IPL 2026 auction

IPL 2026 ಮಿನಿ-ಹರಾಜು: ಅತ್ಯಂತ ದುಬಾರಿ ಖರೀದಿಗಳು
ವೆಬ್ ಸ್ಟೋರೀಸ್

IPL 2026 ಮಿನಿ-ಹರಾಜು: ಅತ್ಯಂತ ದುಬಾರಿ ಖರೀದಿಗಳು

'ತಾಯಿ ಆಭರಣ ಮಾರಿದರು, ತಂದೆ ಹಸಿವಿನಿಂದ ಮಲಗಿದರು': ₹14.20 ಕೋಟಿಗೆ CSK ಪಾಲಾದ ಕಾರ್ತಿಕ್ ಶರ್ಮಾ ಯಾರು?
ಕ್ರಿಕೆಟ್

'ತಾಯಿ ಆಭರಣ ಮಾರಿದರು, ತಂದೆ ಹಸಿವಿನಿಂದ ಮಲಗಿದರು': ₹14.20 ಕೋಟಿಗೆ CSK ಪಾಲಾದ ಕಾರ್ತಿಕ್ ಶರ್ಮಾ ಯಾರು?

ಸಾಧಾರಣ ಜೀವನ ನಡೆಸುವ ಕಾರ್ತಿಕ್ ಅವರ ತಂದೆ ಮನೋಜ್ ಶರ್ಮಾ, ತಮ್ಮ ಮಗನ ಯಶಸ್ಸಿನ ಹಿಂದಿನ ಕಷ್ಟಗಳನ್ನು ನೆನಪಿಸಿಕೊಂಡರು.

ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಿದ ನಂತರ ಪೃಥ್ವಿ ಶಾ ಯೂಟರ್ನ್; ಇನ್‌ಸ್ಟಾಗ್ರಾಂ ಪೋಸ್ಟ್ ಡಿಲೀಟ್!
ಕ್ರಿಕೆಟ್

ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಿದ ನಂತರ ಪೃಥ್ವಿ ಶಾ ಯೂಟರ್ನ್; ಇನ್‌ಸ್ಟಾಗ್ರಾಂ ಪೋಸ್ಟ್ ಡಿಲೀಟ್!

ಈ ವರ್ಷದ ಅಕ್ಟೋಬರ್‌ನಲ್ಲಿ ರಣಜಿ ಟ್ರೋಫಿಯಲ್ಲಿ ಅತ್ಯಂತ ವೇಗದ ದ್ವಿಶತಕ ಗಳಿಸಿದ ಪೃಥ್ವಿ ಶಾ, 2018 ರಿಂದ 2024 ರವರೆಗೆ ತಾವು ಆಡಿದ ಫ್ರಾಂಚೈಸಿಗೆ ಮರಳಿದ್ದಕ್ಕಾಗಿ ತಮ್ಮ ಆಶ್ಚರ್ಯವನ್ನು ಇತ್ತೀಚಿನ ಇನ್‌ಸ್ಟಾ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.

IPL 2026 ಹರಾಜಿನಲ್ಲಿ ₹25.20 ಕೋಟಿಗೆ ಖರೀದಿ; ಮೊದಲ ಪಂದ್ಯದಲ್ಲಿಯೇ ಡಕೌಟ್ ಆದ KKR ತಂಡದ ದುಬಾರಿ ಆಟಗಾರ!
ಕ್ರಿಕೆಟ್

IPL 2026 ಹರಾಜಿನಲ್ಲಿ ₹25.20 ಕೋಟಿಗೆ ಖರೀದಿ; ಮೊದಲ ಪಂದ್ಯದಲ್ಲಿಯೇ ಡಕೌಟ್ ಆದ KKR ತಂಡದ ದುಬಾರಿ ಆಟಗಾರ!

ಆಸ್ಟ್ರೇಲಿಯಾದ ಯುವ ಆಲ್‌ರೌಂಡರ್ 2023 ಮತ್ತು 2024ರ ಐಪಿಎಲ್ ಆವೃತ್ತಿಗಳಲ್ಲಿ ಮುಂಬೈ ಇಂಡಿಯನ್ಸ್ (ಎಂಐ) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ ಆಡಿದ್ದರು.

ದಾಖಲೆಯ ₹25.20 ಕೋಟಿಗೆ ಕ್ಯಾಮರೂನ್ ಗ್ರೀನ್ KKR ಪಾಲು; ಬಿಕರಿಯಾಗದ ಪೃಥ್ವಿ ಶಾ, ಸರ್ಫರಾಜ್ ಖಾನ್!
ಕ್ರಿಕೆಟ್

ದಾಖಲೆಯ ₹25.20 ಕೋಟಿಗೆ ಕ್ಯಾಮರೂನ್ ಗ್ರೀನ್ KKR ಪಾಲು; ಬಿಕರಿಯಾಗದ ಪೃಥ್ವಿ ಶಾ, ಸರ್ಫರಾಜ್ ಖಾನ್!

