IPL 2025 Final Match

IPL 2025 Final Match: 'ಫಲಿತಾಂಶ ಏನೇ ಆದರೂ ನನಗೆ ನೋವುಂಟು ಮಾಡಲಿದೆ'; ರಾಜಮೌಳಿ ಈ ಮಾತಿನ ಮರ್ಮವೇನು?
ಶ್ರೇಯಸ್ ಅಯ್ಯರ್ ದೆಹಲಿ ಕ್ಯಾಪಿಟಲ್ಸ್ ತಂಡದ ಕ್ಯಾಪ್ಟನ್ ಆದಾಗ ಈ ತಂಡವನ್ನು ಫೈನಲ್ ಗೆ ಕರೆದೊಯ್ಯುತ್ತಾನೆ. ಆತನ ನಾಯಕತ್ವದಲ್ಲಿ ಕೋಲ್ಕತ್ತ ಕಪ್ ಗೆದ್ದಿದೆ. 11 ವರ್ಷಗಳ ನಂತರ ಪಂಜಾಬ್ ನ್ನು ಫೈನಲ್ ಗೆ ತಲುಪಿಸಿದ್ದಾರೆ.

IPL 2025 final Match: ಬೆಂಗಳೂರಿನಲ್ಲಿ live screening; ಎಲ್ಲೆಲ್ಲಿ ಆಯೋಜನೆ?
ಈ ಸ್ಥಳಗಳಲ್ಲಿ ಹೆಚ್ಚಿನವು ದೊಡ್ಡ ಪರದೆ ಹೊಂದಿದ್ದು, ಐಪಿಎಲ್ ವಿಷಯಾಧಾರಿತ ವಿವಿಧ ಬಗೆಯ ಮೆನುಗಳು, ಆಹಾರ ಮತ್ತು ಪಾನೀಯಗಳು ಇರುತ್ತವೆ.

IPL 2025 Final Match: RCB ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್; ಈ ಸ್ಟಾರ್ ಆಟಗಾರ ಆಡೋದು ಅನುಮಾನ!
ಈ ಪಂದ್ಯದಲ್ಲಿ ಸ್ಟಾರ್ ಆಟಗಾರರೊಬ್ಬರು ಆಡೋದು ಅನುಮಾನವಾಗಿದ್ದು, ಫ್ರಾಂಚೈಸಿ ಹಾಗೂ ಆರ್ ಸಿಬಿ ಅಭಿಮಾನಿಗಳಲ್ಲಿ ಆತಂಕ ಶುರುವಾಗಿದೆ.

