Infant

ಕಲಬುರಗಿ: ಹೆತ್ತ ಕಂದಮ್ಮನನ್ನೇ ಕಸದ ರಾಶಿಗೆ ಎಸೆದ ತಾಯಿ; ಮಹಿಳೆಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು..!
ರಾಜ್ಯ

ಕಲಬುರಗಿ: ಹೆತ್ತ ಕಂದಮ್ಮನನ್ನೇ ಕಸದ ರಾಶಿಗೆ ಎಸೆದ ತಾಯಿ; ಮಹಿಳೆಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು..!

ಒಂದು ದಿನದ ಹಸುಗೂಸನ್ನು ಕಸದ ರಾಶಿಯಲ್ಲಿ ಬಿಟ್ಟು ಮಹಿಳೆ ಹಾಗೂ ಆಕೆಯ ತಾಯಿ ಆಟೋರಿಕ್ಷಾದಲ್ಲಿ ಪರಾರಿಯಾಗಲು ಯತ್ನಿಸಿದ್ದಾರೆ. ಇದನ್ನು ಗಮನಿಸಿದ ಗ್ರಾಮಸ್ಥರು ಆಟೋರಿಕ್ಷಾವನ್ನು ತಡೆದು ಮಗುವನ್ನು ರಕ್ಷಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಗುವಿನೊಂದಿಗೆ 6ನೇ ಮಹಡಿಯಿಂದ ಜಿಗಿದ ಮಹಿಳಾ ಟೆಕ್ಕಿ; ಮಹಿಳೆ ಸಾವು!
ದೇಶ

ಮಗುವಿನೊಂದಿಗೆ 6ನೇ ಮಹಡಿಯಿಂದ ಜಿಗಿದ ಮಹಿಳಾ ಟೆಕ್ಕಿ; ಮಹಿಳೆ ಸಾವು!

ಘಟನೆ ನಡೆದ ಸಮಯದಲ್ಲಿ ಇತರ ಕುಟುಂಬ ಸದಸ್ಯರು ಅಪಾರ್ಟ್ಮೆಂಟ್ ಒಳಗೆ ಇದ್ದರು. ಶುಕ್ರವಾರ ಮಧ್ಯಾಹ್ನ 3:45 ಕ್ಕೆ ಘಟನೆ ವರದಿಯಾಗಿದೆ. ದಂಪತಿಗಳು ಮದುವೆಯಾಗಿ 11 ವರ್ಷಗಳಾಗಿವೆ.

ಬೀದರ್: ಬೀದಿ ನಾಯಿ ದಾಳಿ; ನಾಲ್ಕು ತಿಂಗಳ ಹಸುಗೂಸು ಸಾವು!
ರಾಜ್ಯ

ಬೀದರ್: ಬೀದಿ ನಾಯಿ ದಾಳಿ; ನಾಲ್ಕು ತಿಂಗಳ ಹಸುಗೂಸು ಸಾವು!

ಮಗುವಿನ ಕೂಗು ಕೇಳಿ, ಪೋಷಕರು ಮನೆಗೆ ಧಾವಿಸಿದಾಗ ರಕ್ತದ ಮಡುವಿನಲ್ಲಿ ಶಿಶು ಬಿದ್ದಿದ್ದನ್ನು ನೋಡಿದ್ದಾರೆ. ಬಳಿಕ ಶಿಶುವನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು.

'ನಿಧಿ'ಗಾಗಿ ಬಲಿಯಾಗಲಿದ್ದ ಮಗು: ಅಧಿಕಾರಿಗಳಿಂದ ಕೊನೆಕ್ಷಣದಲ್ಲಿ ಬಚಾವ್!
ರಾಜ್ಯ

'ನಿಧಿ'ಗಾಗಿ ಬಲಿಯಾಗಲಿದ್ದ ಮಗು: ಅಧಿಕಾರಿಗಳಿಂದ ಕೊನೆಕ್ಷಣದಲ್ಲಿ ಬಚಾವ್!

ಕೂಡಲೇ ಇಲಾಖೆಯ ಅಧಿಕಾರಿಗಳು ಮತ್ತು ಪೊಲೀಸರು ಮನೆಗೆ ತಲುಪಿದರು. ಕೋಣೆಯ ಒಂದು ಸ್ಥಳದಲ್ಲಿ ಗುಂಡಿ ತೋಡಿ ಪ್ರಾರ್ಥನೆ ಮಾಡಲಾಗುತ್ತಿತ್ತು.

ನವಶಾತ ಶಿಶುವಿಗೆ ಕತ್ನಾ; ಮಗು ಸಾವು, ಇಬ್ಬರ ಬಂಧನ!
ದೇಶ

ನವಶಾತ ಶಿಶುವಿಗೆ ಕತ್ನಾ; ಮಗು ಸಾವು, ಇಬ್ಬರ ಬಂಧನ!

ಪ್ರಕರಣದ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಆ.22 ರಂದು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇಡುಕ್ಕಿಯ ನ್ಯಾಯಾಲಯ ಇಬ್ಬರಿಗೂ ಜಾಮೀನು ನೀಡಿದೆ.

