IPL

IPL 2025: ಇತಿಹಾಸದಲ್ಲೇ ಯಾರೂ ಬರೆಯದ ದಾಖಲೆ ನಿರ್ಮಿಸಿದ Maxwell, ಆದರೂ ಸಂತೋಷವಿಲ್ಲ!
ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್ ಗ್ಲೆನ್ ಮ್ಯಾಕ್ಸ್ ವೆಲ್ (Glenn Maxwell) IPL ಇತಿಹಾಸದಲ್ಲೇ ಯಾರೂ ನಿರ್ಮಿಸದ ದಾಖಲೆ ನಿರ್ಮಿಸಿದ್ದಾರೆ.

IPL ಗೆ ಬಿಗ್ ಚಾಲೆಂಜ್: ಹೊಸ ಜಾಗತಿಕ T20 ಲೀಗ್; ಮಹತ್ವದ ಹೆಜ್ಜೆ ಇಟ್ಟ ಸೌದಿ ಅರೇಬಿಯಾ!
ಟೆನಿಸ್ ಗ್ರ್ಯಾಂಡ್ ಸ್ಲ್ಯಾಮ್‌ಗಳ ಮಾದರಿಯಲ್ಲಿ ಲೀಗ್ ಎಂಟು ತಂಡಗಳನ್ನು ಒಳಗೊಂಡಿರುತ್ತದೆ. ವಾರ್ಷಿಕವಾಗಿ ನಾಲ್ಕು ಸ್ಥಳಗಳಲ್ಲಿ ಪಂದ್ಯಗಳು ನಡೆಯಲಿವೆ.

IPL 2025: ಅಧಿಕೃತ ಮಾರಾಟ ಆರಂಭಕ್ಕೆ ಮುನ್ನವೇ ಮರುಮಾರಾಟ ಸೈಟ್ ಗಳಲ್ಲಿ CSK ಟಿಕೆಟ್ ಬೆಲೆ 1.23 ಲಕ್ಷ ರೂ!
ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ (New Indian Express Newspaper) ನಿನ್ನೆ ರಾತ್ರಿ ಮುದ್ರಣಕ್ಕೆ ಹೋಗುವ ಹೊತ್ತಿಗೆ ವಿಯಾಗೋಗೊ ವೆಬ್ ಸೈಟ್ ನೋಡಿದಾಗ, ಮಾರ್ಚ್ 23 ರಂದು ಚೆಪಾಕ್‌ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ತಂಡದ ಆರಂಭಿಕ ಪಂದ್ಯಕ್ಕೆ ಕೆಎಂಕೆ ಲೋವರ್ ಟಿಕೆಟ್‌ನ ಪ್ರಸ್ತುತ ಬೆಲೆ 1,23,593 ರೂಪಾಯಿ ಆಗಿದೆ.

IPL ಪಂದ್ಯಾವಳಿ ವೇಳೆ ತಂಬಾಕು, ಮದ್ಯದ ಜಾಹೀರಾತುಗಳಿಗೆ ಕೇಂದ್ರ ಸರ್ಕಾರ ನಿಷೇಧ!
ಈ ಸಂಬಂಧ ಐಪಿಎಲ್ ಅಧ್ಯಕ್ಷ ಅರುಣ್ ಸಿಂಗ್ ಧುಮಾಲ್ ಅವರಿಗೆ ಪತ್ರ ಬರೆದಿರುವ ಆರೋಗ್ಯ ಸೇವೆಗಳ ಮಹಾನಿರ್ದೇಶಕ (DGHS)ಪ್ರೊ. ಡಾ. ಅತುಲ್ ಗೋಯೆಲ್, ಇದು ಸಾರ್ವಜನಿಕ ಆರೋಗ್ಯವನ್ನು ಉತ್ತೇಜಿಸುವ ತಮ್ಮ “ಸಾಮಾಜಿಕ ಮತ್ತು ನೈತಿಕ ಹೊಣೆಗಾರಿಕೆ ಎಂದು ಹೇಳಿದ್ದಾರೆ.

SRH ನಂತರ ಕಾವ್ಯಾ ಮಾರನ್ ಈಗ 1,092 ಕೋಟಿ ರೂ ಗೆ ಮತ್ತೊಂದು ಫ್ರಾಂಚೈಸಿ ಖರೀದಿ!
ದಿ ಹಂಡ್ರೆಡ್‌ನಲ್ಲಿ ಆಡುತ್ತಿರುವ ನಾರ್ದರ್ನ್ ಸೂಪರ್‌ಚಾರ್ಜರ್ಸ್ ತಂಡವನ್ನು ಸನ್ ಗ್ರೂಪ್ ಸಂಪೂರ್ಣವಾಗಿ ಸ್ವಾಧೀನಪಡಿಸಿಕೊಂಡಿದೆ. ಅದರಲ್ಲಿ ಅವರು ಶೇಕಡಾ 100ರಷ್ಟು ಷೇರುಗಳನ್ನು ಖರೀದಿಸಿದ್ದಾರೆ.

