Indonesia

ಇಂಡೋನೇಷ್ಯಾ: ಫುಟ್‌ಬಾಲ್ ಪಂದ್ಯದ ವೇಳೆ ಗಲಭೆ; ಕಾಲ್ತುಳಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 170ಕ್ಕೇರಿಕೆ
ಕ್ರೀಡೆ

ಇಂಡೋನೇಷ್ಯಾ: ಫುಟ್‌ಬಾಲ್ ಪಂದ್ಯದ ವೇಳೆ ಗಲಭೆ; ಕಾಲ್ತುಳಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 170ಕ್ಕೇರಿಕೆ

ಇಂಡೋನೇಷ್ಯಾದ ಫುಟ್ಬಾಲ್ ಸ್ಟೇಡಿಯಂನಲ್ಲಿ ನಡೆದ ಗಲಭೆಯ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 170ಕ್ಕೇರಿದೆ. 

ಇಂಡೋನೇಷ್ಯಾ: ಪುಟ್ಬಾಲ್ ಪಂದ್ಯದ ವೇಳೆ ಹಿಂಸಾಚಾರ, 127 ಮಂದಿ ದುರ್ಮರಣ
ಕ್ರೀಡೆ

ಇಂಡೋನೇಷ್ಯಾ: ಪುಟ್ಬಾಲ್ ಪಂದ್ಯದ ವೇಳೆ ಹಿಂಸಾಚಾರ, 127 ಮಂದಿ ದುರ್ಮರಣ

ಇಂಡೋನೇಷ್ಯಾದ ಫುಟ್ಬಾಲ್ ಸ್ಟೇಡಿಯಂನಲ್ಲಿ ಅಭಿಮಾನಿಗಳು ಪಿಚ್ ಮೇಲೆ ದಾಳಿ ನಡೆಸಿದಾಗ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ 127 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಇಂಡೋನೇಷ್ಯಾದ ಹೊಸ ರಾಜಧಾನಿ ನುಸಂತಾರಾ; ಆಯ್ಕೆ ಏಕೆ? ವಿಶೇಷತೆ ಏನು?
ಸುದ್ದಿ

ಇಂಡೋನೇಷ್ಯಾದ ಹೊಸ ರಾಜಧಾನಿ ನುಸಂತಾರಾ; ಆಯ್ಕೆ ಏಕೆ? ವಿಶೇಷತೆ ಏನು?

ಇಂಡೋನೇಷ್ಯಾ ರಾಜಧಾನಿ ಜಕಾರ್ತಾ ಬದಲು ನುಸಂತಾರಾ ಅನ್ನು ಹೊಸ ರಾಜಧಾನಿಯಾಗಿ ಘೋಷಣೆ ಮಾಡಿದೆ. ಇಂಡೋನೇಷ್ಯಾ ತನ್ನ ರಾಜಧಾನಿ ಜಕಾರ್ತಾವನ್ನು ಬೋರ್ನಿಯೊ ದ್ವೀಪದ ಪೂರ್ವಕ್ಕೆ ಪೂರ್ವ ಕಾಲಿಮಂಟನ್ ಗೆ ಬದಲಿಸುವ ಮಸೂದೆಯನ್ನು ಅಂಗೀಕರಿಸಿತು. 

ಇಂಡೊನೇಷ್ಯಾ ಅಗ್ನಿಪರ್ವತ ಸ್ಫೋಟ: ಕನಿಷ್ಟ 14 ಸಾವು, ಬೂದಿಯಡಿ ಸೇರಿದ ಹಳ್ಳಿಗಳು: ವಿಡಿಯೊ
ಸುದ್ದಿ

