ವಿದೇಶಚುನಾವಣೆಯಲ್ಲಿ ಅಕ್ರಮ ಎಂದ ಡೊನಾಲ್ಡ್ ಟ್ರಂಪ್: ಭಾಷಣದ ಪ್ರಸಾರ ಅರ್ಧಕ್ಕೆ ನಿಲ್ಲಿಸಿದ ನ್ಯೂಸ್ ಚಾನೆಲ್ ಗಳು!
ತಮಗೆ ಬಂದ ಮತಗಳನ್ನು ಕದಿಯಲಾಗಿದೆ ಎಂದು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸುತ್ತಿದ್ದಂತೆ ಅಮೆರಿಕದ ಎಬಿಸಿ, ಸಿಬಿಎಸ್ ಮತ್ತು ಎನ್ ಬಿಸಿ ಸುದ್ದಿ ವಾಹಿನಿಗಳು ಅಧ್ಯಕ್ಷರ ಭಾಷಣ ಪ್ರಸಾರವನ್ನು ಅರ್ಧಕ್ಕೆ ಮೊಟಕುಗೊಳಿಸಿದ ಪ್ರಸಂಗ ನಡೆದಿದೆ.