕ್ಟ್: ಮತ್ತೆ ವಿದೇಶದಲ್ಲಿ ಐಪಿಎಲ್ ಆಯೋಜನೆ?

ದೇಶಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ನಿಂದಾಗಿ ಸ್ಥಗಿತವಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಭಾರತದಿಂದ ಆಚೆ ಅಂದರೆ ವಿದೇಶದಲ್ಲಿ ಆಯೋಜಿಸುವ ಕುರಿತು ಬಿಸಿಸಿಐ ಚಿಂತನೆ ನಡೆಸಿದೆ ಎನ್ನಲಾಗಿದೆ.

ಜೂನ್ ನಲ್ಲಿ ಐಪಿಎಲ್ ಭವಿಷ್ಯ ತೀರ್ಮಾನ!
ಕ್ರಿಕೆಟ್

ಜೂನ್ ನಲ್ಲಿ ಐಪಿಎಲ್ ಭವಿಷ್ಯ ತೀರ್ಮಾನ!

ಈ ವರ್ಷದ ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಭವಿಷ್ಯದ ನಿರ್ಧಾರವನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಜೂನ್ 10 ರವರೆಗೆ ಮುಂದೂಡಿದೆ

ಕೊರೋನಾ ವೈರಸ್ ಎಫೆಕ್ಟ್: ಐಸಿಸಿ ಟಿ20 ವಿಶ್ವಕಪ್ 2022ಕ್ಕೆ ಮುಂದೂಡಿಕೆ, ಐಪಿಎಲ್ ಗೆ ಹಾದಿ ಸುಗಮ?
ಕ್ರಿಕೆಟ್

ಕೊರೋನಾ ವೈರಸ್ ಎಫೆಕ್ಟ್: ಐಸಿಸಿ ಟಿ20 ವಿಶ್ವಕಪ್ 2022ಕ್ಕೆ ಮುಂದೂಡಿಕೆ, ಐಪಿಎಲ್ ಗೆ ಹಾದಿ ಸುಗಮ?

ಮಹತ್ವದ ಬೆಳವಣಿಗೆಯಲ್ಲಿ ಹಾಲಿ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನು ಐಸಿಸಿ 2022ಕ್ಕೆ ಮುಂದೂಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಐಪಿಎಲ್ ವಿಶ್ವದ ಅತ್ಯುತ್ತಮ ಕ್ರಿಕೆಟ್ ಟೂರ್ನಿ: ಜೋಸ್ ಬಟ್ಲರ್
ಕ್ರಿಕೆಟ್

ಐಪಿಎಲ್ ವಿಶ್ವದ ಅತ್ಯುತ್ತಮ ಕ್ರಿಕೆಟ್ ಟೂರ್ನಿ: ಜೋಸ್ ಬಟ್ಲರ್

ಐಪಿಎಲ್‌ನಲ್ಲಿ ಆಡುವುದರಿಂದ ಬೇರೆ ದೇಶದ ಆಟಗಾರರು ಸಾಕಷ್ಟು ಲಾಭ ಗಳಿಸಿದ್ದಾರೆ ಮತ್ತು ಈ ಪಂದ್ಯಾವಳಿ ವಿಶ್ವದ ಅತ್ಯುತ್ತಮ ಪಂದ್ಯಾವಳಿ ಎಂದು ಇಂಗ್ಲೆಂಡ್ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಅಭಿಪ್ರಾಯಪಟ್ಟಿದ್ದಾರೆ.

