IPL Final

IPL 2025: ಪ್ರಶಸ್ತಿಗೆ ಇನ್ನೊಂದು ಹೆಜ್ಜೆ....; ಫೈನಲ್‌ಗೂ ಮುನ್ನ ಅಹಮದಾಬಾದ್‌ನಲ್ಲಿ  RCB 3 ಗಂಟೆ ತರಬೇತಿ
ಕ್ರಿಕೆಟ್

IPL 2025: ಪ್ರಶಸ್ತಿಗೆ ಇನ್ನೊಂದು ಹೆಜ್ಜೆ....; ಫೈನಲ್‌ಗೂ ಮುನ್ನ ಅಹಮದಾಬಾದ್‌ನಲ್ಲಿ RCB 3 ಗಂಟೆ ತರಬೇತಿ

ಐಪಿಎಲ್ 2025ರ ಫೈನಲ್‌ಗೆ ಆರ್‌ಸಿಬಿಯ ಎದುರಾಳಿ ಯಾರಾಗಲಿದ್ದಾರೆ ಎಂಬುದನ್ನು ಭಾನುವಾರ ನಡೆಯಲಿರುವ ಕ್ವಾಲಿಫೈಯರ್ 2 ಪಂದ್ಯದ ಮೂಲಕ ನಿರ್ಧರಿಸಲಾಗುತ್ತದೆ.

IPL 2025: 'ಫೋಟೋದಲ್ಲಾದ್ರೂ ನಮಗೆ ಬಿಡು..'; Virat Kohliಯಿಂದ Swastik Chikara ದೂರ ತಳ್ಳಿದ Tim David
ಕ್ರಿಕೆಟ್

IPL 2025: 'ಫೋಟೋದಲ್ಲಾದ್ರೂ ನಮಗೆ ಬಿಡು..'; Virat Kohliಯಿಂದ Swastik Chikara ದೂರ ತಳ್ಳಿದ Tim David

ಪಂಜಾಬ್ ಕಿಂಗ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿ ಕ್ವಾಲಿಫೈಯರ್ ಪಂದ್ಯ ಗೆದ್ದು ಫೈನಲ್ ಪ್ರವೇಶಿಸಿರುವ ಆರ್ ಸಿಬಿ ತಂಡ ಫೋಟೋ ಶೂಟ್ ನಲ್ಲಿ ಭಾಗಿಯಾಗಿತ್ತು. ಈ ಸಂದರ್ಭದಲ್ಲಿ ತಂಡದ ಯುವ ಆಟಗಾರ ಸ್ವಸ್ತಿಕ್ ಚಿಕಾರ ಕೊಹ್ಲಿ ಹಿಂದೆ ಹೋಗಿ ನಿಂತಿದ್ದರು.

IPL 2025: RCB ವೇಗಿ ಜಾಶ್ ಹೇಜಲ್‌ವುಡ್ ಆಡಿದ ಯಾವ ತಂಡವೂ ಫೈನಲ್‌ನಲ್ಲಿ ಸೋತೇ ಇಲ್ಲ!
ಕ್ರಿಕೆಟ್

IPL 2025: RCB ವೇಗಿ ಜಾಶ್ ಹೇಜಲ್‌ವುಡ್ ಆಡಿದ ಯಾವ ತಂಡವೂ ಫೈನಲ್‌ನಲ್ಲಿ ಸೋತೇ ಇಲ್ಲ!

ಗಾಯದ ಸಮಸ್ಯೆಯಿಂದಾಗಿ ಹೊರಗುಳಿದಿದ್ದ ಆರ್‌ಸಿಬಿ ತಂಡದ ವೇಗಿ ಜಾಶ್ ಹೇಜಲ್‌ವುಡ್, ಪ್ಲೇಆಫ್‌ಗೆ ಮುನ್ನ ತಂಡಕ್ಕೆ ಮರಳಿದ್ದಾರೆ.

IPL 2025: ಫೈನಲ್ ಪಂದ್ಯದಲ್ಲಿ 'ಆಪರೇಷನ್ ಸಿಂಧೂರ್' ಹಿರೋಗಳಿಗೆ ಸನ್ಮಾನ; ಸೇನಾಪಡೆ ಮುಖ್ಯಸ್ಥರಿಗೆ ಆಹ್ವಾನ!
ಕ್ರಿಕೆಟ್

IPL 2025: ಫೈನಲ್ ಪಂದ್ಯದಲ್ಲಿ 'ಆಪರೇಷನ್ ಸಿಂಧೂರ್' ಹಿರೋಗಳಿಗೆ ಸನ್ಮಾನ; ಸೇನಾಪಡೆ ಮುಖ್ಯಸ್ಥರಿಗೆ ಆಹ್ವಾನ!

ಆಪರೇಷನ್ ಸಿಂಧೂರ್ ಹಿರೋಗಳನ್ನು ಸನ್ಮಾನಿಸುವುದು ಇದರ ಉದ್ದೇಶವಾಗಿದೆ ಎಂದು ಐಪಿಎಲ್ ಮುಖ್ಯಸ್ಥ ಅರುಣ್ ಧುಮಲ್ ತಿಳಿಸಿರುವುದಾಗಿ ಸುದ್ದಿಸಂಸ್ಥೆ IANS ವರದಿ ಮಾಡಿದೆ.

