ದೇಶಟಿ-90 ಭೀಷ್ಮನಿಗೆ ಮತ್ತಷ್ಟು ಬಲ: ಯುದ್ಧ ಟ್ಯಾಂಕರ್ ಗೆ 3ನೇ ತಲೆಮಾರಿನ ಕ್ಷಿಪಣಿ ವ್ಯವಸ್ಥೆ!
ಭಾರತೀಯ ಭೂಸೇನೆಯ ಪ್ರಮುಖ ಅಸ್ತ್ರಗಳಲ್ಲಿ ಒಂದಾಗಿರುವ ಟಿ-90 ಯುದ್ಧ ಟ್ಯಾಂಕರ್ ನ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಕ್ರಮ ಕೈಗೊಳ್ಳಲಾಗಿದ್ದು, ಭೀಷ್ಮ ಟ್ಯಾಂಕರ್ ಗೆ 3ನೇ ತಲೆ ಮಾರಿನ ಕ್ಷಿಪಣಿ ವ್ಯವಸ್ಥೆಯನ್ನು ಅಳವಡಿಸಲು ರಕ್ಷಣಾ ಇಲಾಖೆ ನಿರ್ಧರಿಸಿದೆ.