International Monetary Fund

ನೋಟು ಅಮಾನ್ಯ: ಐಎಂಎಫ್ ನ ಭಾರತದ ಆರ್ಥಿಕತೆ ಬೆಳವಣಿಗೆ ಅಂದಾಜು ಶೇ.7.6 ರಿಂದ 6.6 ಕ್ಕೆ ಇಳಿಕೆ
ವಾಣಿಜ್ಯ

ನೋಟು ಅಮಾನ್ಯ: ಐಎಂಎಫ್ ನ ಭಾರತದ ಆರ್ಥಿಕತೆ ಬೆಳವಣಿಗೆ ಅಂದಾಜು ಶೇ.7.6 ರಿಂದ 6.6 ಕ್ಕೆ ಇಳಿಕೆ

ನಿರೀಕ್ಷೆಯಂತೆ ನೋಟು ನಿಷೇಧದ ಪರಿಣಾಮ ಭಾರತದ ಆರ್ಥಿಕ ಬೆಳವಣಿಗೆ ಮೇಲೆ ಪರಿಣಾಮ ಬೀರಲಿದ್ದು, ಐಎಂಎಫ್ ಭಾರತದ ಆರ್ಥಿಕ ಬೆಳವಣಿಗೆ ಅಂದಾಜನ್ನು ಶೇ 7.6 ರಿಂದ ಶೇ.6.6 ಕ್ಕೆ ಇಳಿಕೆ ಮಾಡಿದೆ.

ಭಾರತ ದೇಶದ ಆರ್ಥಿಕತೆ ಉತ್ತಮ: ಐಎಂಎಫ್
ವಾಣಿಜ್ಯ

ಭಾರತ ದೇಶದ ಆರ್ಥಿಕತೆ ಉತ್ತಮ: ಐಎಂಎಫ್

ಪ್ರಸಕ್ತ ಹಣಕಾಸು ಸಾಲಿನಲ್ಲಿ ದೇಶದ ಆರ್ಥಿಕ ಪ್ರಗತಿಯ ಅಂದಾಜನ್ನು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್ ) ಪರಿಷ್ಕರಿಸಿಲ್ಲ. ಈ ಹಿಂದೆ ಅಂದಾಜಿಸಿದ್ದ ಶೇ.7.3ರಷ್ಟು ಇರಲಿದೆ ಎಂದು ಹೇಳಿದೆ...

ಪಾಕಿಸ್ತಾನಕ್ಕೆ ಐಎಂಎಫ್ ನಿಂದ 506 ಮಿಲಿಯನ್ ಡಾಲರ್ ಸಾಲ
ದೇಶ

ಪಾಕಿಸ್ತಾನಕ್ಕೆ ಐಎಂಎಫ್ ನಿಂದ 506 ಮಿಲಿಯನ್ ಡಾಲರ್ ಸಾಲ

ತ್ರೈವಾರ್ಷಿಕ ಸಾಲ ಯೋಜನೆಯಡಿ ಪಾಕಿಸ್ತಾನಕ್ಕೆ 506 ಮಿಲಿಯನ್ ಡಾಲರ್ ಸಾಲ ನೀಡಲು ಐಎಂಎಫ್ ಒಪ್ಪಿಗೆ ನೀಡಿದೆ.