IPL 2025: ಫೈನಲ್ ಪಂದ್ಯ ಕೋಲ್ಕತ್ತಾದಿಂದ ಅಹಮದಾಬಾದ್‌ಗೆ ಶಿಫ್ಟ್; ಮುಲ್ಲನ್‌ಪುರದಲ್ಲಿ ಕ್ವಾಲಿಫೈಯರ್ 1, ಎಲಿಮಿನೇಟರ್ ಪಂದ್ಯ
ಕ್ರಿಕೆಟ್

IPL 2025: ಫೈನಲ್ ಪಂದ್ಯ ಕೋಲ್ಕತ್ತಾದಿಂದ ಅಹಮದಾಬಾದ್‌ಗೆ ಶಿಫ್ಟ್; ಮುಲ್ಲನ್‌ಪುರದಲ್ಲಿ ಕ್ವಾಲಿಫೈಯರ್ 1, ಎಲಿಮಿನೇಟರ್ ಪಂದ್ಯ

ಅಹಮದಾಬಾದ್‌ನಲ್ಲಿ ಐಪಿಎಲ್ ಫೈನಲ್‌ಗೂ ಮುನ್ನ ಮುಲ್ಲನ್‌ಪುರದಲ್ಲಿ ಕ್ವಾಲಿಫೈಯರ್ 1 ಮತ್ತು ಎಲಿಮಿನೇಟರ್ ಪಂದ್ಯಗಳು ನಡೆಯಲಿವೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್‌ನ ಜೊತೆಗೆ ಕ್ವಾಲಿಫೈಯರ್ 2 ಸಹ ನಡೆಯಲಿದೆ.

ಐಪಿಎಲ್ 2020: ಇದೇ ಮೊದಲ ಬಾರಿಗೆ ಐಪಿಎಲ್ ಟೂರ್ನಿಯಲ್ಲಿ ಫೈನಲ್ ಗೆ ಡೆಲ್ಲಿ ಕ್ಯಾಪಿಟಲ್ಸ್ ಲಗ್ಗೆ
ಕ್ರಿಕೆಟ್

ಐಪಿಎಲ್ 2020: ಇದೇ ಮೊದಲ ಬಾರಿಗೆ ಐಪಿಎಲ್ ಟೂರ್ನಿಯಲ್ಲಿ ಫೈನಲ್ ಗೆ ಡೆಲ್ಲಿ ಕ್ಯಾಪಿಟಲ್ಸ್ ಲಗ್ಗೆ

ಐಪಿಎಲ್ 2020ರ ಕ್ವಾಲಿಫೈರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಗೆದ್ದು ಫೈನಲ್ ಗೆ ಲಗ್ಗೆಯಿಟ್ಟಿದೆ. 

ಐಪಿಎಲ್ ನಾಕೌಟ್, ಫೈನಲ್ ಪಂದ್ಯಗಳ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ
ಕ್ರಿಕೆಟ್

ಐಪಿಎಲ್ ನಾಕೌಟ್, ಫೈನಲ್ ಪಂದ್ಯಗಳ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020 ನಾಕೌಟ್ ಪಂದ್ಯ, ಫೈನಲ್ ಪಂದ್ಯದ  ದಿನಾಂಕ ಮತ್ತು ಸ್ಥಳಗಳನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾನುವಾರ ಪ್ರಕಟಿಸಿದೆ. 

ಭಾರತಕ್ಕೆ ಬೇಕಾಗಿರುವ ಸಾಲದ ದೊರೆ ವಿಜಯ್ ಮಲ್ಯ ಮೋಜು, ಮಸ್ತಿಗಿಲ್ಲ ಭಂಗ
ಪ್ರಧಾನ ಸುದ್ದಿ

ಭಾರತಕ್ಕೆ ಬೇಕಾಗಿರುವ ಸಾಲದ ದೊರೆ ವಿಜಯ್ ಮಲ್ಯ ಮೋಜು, ಮಸ್ತಿಗಿಲ್ಲ ಭಂಗ

ಸಾಲಬಾಧೆಯಿಂದ ವಿದೇಶಕ್ಕೆ ಪರಾರಿಯಾಗಿರುವ ವಿಜಯ್ ಮಲ್ಯ ಅವರು ಇದೇ ಮೊದಲ ಬಾರಿಗೆ ಪುತ್ರ ಸಿದ್ಧಾರ್ಥನೊಂದಿಗೆ ವಿಡಿಯೋವೊಂದರಲ್ಲಿ ಬಹಿರಂಗವಾಗಿ...

ಫೈನಲ್‌ಗೆ ಎಂಟ್ರಿ ನೀಡಿರುವ ಆರ್ಸಿಬಿ ತಂಡದಲ್ಲಿ ಆಡುತ್ತಿರುವುದು ಗೌರವ-ಹೆಮ್ಮೆ: ಎಬಿಡಿ
ಕ್ರಿಕೆಟ್

ಫೈನಲ್‌ಗೆ ಎಂಟ್ರಿ ನೀಡಿರುವ ಆರ್ಸಿಬಿ ತಂಡದಲ್ಲಿ ಆಡುತ್ತಿರುವುದು ಗೌರವ-ಹೆಮ್ಮೆ: ಎಬಿಡಿ

ಐಪಿಎಲ್ ಪಂದ್ಯಾವಳಿಯ ಫೈನಲ್ ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎಂಟ್ರಿ ನೀಡಿದ್ದು, ಆ ತಂಡದಲ್ಲಿ ನಾನು ಆಡುವ ಅವಕಾಶ...