ಗ್ರೀನ್ ತಮ್ಮ ದೇಶದವರೇ ಆದ ಮಿಚೆಲ್ ಸ್ಟಾರ್ಕ್ (₹24.75 ಕೋಟಿ) ಅವರನ್ನು ಹಿಂದಿಕ್ಕಿ ಐಪಿಎಲ್ ಹರಾಜಿನಲ್ಲಿ ಅತ್ಯಂತ ದುಬಾರಿ ವಿದೇಶಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

IPL 2026 ಪಂದ್ಯಾವಳಿ ದಿನಾಂಕ ಘೋಷಣೆ; ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉದ್ಘಾಟನಾ ಪಂದ್ಯ?
ಕ್ರಿಕೆಟ್

IPL 2026 ಪಂದ್ಯಾವಳಿ ದಿನಾಂಕ ಘೋಷಣೆ; ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉದ್ಘಾಟನಾ ಪಂದ್ಯ?

ನಿಯಮಗಳ ಪ್ರಕಾರ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ 2025ರ ಪ್ರಶಸ್ತಿಯನ್ನು ಗೆದ್ದಿರುವುದರಿಂದ, ಎಂ ಚಿನ್ನಸ್ವಾಮಿ ಕ್ರೀಡಾಂಗಣವು ಟೂರ್ನಮೆಂಟ್‌ನ ಉದ್ಘಾಟನಾ ಪಂದ್ಯವನ್ನು ಆಯೋಜಿಸಬೇಕು.

ಕೋಚ್ ರಿಕಿ ಪಾಂಟಿಂಗ್ ಗೈರು: ಐಪಿಎಲ್ ಹರಾಜಿನಲ್ಲಿ ಶ್ರೇಯಸ್ ಅಯ್ಯರ್ ಭಾಗವಹಿಸುವ ಸಾಧ್ಯತೆ!
ಕ್ರಿಕೆಟ್

ಕೋಚ್ ರಿಕಿ ಪಾಂಟಿಂಗ್ ಗೈರು: ಐಪಿಎಲ್ ಹರಾಜಿನಲ್ಲಿ ಶ್ರೇಯಸ್ ಅಯ್ಯರ್ ಭಾಗವಹಿಸುವ ಸಾಧ್ಯತೆ!

ಡಿಸೆಂಬರ್ 10 ಹರಾಜಿಗೆ ಪ್ರತಿನಿಧಿಗಳನ್ನು ಹೆಸರಿಸಲು ಕೊನೆಯ ದಿನಾಂಕವಾಗಿತ್ತು ಮತ್ತು ಪಂಜಾಬ್ ತಂಡ ಶ್ರೇಯಸ್ ಅಯ್ಯರ್ ಅವರನ್ನು ಆ ಪಟ್ಟಿಯಲ್ಲಿ ಸೇರಿಸಿದೆ ಎನ್ನಲಾಗಿದೆ.

IPL 2026 ಹರಾಜು ಪಟ್ಟಿಯಲ್ಲಿ ಕೊನೆ ಕ್ಷಣದಲ್ಲಿ ಬದಲಾವಣೆ; RCB ಮಾಜಿ ಆಟಗಾರ; ಕನ್ನಡಿಗ ಸೇರಿ 9 ಮಂದಿ ಸೇರ್ಪಡೆ!
ಕ್ರಿಕೆಟ್

IPL 2026 ಹರಾಜು ಪಟ್ಟಿಯಲ್ಲಿ ಕೊನೆ ಕ್ಷಣದಲ್ಲಿ ಬದಲಾವಣೆ; RCB ಮಾಜಿ ಆಟಗಾರ; ಕನ್ನಡಿಗ ಸೇರಿ 9 ಮಂದಿ ಸೇರ್ಪಡೆ!

ಡಿಸೆಂಬರ್ 16 ರಂದು ನಡೆಯಲಿರುವ ಮಿನಿ-ಹರಾಜಿಗಾಗಿ ಹರಾಜು ಪಟ್ಟಿಗೆ 9 ಹೊಸ ಆಟಗಾರರು ಸೇರ್ಪಡೆಯಾಗಿದ್ದು, ಈಗ ಅವರ ಸಂಖ್ಯೆ 359 ಆಗಿದೆ.

IPL 2026 ಹರಾಜಿಗೂ ಮುನ್ನ ಸಾಮಾಜಿಕ ಮಾಧ್ಯಮದಲ್ಲಿ ಸನ್ನಿ ಲಿಯೋನ್ ಚಿತ್ರ ಹಂಚಿಕೊಂಡ ಆರ್ ಅಶ್ವಿನ್!
ಕ್ರಿಕೆಟ್

IPL 2026 ಹರಾಜಿಗೂ ಮುನ್ನ ಸಾಮಾಜಿಕ ಮಾಧ್ಯಮದಲ್ಲಿ ಸನ್ನಿ ಲಿಯೋನ್ ಚಿತ್ರ ಹಂಚಿಕೊಂಡ ಆರ್ ಅಶ್ವಿನ್!

ಅಶ್ವಿನ್ ಅವರ ಪೋಸ್ಟ್ ಕೆಲವು ಅಭಿಮಾನಿಗಳು ತಲೆ ಕೆರೆದುಕೊಳ್ಳುವಂತೆ ಮಾಡಿದ್ದರೆ, ಮತ್ತೆ ಕೆಲವರು 37 ವರ್ಷದ ಮಾಜಿ ಆಟಗಾರನ ಚಟುವಟಿಕೆಯ ಹಿಂದಿನ ತರ್ಕವನ್ನು ಅರ್ಥಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.