ವಿಜ್ಞಾನ ಕ್ಷೇತ್ರದ ಆರು ಸಾಧಕರಿಗೆ ಇನ್ಫೋಸಿಸ್ ವಿಜ್ಞಾನ ಪುರಸ್ಕಾರ ಘೋಷಣೆ
ಇನ್ಫೋಸಿಸ್ ವಿಜ್ಞಾನ ಪ್ರತಿಷ್ಠಾನವು ಪ್ರಸಕ್ತ ಸಾಲಿನ ‘ಇನ್ಫೋಸಿಸ್ ವಿಜ್ಞಾನ‘ ಯನ್ನು ಘೋಷಿಸಿದೆ. ಒಟ್ಟು ಆರು ಸಾಧಕರು ಪ್ರಶಸ್ತಿ ಗೆ ಆಯ್ಕೆಯಾಗಿದ್ದಾರೆ

Published On :
ಬೆಂಗಳೂರು: ಇನ್ಫೋಸಿಸ್ ವಿಜ್ಞಾನ ಪ್ರತಿಷ್ಠಾನವು ಪ್ರಸಕ್ತ ಸಾಲಿನ ‘ಇನ್ಫೋಸಿಸ್ ವಿಜ್ಞಾನ‘ ಪ್ರಶಸ್ತಿ' ಯನ್ನು ಘೋಷಿಸಿದೆ. ಒಟ್ಟು ಆರು ಸಾಧಕರು ಪ್ರಶಸ್ತಿ ಗೆ ಆಯ್ಕೆಯಾಗಿದ್ದಾರೆ
ಇನ್ಫೋಸಿಸ್ ಪ್ರಶಸ್ತಿಯು 65 ಲಕ್ಷ ರೂ.ನಗದು, ಚಿನ್ನದ ಪದಕ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದ್ದು ವಿಜ್ಞಾನದ ವಿವಿಧ ಶಾಖೆಗಳಲ್ಲಿ ಸಾಧನೆ ಮಾಡಿದ ಆರು ಮಂದಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.
ಪ್ರಶಸ್ತಿ ಗೆ ಆಯ್ಕೆಯಾದವರ ಪಟ್ಟಿ ಹೀಗಿದೆ-
ಜೀವ ವಿಜ್ಞಾನ- ಉಪೇಂದ್ರ ಎಸ್. ಬಲ್ಲಾ, ಸಮಾಜ ವಿಜ್ಞಾನ- ಲಾರೆನ್ಸ್ ಲಿಯಾಂಗ್, ಇಂಜಿನಿಯರಿಂಗ್ ಮತ್ತು ಕಂಪ್ಯೂಟರ್ ವಿಜ್ಞಾನ– ಸಂಘಮಿತ್ರ ಬಂದೋಪಧ್ಯಾಯ, ಭೌತ ವಿಜ್ಞಾನ- ಯಮುನಾ ಕೃಷ್ಣನ್, , ಗಣಿತ- ರಿತುಬರ ಮುನ್ಷಿ, ಮಾನವಿಕ ಶಾಸ್ತ್ರ ವಿಭಾಗದಿಂದ ಅನನ್ಯಾ ಕಬೀರ್.
2018 ಜ.10 ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Infosysಇನ್ಫೋಸಿಸ್Infosys PrizeInfosys Science FoundationYamuna KrishnanAnanya Jahanara Kabirಇನ್ಫೋಸಿಸ್ ವಿಜ್ಞಾನ ಪ್ರತಿಷ್ಠಾನಇನ್ಫೋಸಿಸ್ ಪ್ರಶಸ್ತಿಯಮುನಾ ಕೃಷ್ಣನ್ಅನನ್ಯಾ ಕಬೀರ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


