Infosys Science Foundation

'ಸ್ಥಿರವಾದ ನಿಧಿ ಪೂರೈಕೆ ಭಾರತದಲ್ಲಿ ಸಂಶೋಧನೆ ವಾತಾವರಣವನ್ನು ಬದಲಾಯಿಸುತ್ತದೆ': ಕ್ರಿಸ್ ಗೋಪಾಲಕೃಷ್ಣನ್
ವೈಜ್ಞಾನಿಕ ಸಂಶೋಧನೆಯನ್ನು ಮುಖ್ಯವಾಹಿನಿಯ ಸಂಭಾಷಣೆಗೆ ತರುವುದು ಇಂದಿನ ಅಗತ್ಯವಾಗಿದ್ದು, ಇದು ಭಾರತದ ವೈಜ್ಞಾನಿಕ ಪರಿಸರವನ್ನು ಬಲಪಡಿಸುವುದು ಮಾತ್ರವಲ್ಲದೇ ವಿಜ್ಞಾನಿಗಳ ಗುರುತಿಸುವಿಕೆ ಮತ್ತು ಸ್ಥಿರವಾದ ಧನಸಹಾಯವು ಭಾರತದ ಸಂಶೋಧನಾ ವಾತಾವರಣವನ್ನು ಪರಿವರ್ತಿಸುತ್ತದೆ ಎಂದು ಇನ್ಫೋಸಿಸ್ ಸೈನ್ಸ್ ಫೌಂಡೇಶನ್ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್ ಶನಿವಾರ ಹೇಳಿದ್ದಾರೆ.

'ಇನ್ಫೊಸಿಸ್ ಅವಾರ್ಡ್ಸ್ 2023': ಸಂಶೋಧನೆಗೆ ಗಮನಾರ್ಹ ಕೊಡುಗೆ ನೀಡಿದ ಆರು ಜನರಿಗೆ ಪ್ರಶಸ್ತಿ
ಇನ್ಫೊಸಿಸ್ ಸೈನ್ಸ್ ಫೌಂಡೇಷನ್, ಆರು ವಿಭಾಗಗಳಲ್ಲಿ ‘ಇನ್ಫೊಸಿಸ್ ಪ್ರಶಸ್ತಿ – 2023’ ಅನ್ನು ಬುಧವಾರ ಘೋಷಿಸಿದೆ. ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ವಿಜ್ಞಾನ, ಮಾನವ ಶಾಸ್ತ್ರ, ಜೀವ ವಿಜ್ಞಾನ, ಗಣಿತ ವಿಜ್ಞಾನ, ಭೌತ ವಿಜ್ಞಾನ...

ಆರು ಸಾಧಕರಿಗೆ ಇನ್ಫೋಸಿಸ್ ಸೈನ್ಸ್ ಫೌಂಡೇಷನ್ ಪ್ರಶಸ್ತಿ 2020 ಪ್ರದಾನ
ಇನ್ಫೋಸಿಸ್ ಸೈನ್ಸ್ ಫೌಂಡೇಷನ್ (ಐಎಸ್‌ಎಫ್) ಇಂದು ನಡೆದ ವರ್ಚ್ಯುವಲ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರದ ಅತ್ಯುತ್ತಮ ಸಾಧನೆ ತೋರಿದ ವಿಜೇತರಿಗೆ 2020ನೇ ಸಾಲಿನ ಇನ್ಫೋಸಿಸ್ ಪ್ರಶಸ್ತಿ ಪ್ರದಾನ ಮಾಡಿತು.

ವಿಜ್ಞಾನ ಕ್ಷೇತ್ರದ ಆರು ಸಾಧಕರಿಗೆ ಇನ್ಫೋಸಿಸ್ ವಿಜ್ಞಾನ ಪುರಸ್ಕಾರ ಘೋಷಣೆ
ಇನ್ಫೋಸಿಸ್ ವಿಜ್ಞಾನ ಪ್ರತಿಷ್ಠಾನವು ಪ್ರಸಕ್ತ ಸಾಲಿನ ‘ಇನ್ಫೋಸಿಸ್ ವಿಜ್ಞಾನ‘ ಯನ್ನು ಘೋಷಿಸಿದೆ. ಒಟ್ಟು ಆರು ಸಾಧಕರು ಪ್ರಶಸ್ತಿ ಗೆ ಆಯ್ಕೆಯಾಗಿದ್ದಾರೆ

