IPL-2021

ಕ್ಯಾಪ್ಟನ್ ಕೊಹ್ಲಿ ಮತ್ತೊಂದು ಶಾಕ್: 2021 ಐಪಿಎಲ್ ನಂತರ ಆರ್ ಸಿಬಿ ನಾಯಕ ಸ್ಥಾನಕ್ಕೆ ವಿರಾಟ್ ಗುಡ್ ಬೈ
ಕ್ರಿಕೆಟ್

ಕ್ಯಾಪ್ಟನ್ ಕೊಹ್ಲಿ ಮತ್ತೊಂದು ಶಾಕ್: 2021 ಐಪಿಎಲ್ ನಂತರ ಆರ್ ಸಿಬಿ ನಾಯಕ ಸ್ಥಾನಕ್ಕೆ ವಿರಾಟ್ ಗುಡ್ ಬೈ

ಟೀಂಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಾಯಕತ್ವ ತ್ಯಜಿಸಿದ್ದ ಸುದ್ದಿ ಇನ್ನೂ ಹಸಿರಾಗಿರುವಂತೆಯೇ ಅಭಿಮಾನಿಗಳಿಗೆ ಮತ್ತೊಂದು ಶಾಕ್ ನೀಡಿದ್ದಾರೆ.

ಐಪಿಎಲ್ 2021: ಸೇಡಿನ ಕಾದಾಟಕ್ಕೆ ಕ್ಷಣಗಣನೆ, ಈ ಐವರು ಆಟಗಾರರ ಮೇಲೆ ಎಲ್ಲರ ಕಣ್ಣು!
ಕ್ರಿಕೆಟ್

ಐಪಿಎಲ್ 2021: ಸೇಡಿನ ಕಾದಾಟಕ್ಕೆ ಕ್ಷಣಗಣನೆ, ಈ ಐವರು ಆಟಗಾರರ ಮೇಲೆ ಎಲ್ಲರ ಕಣ್ಣು!

ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿರುವ ಐಪಿಎಲ್ ಟೂರ್ನಿಯ ಮುಂದುವರಿದ ಆವೃತ್ತಿ ವಾರಾಂತ್ಯದಲ್ಲಿ ಯುಎಇನಲ್ಲಿ ಆರಂಭವಾಗುತ್ತಿದ್ದು, ಸೇಡಿನ ಕಾದಾಟಕ್ಕೆ ಕ್ಷಣಗಣನೆ ಆರಂಭವಾಗಿದೆ.

ಐಪಿಎಲ್ 2021: ಆರ್ ಸಿಬಿಗೆ ಆಘಾತ, ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಟೂರ್ನಿಯಿಂದಲೇ ಔಟ್
ಕ್ರಿಕೆಟ್

ಐಪಿಎಲ್ 2021: ಆರ್ ಸಿಬಿಗೆ ಆಘಾತ, ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಟೂರ್ನಿಯಿಂದಲೇ ಔಟ್

ಕೋವಿಡ್ ಸಾಂಕ್ರಾಮಿಕದ ಹಿನ್ನಲೆಯಲ್ಲಿ ಅರ್ಧಕ್ಕೇ ನಿಂತಿದ್ದ ಐಪಿಎಲ್ 2021 ಟೂರ್ನಿ ಮುಂದುವರೆಯುವ ಕುರಿತ ಸಂತಸದಲ್ಲಿರುವ ಆರ್ ಸಿಬಿ ಅಭಿಮಾನಿಗಳಿಗೆ ಆಘಾತವೊಂದು ಎದುರಾಗಿದ್ದು, ತಂಡದ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಟೂರ್ನಿಯಿಂದಲೇ ಔಟ್ ಆಗಿದ್ದಾರೆ.

ಐಪಿಎಲ್ 2021: ಈಗ ಟೂರ್ನಿಯಿಂದ ಇಬ್ಬರು ಅಂಪೈರ್​ಗಳು ಔಟ್!
ಕ್ರಿಕೆಟ್

ಐಪಿಎಲ್ 2021: ಈಗ ಟೂರ್ನಿಯಿಂದ ಇಬ್ಬರು ಅಂಪೈರ್​ಗಳು ಔಟ್!

ದೇಶದಲ್ಲಿ ಮಾರಕ ಕೊರೋನಾ ವೈರಸ್ ಸೋಂಕಿನ ಆರ್ಭಟ ಮುಂದುವರೆದಿರುವಂತೆಯೇ ಹಾಲಿ ಐಪಿಎಲ್ ಟೂರ್ನಿಯಲ್ಲಿ ಆಡುತ್ತಿದ್ದ ಕೆಲ ವಿದೇಶಿ ಆಟಗಾರರು ಟೂರ್ನಿಯಿಂದ ಹೊರ ಬಿದ್ದ ಬೆನ್ನಲ್ಲೇ ಇದೀಗ ಇಬ್ಬರು ಅಂಪೈರ್ ಗಳೂ ಕೂಡ ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಕುಟುಂಬ ಸದಸ್ಯರಿಗೆ ಕೊರೋನಾ ಸೋಂಕು ಹಿನ್ನಲೆ: ಐಪಿಎಲ್ 2021 ನಿಂದ ವಿರಾಮ ಪಡೆದ ಆರ್ ಅಶ್ವಿನ್
ಕ್ರಿಕೆಟ್