AB de Villiers ಆರ್‌ಸಿಬಿ ಪ್ರಾಂಚೈಸಿಗಾಗಿ ಆಡಿದ್ದು ತಪ್ಪಾಯ್ತು; ಬೇರೆ ತಂಡಕ್ಕಾಗಿ ಆಡಬೇಕಿತ್ತು!
ಇದೀಗ ಭಾರತದ ಮಾಜಿ ಬ್ಯಾಟರ್ ಸಂಜಯ್ ಮಂಜ್ರೇಕರ್ ಡಿವಿಲಿಯರ್ಸ್ ವೃತ್ತಿಜೀವನದ ಬಗ್ಗೆ ಹೇಳಿಕೆ ನೀಡಿದ್ದಾರೆ.

10 ವರ್ಷಗಳಿಂದ ನಾನು ಧೋನಿ ಜೊತೆ ಮಾತಾಡಿಲ್ಲ, ಇನ್ನೂ ಮಾತನಾಡಿ ಏನು ಪ್ರಯೋಜನ: ಹರ್ಭಜನ್ ಸಿಂಗ್ ಶಾಕಿಂಗ್ ಹೇಳಿಕೆ!
ಹರ್ಭಜನ್ ಮತ್ತು ಧೋನಿ ಇಬ್ಬರೂ 2007ರ T20 ವಿಶ್ವಕಪ್ ಮತ್ತು 2011 ಏಕದಿನ ವಿಶ್ವಕಪ್‌ನ ಪ್ರಮುಖ ಭಾಗವಾಗಿದ್ದರು. ಧೋನಿ ನಾಯಕತ್ವದಲ್ಲಿ ಈ ಎರಡು ವಿಶ್ವಕಪ್ ಅನ್ನು ಭಾರತ ಗೆದ್ದಿತ್ತು.

IPL Controversy: 'ಆಟಗಾರರ ಹರಾಜು, ಅಂಪೈರ್ ಗಳನ್ನೂ ಫಿಕ್ಸ್ ಮಾಡಿದ್ದ Chennai Super Kings ಮಾಲೀಕ ಎನ್ ಶ್ರೀನಿವಾಸನ್'
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಲೀಕ ಎನ್. ಶ್ರೀನಿವಾಸನ್ ಅಂಪೈರ್‌ಗಳನ್ನು ಫಿಕ್ಸ್ ಮಾಡುತ್ತಿದ್ದರು ಮತ್ತು ಹರಾಜಿನಲ್ಲಿಯೂ ಫಿಕ್ಸಿಂಗ್ ನಡೆಸುತ್ತಿದ್ದರು ಎಂದು ಲಲಿತ್ ಮೋದಿ ಆರೋಪಿಸಿದ್ದಾರೆ.

'IPL Match Fixing, ದಾವೂದ್ ಇಬ್ರಾಹಿಂ, ಸೋನಿಯಾ ಗಾಂಧಿ': 14 ವರ್ಷಗಳ ಬಳಿಕ ಸತ್ಯ ಬಹಿರಂಗ ಪಡಿಸಿದ Lalit Modi!
ನಾನಾ ವಿವಾದಗಳಿಂದ ಭಾರತದಿಂದ ಪಲಾಯನ ಮಾಡಿದ್ದ ಐಪಿಎಲ್ ಮಾಜಿ ಚೇರ್ಮನ್ ಲಲಿತ್ ಮೋದಿ ಸಂದರ್ಶನವೊಂದರಲ್ಲಿ ತಮ್ಮ ವೃತ್ತಿ ಜೀವನದ ಕರಾಳ ಇತಿಹಾಸವನ್ನು ಬಿಚ್ಚಿಟ್ಟಿದ್ದು, ತಾವು ಭಾರತ ಬಿಟ್ಟು ಪರಾರಿಯಾಗಲು ಕಾರಣವಾದ ಅಂಶಗಳ ಕುರಿತು ಸ್ಫೋಟಕ ಹೇಳಿಕೆ ನೀಡಿದ್ದಾರೆ.

