Instagram post

'ಸ್ಪಿರಿಟ್' ಲಾಭದಲ್ಲಿ ಶೇ 10ರಷ್ಟು ಪಾಲು ಕೇಳಿದ್ದ ದೀಪಿಕಾ ಪಡುಕೋಣೆ?; ಸಂದೀಪ್ ರೆಡ್ಡಿ ವಂಗಾರನ್ನು ಟೀಕಿಸುವ ಪೋಸ್ಟ್‌ಗೆ ಲೈಕ್ ಮಾಡಿದ ನಟಿ!
ಬಾಲಿವುಡ್

'ಸ್ಪಿರಿಟ್' ಲಾಭದಲ್ಲಿ ಶೇ 10ರಷ್ಟು ಪಾಲು ಕೇಳಿದ್ದ ದೀಪಿಕಾ ಪಡುಕೋಣೆ?; ಸಂದೀಪ್ ರೆಡ್ಡಿ ವಂಗಾರನ್ನು ಟೀಕಿಸುವ ಪೋಸ್ಟ್‌ಗೆ ಲೈಕ್ ಮಾಡಿದ ನಟಿ!

ದೀಪಿಕಾ 'ಸ್ಪಿರಿಟ್' ಚಿತ್ರದಿಂದ ಹೊರಬಂದಾಗ, ಚಿತ್ರತಂಡದ ಬೇಡಿಕೆಗಳಿಗೆ ಹೊಂದಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ ಮತ್ತು ಚೊಚ್ಚಲ ಮಗುವಿಗೆ ತಾಯಿಯಾಗಿರುವ ಕಾರಣ ತಮಗೆ ದಿನಕ್ಕೆ 8 ಗಂಟೆಗಳ ಕೆಲಸದ ಅವಧಿ ಬೇಕೆಂದು ಪಟ್ಟು ಹಿಡಿದಿದ್ದರು ಎಂದು ವರದಿಯಾಗಿತ್ತು.

I Love you ಎಂದ ನಟಿ ರಚಿತಾ ರಾಮ್, ಯಾರಿಗೆ...?
ಸಿನಿಮಾ ಸುದ್ದಿ

I Love you ಎಂದ ನಟಿ ರಚಿತಾ ರಾಮ್, ಯಾರಿಗೆ...?

ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ “I love you” ಎಂದು ಹೇಳುವ ವಿಡಿಯೋವೊಂದನ್ನು ರಚಿತ ರಾಮ್ ಅವರು ಪೋಸ್ಟ್‌ ಮಾಡಿದ್ದು, ಈ ಪೋಸ್ಟ್ ವೈರಲ್ ಆಗುತ್ತಿದೆ.

Calm isn't silence: 'ಬ್ರೇಕಪ್' ಸುತ್ತ ಅನುಮಾನ ಹುಟ್ಟು ಹಾಕಿದ ಸ್ಮೃತಿ ಮಂಧಾನ ಪೋಸ್ಟ್!
ಕ್ರಿಕೆಟ್

Calm isn't silence: 'ಬ್ರೇಕಪ್' ಸುತ್ತ ಅನುಮಾನ ಹುಟ್ಟು ಹಾಕಿದ ಸ್ಮೃತಿ ಮಂಧಾನ ಪೋಸ್ಟ್!

ನನಗೆ, ಶಾಂತತೆ ಮೌನವಲ್ಲ- ಇದು ನಿಯಂತ್ರಣ" ಎಂಬ ಶೀರ್ಷಿಕೆಯಡಿ ಸ್ಮೃತಿ ಮಂಧಾನ ಮಾಡಿರುವ ಪೋಸ್ಟ್ ಕೆಲವೇ ಗಂಟೆಗಳಲ್ಲಿ ಎಂಟು ಲಕ್ಷಕ್ಕೂ ಅಧಿಕ ಲೈಕ್‌ಗಳನ್ನು ಪಡೆದಿದೆ.

I love you: ವಿಚ್ಛೇದನದ ಬಳಿಕ ಕ್ರಿಕೆಟಿಗ ಮೊಹಮ್ಮದ್ ಶಮಿಗೆ ಮಾಜಿ ಪತ್ನಿ ಹಸಿನ್ ಜಹಾನ್ ಸಂದೇಶ; ಪೋಸ್ಟ್ ವೈರಲ್!
ಕ್ರಿಕೆಟ್

I love you: ವಿಚ್ಛೇದನದ ಬಳಿಕ ಕ್ರಿಕೆಟಿಗ ಮೊಹಮ್ಮದ್ ಶಮಿಗೆ ಮಾಜಿ ಪತ್ನಿ ಹಸಿನ್ ಜಹಾನ್ ಸಂದೇಶ; ಪೋಸ್ಟ್ ವೈರಲ್!

ಕೋರ್ಟ್ ಆದೇಶದ ಪ್ರಕಾರ, ಹಸಿನ್ ಜಹಾನ್ ತಿಂಗಳಿಗೆ 1.50 ಲಕ್ಷ ರೂ.ಗಳನ್ನು ಮತ್ತು ಮಗಳಿಗೆ ತಿಂಗಳಿಗೆ 2.50 ಲಕ್ಷ ರೂ.ಗಳನ್ನು ಪಾವತಿಸಬೇಕಾಗುತ್ತದೆ.

