Interpol

ಪಿಎನ್'ಬಿ ಹಗರಣ: ನೀರವ್ ಮೋದಿ ಸಹೋದರನಿಗೆ ಇಂಟರ್ ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿ
ಪಂಜಾಬ್ ನ್ಯಾಷನಲ್ ಬ್ಯಾಂಕ್'ಗೆ ಕೋಟ್ಯಾಂತರ ರುಪಾಯಿಗಳನ್ನು ವಂಚಿಸಿ ವಿದೇಶಕ್ಕೆ ಹಾರಿರುವ ಕಳಂಕಿತ ವಜ್ರಗಳ ವ್ಯಾಪಾರಿ ನೀರವ್ ಮೋದಿ ಸಹೋದರ ನೆಹಾಲ್ ಮೋದಿಗೆ ಇಂಟರ್ ಪೋಲ್ ಶುಕ್ರವಾರ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿದೆ.

ಪಿಎನ್'ಬಿ ವಂಚನೆ ಪ್ರಕರಣ: ಮೆಹುಲ್ ಚೋಕ್ಸಿಗೆ ರೆಡ್ ಕಾರ್ನರ್ ನೋಟಿಸ್
ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಟರ್ ಪೋಲ್ ಭಾರತದ ಉದ್ಯಮಿ ಮೆಹುಲ್ ಚೋಕ್ಸಿಗೆ ಗುರುವಾರ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿದೆ...

ರೆಡ್ ಕಾರ್ನರ್ ನೋಟಿಸ್ ವಿರುದ್ಧ ಇಂಟರ್ ಪೊಲ್ ಗೆ ಮೆಹುಲ್ ಚೋಕ್ಸಿ ಮನವಿ
ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ ಸಾವಿರಾರು ಕೋಟಿ ವಂಚನೆ ಮಾಡಿ ಆ್ಯಂಟಿಗುವಾ ಹಾಗೂ ಬರ್ಬುಡದಲ್ಲಿ....

ನೀರವ್ ಮೋದಿ ವಿರುದ್ದ ರೆಡ್ ಕಾರ್ನರ್ ನೋಟಿಸ್; ಯಾವ ದೇಶದಲ್ಲಿ ಅಡಗಿದ್ದರು ಬಂಧನ ಸಾಧ್ಯತೆ!
ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13 ಸಾವಿರ ಕೋಟಿ ರು. ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ವಜ್ರಾಭರಣ ವ್ಯಾಪಾರಿ ನೀರವ್ ಮೋದಿ ರೆಡ್ ಕಾರ್ನರ್ ನೋಟಿಸ್ ಜಾರಿಯಾಗಿದೆ...

ವಂಚನೆ ಪ್ರಕರಣ: ಹಲವು ಪಾಸ್ ಪೋರ್ಟ್ ಗಳೊಂದಿಗೆ ವಿದೇಶ ಸುತ್ತುತ್ತಿರುವ ನೀರವ್ ಮೋದಿ
ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13000 ಕೋಟಿ ರೂ.ವಂಚಿಸಿದ ಪ್ರಕರಣದ ಪ್ರಮುಖ ಆರೋಪಿ ಉದ್ಯಮಿ ನೀರವ್ ಮೋದಿ ಹಲವು ಪಾಸ್ ಪೋರ್ಟ್ ಗಳ ಸಹಾಯದಿಂದ ವಿವಿಧ ದೇಶಗಳನ್ನು ಸುತ್ತುತ್ತಿದ್ದಾನೆ ಎಂದು ತಿಳಿದುಬಂದಿದೆ.

ನೀರವ್ ಮೋದಿ, ಮೆಹುಲ್ ಚೋಕ್ಸಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಗೆ ಇಡಿ ಮನವಿ
ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 12,700 ಕೋಟಿ ರುಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಜ್ರದ ವ್ಯಾಪಾರಿ...

ಬ್ಯಾಂಕ್ ವಂಚನೆಯ ಪ್ರಕರಣ: ನೀರವ್ ಮೋದಿ ಪತ್ತೆಗೆ ಇಂಟರ್ ಪೋಲ್ ಮೊರೆ ಹೋದ ಸಿಬಿಐ
ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಸಾವಿರಾರು ಕೋಟಿ ರೂ. ವಂಚನೆ ಮಾಡಿದ ಚಿನ್ನಾಭರಣ ವ್ಯಾಪಾರಿ ಉದ್ಯಮಿ ನೀರವ್ ಮೋದಿ ಅವರ ಪತ್ತೆಗಾಗಿ ಸಿಬಿಐ ತಂಡವು ಇಂಟರ್ ಪೋಲ್ ಅನ್ನು ಸಂಪರ್ಕಿಸಿದೆ.

ಮುಸ್ಲಿಮನಾದ ಕಾರಣಕ್ಕೆ 'ಹಿಂದು ರಾಷ್ಟ್ರವಾದಿ' ಮೋದಿ ಸರ್ಕಾರ ನನ್ನನ್ನು ಗುರಿ ಮಾಡಿದೆ: ಝಾಕಿರ್ ನಾಯ್ಕ್
ಮುಸ್ಲಿಂ ಧರ್ಮದವನಾಗಿರುವುದರಿಂದ 'ಹಿಂದು ರಾಷ್ಟ್ರವಾದಿ' ಮೋದಿ ಸರ್ಕಾರ ನನ್ನನನ್ನು ಗುರಿ ಮಾಡಿದೆ ಎಂದು ವಿವಾದಿತ ಮುಸ್ಲಿಂ ಧರ್ಮ ಪ್ರವಚನಕಾರ ಝಾಕೀರ್ ನಾಯ್ಕ್ ಗುರುವಾರ ಹೇಳಿದ್ದಾನೆ...

ಲಲಿತ್ ಮೋದಿಗೆ ರೆಡ್ ನೋಟಿಸ್ ನೀಡಲು ಇಂಟರ್ ಪೋಲ್ ನಿರಾಕರಣೆ
ಲಂಚ ಹಗರಣದಲ್ಲಿ ಆರೋಪಿಯಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಮಾಜಿ ಅಧ್ಯಕ್ಷ ಲಲಿತ್ ಮೋದಿ ಅವರಿಗೆ ರೆಡ್ ನೋಟಿಸ್ ನೀಡಲು ಇಂಟರ್ ಪೋಲ್ ನಿರಾಕರಿಸಿದೆ.

