Indrajith Lankesh

ಇಂದ್ರಜಿತ್ ಲಂಕೇಶ್ ನಿರ್ದೇಶನದ 'ಗೌರಿ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ತಾನ್ಯಾ ಹೋಪ್ ಕಮ್‌ಬ್ಯಾಕ್
ದರ್ಶನ್ ಅಭಿನಯದ 'ಯಜಮಾನ' ಚಿತ್ರದಲ್ಲಿನ ಪಾತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಖ್ಯಾತಿ ಗಳಿಸಿದ ನಟಿ ತಾನ್ಯಾ ಹೋಪ್, ನಂತರ ಅಭಿಷೇಕ್ ಅಂಬರೀಷ್ ನಟನೆಯ ಅಮರ್, ಖಾಕಿ ಮತ್ತು ಹೋಮ್ ಮಿನಿಸ್ಟರ್‌ನಂತಹ ಚಿತ್ರಗಳಲ್ಲಿ ಕೆಲಸ ಮಾಡಿದರು. ವಿವಿಧ ಭಾಷೆಗಳ ಚಿತ್ರಗಳಲ್ಲಿ ಕೆಲಸ ಮಾಡುತ್ತಿರುವ ತಾನ್ಯಾ ಇದೀಗ ಮತ್ತೊಮ್ಮೆ ಕನ್ನಡ ಚಿತ್ರರಂಗಕ್ಕೆ ಮರಳುತ್ತಿದ್ದಾರೆ.

ರೀಚಾ ಚಡ್ಡಾ ನಟನೆಯ 'ಶಕೀಲಾ' ಕ್ರಿಸ್ಮಸ್ ಗೆ ತೆರೆ ಕಾಣಲು ಸಿದ್ಧ!
ಇಂದ್ರಜಿತ್ ಲಂಕೇಶ್ ನಿರ್ದೇಶಿಸಿ ರೀಚಾ ಚಡ್ಡಾ ನಟಿಸಿರುವ ಶಕೀಲಾ ಸಿನಿಮಾ ಡಿಸೆಂಬರ್ 25 ರಂದು ರಿಲೀಸ್ ಆಗಲಿದೆ.

ಇತ್ತೀಚೆಗೆ ನಿಧನರಾದ ನಟನ ಪೋಸ್ಟ್ ಮಾರ್ಟಮ್ ಮಾಡಿಲ್ಲ ಏಕೆ? ಸ್ಟಾರ್ ನಿರ್ದೇಶಕರ ಪ್ರಶ್ನೆಗೆ ಸ್ಯಾಂಡಲ್ ವುಡ್ ತತ್ತರ!
ಸ್ಯಾಂಡಲ್ ವುಡ್ ನ ಕೆಲವು ನಟ ನಟಿಯರು, ಸಂಗೀತ ನಿರ್ದೇಶಕರಿಗೆ ಡ್ರಗ್ ಮಾಫಿಯಾದ ಜೊತೆ ನಂಟಿದೆ ಎನ್ನುವ ವಿಷಯ ಗಾಂಧಿನಗರಗದಲ್ಲಿ ಸ್ಫೋಟಗೊಂಡಿದೆ. ಡ್ರಗ್ಸ್ ಮಾಫಿಯಾ ಕುರಿತು ಸ್ಯಾಂಡಲ್ ವುಡ್ನ ಸ್ಟಾರ್ ಡೈರೆಕ್ಟರ್ ಇಂದ್ರಜಿತ್ ಲಂಕೇಶ್ ಸ್ಫೋಟಕ ಮಾಹಿತಿ ಸಿಡಿಸಿದ್ದಾರೆ.

ಅಳಿಯ ಅಲ್ಲ ಆಲಿಯಾ!
ಇಂದ್ರಜಿತ್ ಲಂಕೇಶ್ ನಿರ್ದೇಶನದ ರವಿಚಂದ್ರನ್ ಅಭಿನಯದ ಹೊಸ ಚಿತ್ರ ಲವ್ ಯೂ ಆಲಿಯಾ ಶೀರ್ಷಿಕೆ...

'ಮರು'ಭೂಮಿಕಾ
ಕನ್ನಡಕ್ಕೆ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಟಿಯಾಗಿ ಬಂದಿರುವ ಭೂಮಿಕಾ..