ಐಪಿಎಲ್‌ ಆಡಲು ಮನ ತುಡಿಯುವುದಕ್ಕೆ ಅನೇಕ ಕಾರಣಗಳಿವೆ: ಪ್ಯಾಟ್ ಕಮಿನ್ಸ್‌
ಕ್ರಿಕೆಟ್

ಐಪಿಎಲ್‌ ಆಡಲು ಮನ ತುಡಿಯುವುದಕ್ಕೆ ಅನೇಕ ಕಾರಣಗಳಿವೆ: ಪ್ಯಾಟ್ ಕಮಿನ್ಸ್‌

ವಿಶ್ವ ಶ್ರೇಷ್ಠ ಆಟಗಾರರನ್ನು ಒಗ್ಗೂಡಿಸಿ ಅಭಿಮಾನಿಗಳಿಗೆ ಟಿ20 ಕ್ರಿಕೆಟ್‌ನ ರಸದೌತಣ ಉಣಬಡಿಸುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಇಂದು ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್‌ ಆಗಿ ಬೆಳೆದು ನಿಂತಿದೆ.

ಭಾರತೀಯ ಆಟಗಾರರ ಐಪಿಎಲ್, ಅದಕ್ಕೆ ಮುಷ್ತಾಕ್ ಅಲಿ ಟ್ರೋಫಿ ಇದೆ: ಸಿಎಸ್‌ಕೆ
ಕ್ರಿಕೆಟ್

ಭಾರತೀಯ ಆಟಗಾರರ ಐಪಿಎಲ್, ಅದಕ್ಕೆ ಮುಷ್ತಾಕ್ ಅಲಿ ಟ್ರೋಫಿ ಇದೆ: ಸಿಎಸ್‌ಕೆ

ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಐಪಿಎಲ್ ಟೂರ್ನಿ ನಡೆಯುತ್ತದೆಯೋ ಎಂಬ ಸಂಶಯ ಮೂಡಿದ್ದು ಇದನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಆಟಗಾರರನ್ನೊಳಗೊಂಡ ಐಪಿಎಲ್ ಟೂರ್ನಿ ನಡೆಸುವ ಕುರಿತಂತೆ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ತಂಡ ಮುಂದಿಟ್ಟಿದ್ದ ಕಲ್ಪನೆಯನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ತಿರಸ್ಕರಿಸಿದೆ. 

ಐಪಿಎಲ್‌ನ ಸಾರ್ವಕಾಲಿಕ ಅತ್ಯುತ್ತಮ ತಂಡ ಪ್ರಕಟಿಸಿದ ಡೇವಿಡ್ ವಾರ್ನರ್: ಯುವಿ, ಎಬಿಡಿಗಿಲ್ಲ ಸ್ಥಾನ!
ಕ್ರಿಕೆಟ್

ಐಪಿಎಲ್‌ನ ಸಾರ್ವಕಾಲಿಕ ಅತ್ಯುತ್ತಮ ತಂಡ ಪ್ರಕಟಿಸಿದ ಡೇವಿಡ್ ವಾರ್ನರ್: ಯುವಿ, ಎಬಿಡಿಗಿಲ್ಲ ಸ್ಥಾನ!

ಸನ್‌ರೈಸರ್ಸ್‌ ಹೈದರಾಬಾದ್ ತಂಡದ ನಾಯಕ ಡೇವಿಡ್‌ ವಾರ್ನರ್‌ ಸಾರ್ವಕಾಲಿಕ ಶ್ರೇಷ್ಠ ಇಂಡಿಯನ್ ಪ್ರೀಮಿಯರ್‌ ಲೀಗ್‌ ತಂಡವನ್ನು ಪ್ರಕಟಿಸಿದ್ದಾರೆ.

ಐಪಿಎಲ್ ಮಿಸ್ ಮಾಡಿಕೊಳ್ಳುತ್ತಿದ್ದೇನೆ: ವಿರಾಟ್
ಕ್ರಿಕೆಟ್

ಐಪಿಎಲ್ ಮಿಸ್ ಮಾಡಿಕೊಳ್ಳುತ್ತಿದ್ದೇನೆ: ವಿರಾಟ್

ಐಪಿಎಲ್ ಮತ್ತು ಟೂರ್ನಿಯ ಸಂಭ್ರಮವನ್ನು ತಪ್ಪಿಸಿಕೊಂಡಿದ್ದೇವೆ ಎಂದು ಭಾರತ ಮತ್ತು ಐಪಿಎಲ್‌ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.