ವಿರಾಟ್ ಕೊಹ್ಲಿಯ ಒಂದೇ‌ ಲೈಕ್‌ನಿಂದ ನಟಿ ಅವನೀತ್ ಕೌರ್‌ಗೆ ಕೋಟಿ ಕೋಟಿ ಲಾಭ!
ಸಿನಿಮಾ ಸುದ್ದಿ

ವಿರಾಟ್ ಕೊಹ್ಲಿಯ ಒಂದೇ‌ ಲೈಕ್‌ನಿಂದ ನಟಿ ಅವನೀತ್ ಕೌರ್‌ಗೆ ಕೋಟಿ ಕೋಟಿ ಲಾಭ!

ವಿರಾಟ್ ಕೊಹ್ಲಿ ಲೈಕ್ ಮಾಡಿದ್ದನ್ನು ತೆಗೆದಿದ್ದರೂ, ಅದರ ಸ್ಕ್ರೀನ್‌ಶಾಟ್ ಇಂಟರ್ನೆಟ್‌ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಮೀಮ್ಸ್‌ಗಳು ಹರಿದಾಡುತ್ತಿದ್ದು, ಕೆಲವರು ಅನುಷ್ಕಾ ಶರ್ಮಾ ಅವರನ್ನು ಟ್ಯಾಗ್ ಮಾಡಿದ್ದಾರೆ.

ಬೆಂಗಳೂರು: 300 ಕಿಮೀ ವೇಗದಲ್ಲಿ ಬೈಕ್ ಚಲಾಯಿಸಿ ಇನ್ಸ್ಟಾಗ್ರಾಮ್ ಪೋಸ್ಟ್ ಮಾಡಿದ್ದವ ಅರೆಸ್ಟ್
ರಾಜ್ಯ

ಬೆಂಗಳೂರು: 300 ಕಿಮೀ ವೇಗದಲ್ಲಿ ಬೈಕ್ ಚಲಾಯಿಸಿ ಇನ್ಸ್ಟಾಗ್ರಾಮ್ ಪೋಸ್ಟ್ ಮಾಡಿದ್ದವ ಅರೆಸ್ಟ್

ಬೆಂಗಳೂರು ನಗರದ ಫ್ಲೈಓವರ್‌ನಲ್ಲಿ ಬೈಕ್ ಸವಾರನೊಬ್ಬ ಗಂಟೆಗೆ ಸುಮಾರು 300 ಕಿ.ಮೀ ವೇಗದಲ್ಲಿ ಬೈಕ್ ಚಲಾಯಿಸುತ್ತಿದ್ದ ವಿಡಿಯೋ ಒಂದು ಮಾಜಿಕ ತಾಣದಲ್ಲಿ ವೈರಲ್ ಆಗಿದ್ದು ಇದೀಗ ಬೈಕ್ ಸವಾರ ಸಾಫ್ಟ್‌ವೇರ್ ಎಂಜಿನಿಯರ್‌ನ ಬಂಧಿಸಿ, 1000 ಸಿಸಿ ಸೂಪರ್‌ಬೈಕ್ ಅನ್ನು ಬೆಂಗಳೂರು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ವರದಿ ಬಂದಿದೆ.

ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಕೆವಿನ್ ಪೀಟರ್ಸನ್, ಸಾಮಾಜಿಕ ತಾಣದಲ್ಲಿ ಅಧಿಕೃತ ಘೋಷಣೆ
ಕ್ರಿಕೆಟ್

ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಕೆವಿನ್ ಪೀಟರ್ಸನ್, ಸಾಮಾಜಿಕ ತಾಣದಲ್ಲಿ ಅಧಿಕೃತ ಘೋಷಣೆ

ಇಂಗ್ಲೆಂಡ್ ಬ್ಯಾಟ್ಸ್ ಮನ್ ಕೆವಿನ್ ಪೀಟರ್ಸನ್ ಇಂದು (ಮಾ.17) ತಮ್ಮ ಕ್ರಿಕೆಟ್ ಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ

ದಂಗಲ್ ನಟಿಗೆ ವಿಮಾನದಲ್ಲಿ ಲೈಂಗಿಕ ಕಿರುಕುಳ
ಬಾಲಿವುಡ್

ದಂಗಲ್ ನಟಿಗೆ ವಿಮಾನದಲ್ಲಿ ಲೈಂಗಿಕ ಕಿರುಕುಳ

ಬಾಲಿವುಡ್​ನ ಹೆಸರಾಂತ ದಂಗಲ್​ ಚಿತ್ರದ ನಟಿ ಜೈರಾ ವಾಸೀಮ್ ಅವರಿಗೆ ವಿಮಾನದಲ್ಲಿ ಲೈಂಗಿಕ ಕಿರುಕುಳ ನೀಡಿರುವುದಾಗಿ ವರದಿಯಾಗಿದೆ.