ಕುಟುಂಬ ಸದಸ್ಯರಿಗೆ ಕೊರೋನಾ ಸೋಂಕು ಹಿನ್ನಲೆ: ಐಪಿಎಲ್ 2021 ನಿಂದ ವಿರಾಮ ಪಡೆದ ಆರ್ ಅಶ್ವಿನ್

ಕುಟುಂಬ ಸದಸ್ಯರು ಕೋವಿಡ್-19 ಸೋಂಕಿಗೆ ತುತ್ತಾಗಿರುವ ಹಿನ್ನಲೆಯಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡದ ಪ್ರಮುಖ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ವಿರಾಮ ಪಡೆದಿದ್ದಾರೆ.

ಐಪಿಎಲ್ 2021: ಆರ್ ಸಿಬಿ- ಸಿಎಸ್ ಕೆ ನಡುವೆ ಪಂದ್ಯ ನಾಳೆ; ಅಗ್ರ ತಂಡಗಳ ನಡುವೆ ಕದನ
ಕ್ರಿಕೆಟ್

ಐಪಿಎಲ್ 2021: ಆರ್ ಸಿಬಿ- ಸಿಎಸ್ ಕೆ ನಡುವೆ ಪಂದ್ಯ ನಾಳೆ; ಅಗ್ರ ತಂಡಗಳ ನಡುವೆ ಕದನ

ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೊಹ್ಲಿ ಪರಸ್ಪರ ಮುಖಾಮುಖಿಯಾಗುತ್ತಿದ್ದು, ಅಗ್ರ ತಂಡಗಳ ನಡುವಿನ ಕದನಕ್ಕಾಗಿ ಕ್ರಿಕೆಟ್ ಪ್ರೇಮಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.

'ಅನುಪಯುಕ್ತ' ಪಿಚ್ ಗಳಿಂದ ಕಡಿಮೆ ಸ್ಕೋರ್‌: ಚೆನ್ನೈನ ಚೆಪಾಕ್ ' ಟ್ರ್ಯಾಕ್ ಬಗ್ಗೆ ಬೆನ್ ಸ್ಟೋಕ್ಸ್ ಆಕ್ರೋಶ!
ಕ್ರಿಕೆಟ್

'ಅನುಪಯುಕ್ತ' ಪಿಚ್ ಗಳಿಂದ ಕಡಿಮೆ ಸ್ಕೋರ್‌: ಚೆನ್ನೈನ ಚೆಪಾಕ್ ' ಟ್ರ್ಯಾಕ್ ಬಗ್ಗೆ ಬೆನ್ ಸ್ಟೋಕ್ಸ್ ಆಕ್ರೋಶ!

ನಿಧಾನಗತಿಯ 'ಅನುಪಯುಕ್ತ' ಪಿಚ್ ಗಳಿಂದ ಕಡಿಮೆ ಸ್ಕೋರ್ ದಾಖಲಾಗುತ್ತಿದೆ ಎಂದು ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರ ಬೆನ್ ಸ್ಟೋಕ್ಸ್ ಐಪಿಎಲ್ ಕುರಿತು ಅಸಮಾಧಾನ ಹೊರಹಾಕಿದ್ದಾರೆ.

ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಗೆ 12 ಲಕ್ಷ ರೂಪಾಯಿ ದಂಡ!
ಕ್ರಿಕೆಟ್

ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಗೆ 12 ಲಕ್ಷ ರೂಪಾಯಿ ದಂಡ!

ಮುಂಬೈ ಇಂಡಿಯನ್ಸ್ ನ ನಾಯಕ ರೋಹಿತ್ ಶರ್ಮಾಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ನಿಧಾನಗತಿಯ ಕಾರಣದಿಂದಾಗಿ ರೋಹಿತ್ ಶರ್ಮಾಗೆ ದಂಡ ವಿಧಿಸಲಾಗಿದೆ. 

ಐಪಿಎಲ್ 2021: ಔಟಾದ ಕೋಪದಲ್ಲಿ ಚೇರ್ ಗಳಿಗೆ ಹಾನಿ, ಆರ್ ಸಿಬಿ ನಾಯಕ ಕೊಹ್ಲಿ ನೀತಿ ಸಂಹಿತೆ ಉಲ್ಲಂಘನೆ!
ಕ್ರಿಕೆಟ್

ಐಪಿಎಲ್ 2021: ಔಟಾದ ಕೋಪದಲ್ಲಿ ಚೇರ್ ಗಳಿಗೆ ಹಾನಿ, ಆರ್ ಸಿಬಿ ನಾಯಕ ಕೊಹ್ಲಿ ನೀತಿ ಸಂಹಿತೆ ಉಲ್ಲಂಘನೆ!

ಐಪಿಎಲ್ 2021 ಆವೃತ್ತಿಯ ನಿನ್ನೆಯ ಪಂದ್ಯದಲ್ಲಿ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಔಟಾದ ಕೋಪದಲ್ಲಿ ಚೇರ್ ಗಳಿಗೆ ಹಾನಿ ಮಾಡುವ ಮೂಲಕ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎನ್ನಲಾಗಿದೆ,