ಯಾದಗಿರಿ: ಪ್ರೇಮ ಪ್ರಸ್ತಾಪ ತಿರಸ್ಕಾರ; 3 ತಿಂಗಳ ಮಗವನ್ನು ಬಾವಿಗೆಸೆದು ಕೊಂದ ಅಪ್ರಾಪ್ತೆ ಬಂಧನ!
ರಾಜ್ಯ

ಯಾದಗಿರಿ: ಪ್ರೇಮ ಪ್ರಸ್ತಾಪ ತಿರಸ್ಕಾರ; 3 ತಿಂಗಳ ಮಗವನ್ನು ಬಾವಿಗೆಸೆದು ಕೊಂದ ಅಪ್ರಾಪ್ತೆ ಬಂಧನ!

ಯಾದಗಿರಿ ನಗರದ ಅಂಬೇಡ್ಕರ್ ಲೇಔಟ್‌ನಲ್ಲಿ ವಾಸವಾಗಿರುವ ನಾಗೇಶ್ ಮತ್ತು ಚಿಟ್ಟೆಮ್ಮ ದಂಪತಿಯ ಪುತ್ರಿ ಮೂರು ತಿಂಗಳ ಮಗು ಮೀನಾಕ್ಷಿ ಸಾವನ್ನಪ್ಪಿದೆ.

ರಾಜಸ್ಥಾನ: ಆಸ್ಪತ್ರೆಯಲ್ಲಿ ತಾಯಿಯ ಪಕ್ಕದಲ್ಲಿ ಮಲಗಿದ್ದ ಹಸುಗೂಸನ್ನು ಎತ್ತೊಯ್ದು ಕೊಂದ ಬೀದಿ ನಾಯಿ
ದೇಶ

ರಾಜಸ್ಥಾನ: ಆಸ್ಪತ್ರೆಯಲ್ಲಿ ತಾಯಿಯ ಪಕ್ಕದಲ್ಲಿ ಮಲಗಿದ್ದ ಹಸುಗೂಸನ್ನು ಎತ್ತೊಯ್ದು ಕೊಂದ ಬೀದಿ ನಾಯಿ

ಜೈಪುರದ ಆಸ್ಪತ್ರೆಯೊಂದರಲ್ಲಿ ತನ್ನ ತಾಯಿಯ ಪಕ್ಕದಲ್ಲಿ ಮಲಗಿದ್ದ ತಿಂಗಳ ಮಗುವನ್ನು ಬೀದಿನಾಯಿಯೊಂದು ಎತ್ತೊಯ್ದು ಕಚ್ಚಿ ಕೊಂದು ಹಾಕಿರುವ ಘಟನೆ ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚಿನ ತಾಯಂದಿರಿಗೆ ಸ್ತನ್ಯಪಾನ ಸವಾಲು ಏಕೆ?: ವೃತ್ತಿ ಬದುಕು, ವಯಸ್ಸು, ಒತ್ತಡವೇ ಮುಖ್ಯ ಕಾರಣ!
ಜೀವನಶೈಲಿ

ಇತ್ತೀಚಿನ ತಾಯಂದಿರಿಗೆ ಸ್ತನ್ಯಪಾನ ಸವಾಲು ಏಕೆ?: ವೃತ್ತಿ ಬದುಕು, ವಯಸ್ಸು, ಒತ್ತಡವೇ ಮುಖ್ಯ ಕಾರಣ!

ಶಿಶುಗಳಿಗೆ ಸ್ಥಿರವಾದ ಸ್ತನ್ಯಪಾನ ಮಾಡಿಸುವ ಅಗತ್ಯವನ್ನು ಎತ್ತಿ ತೋರಿಸಲೆಂದು ಪ್ರತಿ ವರ್ಷ ವಿಶ್ವ ನರ್ಸಿಂಗ್ ಸಪ್ತಾಹವನ್ನು ಆಚರಿಸಲಾಗುತ್ತದೆ. ವಿಶ್ವ ಸ್ತನ್ಯಪಾನ ಸಪ್ತಾಹವನ್ನು ವಿಶ್ವದಾದ್ಯಂತ ಆಗಸ್ಟ್ 1 ರಿಂದ ಆಗಸ್ಟ್ 7 ರವರೆಗೆ ಸ್ಮರಿಸಲಾಗುತ್ತದೆ.

ಯೂಟ್ಯೂಬ್​ ನೋಡಿ ಪತ್ನಿಗೆ ಹೆರಿಗೆ ಮಾಡಲು ಮುಂದಾದ ಪತಿ: ಮಗು ಸಾವು, ಮಹಿಳೆ ಸ್ಥಿತಿ ಗಂಭೀರ!
ದೇಶ

ಯೂಟ್ಯೂಬ್​ ನೋಡಿ ಪತ್ನಿಗೆ ಹೆರಿಗೆ ಮಾಡಲು ಮುಂದಾದ ಪತಿ: ಮಗು ಸಾವು, ಮಹಿಳೆ ಸ್ಥಿತಿ ಗಂಭೀರ!

ಪತಿಯೊಬ್ಬ ತನ್ನ ಹೆಂಡತಿಯ ಹೆರಿಗೆಯನ್ನು ಯೂಟ್ಯೂಬ್​​ನಲ್ಲಿ ವಿಡಿಯೋ ನೋಡುತ್ತಾ ಮಾಡಲು ಮುಂದಾದ ಪರಿಣಾಮ, ಶಿಶು ಸಾವನ್ನಪ್ಪಿದೆ. ಅಲ್ಲದೇ 28 ವರ್ಷದ ಮಹಿಳೆಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.