international flights

ಕೋವಿಡ್-19: ಎಲ್ಲಾ ಅಂತಾರಾಷ್ಟ್ರೀಯ ವಿಮಾನಯಾನ ಸೇವೆ ನಿಷೇಧ ಏಪ್ರಿಲ್ 14
ದೇಶ

ಕೋವಿಡ್-19: ಎಲ್ಲಾ ಅಂತಾರಾಷ್ಟ್ರೀಯ ವಿಮಾನಯಾನ ಸೇವೆ ನಿಷೇಧ ಏಪ್ರಿಲ್ 14

ಕರೋನವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‍ಡೌನ್‍(ಸಂಪೂರ್ಣ ಸ್ತಬ್ಧ) ಘೋಷಿಸಿರುವ ನಡುವೆಯೇ ಸರ್ಕಾರ ಗುರುವಾರ ಅಂತಾರಾಷ್ಟ್ರೀಯ ವಿಮಾನಯಾನ ಸೇವೆ ನಿಷೇಧ ಏಪ್ರಿಲ್ 14 ರವರೆಗೆ ವಿಸ್ತರಿಸಿದೆ.

ಕೊರೋನಾ ತಡೆಗೆ ಕೇಂದ್ರದ ಕಠಿಣ ಕ್ರಮ: ಎಲ್ಲಾ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಬಂದ್
ದೇಶ

ಕೊರೋನಾ ತಡೆಗೆ ಕೇಂದ್ರದ ಕಠಿಣ ಕ್ರಮ: ಎಲ್ಲಾ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಬಂದ್

ಕೊರೋನಾ ತಡೆಗೆ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದು, ಮಾ.22 ರಿಂದ ಎಲ್ಲಾ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಬಂದ್ ಮಾಡುವುದಾಗಿ ಅಧಿಕೃತವಾಗಿ ಘೋಷಿಸಿದೆ. 

ಗಗನಸಖಿ ಸೇರಿ ಏರ್ ಇಂಡಿಯಾದ 17 ಸಿಬ್ಬಂದಿ ಅಮಾನತು
ದೇಶ

ಗಗನಸಖಿ ಸೇರಿ ಏರ್ ಇಂಡಿಯಾದ 17 ಸಿಬ್ಬಂದಿ ಅಮಾನತು

ವಿಮಾನ ತಡವಾಗಿ ಬಂದ ಆರೋಪದ ಮೇಲೆ ಏರ್ ಇಂಡಿಯಾದ ಹಿರಿಯ ವಿಮಾನ ಗಗನ ಸಖಿ ಸೇರಿದಂತೆ 17ಮಂದಿ ಸಿಬ್ಬಂದಿಯನ್ನು ಏರ್ ಇಂಡಿಯಾ ವಿಮಾನ ಸಂಸ್ಥೆ ಅಮಾನತು ಮಾಡಿದೆ...