ಇಂಡೊನೇಷ್ಯಾ ಅಗ್ನಿಪರ್ವತ ಸ್ಫೋಟ: ಕನಿಷ್ಟ 14 ಸಾವು, ಬೂದಿಯಡಿ ಸೇರಿದ ಹಳ್ಳಿಗಳು: ವಿಡಿಯೊ

ಸೆಮೇರು ಅಗ್ನಿಪರ್ವತ ಸ್ಫೋಟಗೊಂಡಿದ್ದು ಕಿ.ಮೀ ಗಳಷ್ಟು ಆಗಸದೆತ್ತರಕ್ಕೆ ಬೂದಿಯನ್ನು ಎರಚಿತ್ತು. ಆಗ್ನಿಪರ್ವತ ಬೂದಿ ಎರಚುವುದನ್ನು ಮುಂದುವರಿಸಿದ್ದು,  ಹಳ್ಳಿಗಳು ಬೂದಿಯಿಂದ ಮುಚ್ಚಿಹೋಗಿವೆ. ಕೆಲವೆಡೆ ಮನೆಗಳೇ ಬೂದಿಯ ಮಳೆಯಲ್ಲಿ ಮುಳುಗಿಹೋಗಿವೆ.

ಇಂಡೋನೇಷ್ಯಾದ ಸೆಮೇರು ಪರ್ವತದಲ್ಲಿ ಜ್ವಾಲಾಮುಖಿ ಸ್ಫೋಟ; ಕನಿಷ್ಟ 13 ಮಂದಿ ಸಾವು
ವಿದೇಶ

ಇಂಡೋನೇಷ್ಯಾದ ಸೆಮೇರು ಪರ್ವತದಲ್ಲಿ ಜ್ವಾಲಾಮುಖಿ ಸ್ಫೋಟ; ಕನಿಷ್ಟ 13 ಮಂದಿ ಸಾವು

ಇಂಡೋನೇಷ್ಯಾದ ಸೆಮೇರು ಪರ್ವತದಲ್ಲಿ ಸ್ಫೋಟ ಸಂಂಭವಿಸಿದ್ದು, ಇದುವರೆಗೂ ಕನಿಷ್ಠ 13 ಮಂದಿ ಬಲಿಯಾಗಿದ್ದಾರೆಂದು ತಿಳಿದುಬಂದಿದೆ.

ಇಂಡೋನೇಷ್ಯಾ ದ್ವೀಪರಾಷ್ಟ್ರ ಬಳಿ ಸಾಗರ ಗರ್ಭದಲ್ಲಿ 5.7 ತೀವ್ರತೆ ಭೂಕಂಪ: ಸುನಾಮಿ ಭೀತಿ?
ವಿದೇಶ

ಇಂಡೋನೇಷ್ಯಾ ದ್ವೀಪರಾಷ್ಟ್ರ ಬಳಿ ಸಾಗರ ಗರ್ಭದಲ್ಲಿ 5.7 ತೀವ್ರತೆ ಭೂಕಂಪ: ಸುನಾಮಿ ಭೀತಿ?

ಇಂಡೊನೇಷ್ಯಾಗೆ ಸೇರಿದ ಸೇರಮ್ ದ್ವೀಪದಿಂದ 65 ಕಿ.ಮೀ ದೂರದಲ್ಲಿ, ಭೂಮಿಯಿಂದ 10 ಕಿ.ಮೀ ಆಳದಲ್ಲಿ ಈ ಭೂಕಂಪ ಸಂಭವಿಸಿದೆ.

ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಇಂಡೊನೇಷ್ಯಾ ಮಾಜಿ ಅಧ್ಯಕ್ಷರ ಪುತ್ರಿ ಮತಾಂತರ!
ವಿದೇಶ

ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಇಂಡೊನೇಷ್ಯಾ ಮಾಜಿ ಅಧ್ಯಕ್ಷರ ಪುತ್ರಿ ಮತಾಂತರ!

ಅಜ್ಜಿಯ ಚಿಂತನೆಗಳು, ಬೋಧನೆಗಳು ತಮ್ಮ ಮೇಲೆ ಪ್ರಭಾವ ಬೀರಿದ್ದು, ಅದರಿಂದಾಗಿಯೇ ತಾವು ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುತ್ತಿರುವುದಾಗಿ ಅವರು ತಿಳಿಸಿದ್ದಾರೆ. 

ಇಂಡೋನೇಷ್ಯಾ ಜೈಲಿನಲ್ಲಿ ಭೀಕರ ಅಗ್ನಿ ಅವಘಡ: ಕನಿಷ್ಠ 41 ಕೈದಿಗಳ ಸಾವು
ವಿದೇಶ

ಇಂಡೋನೇಷ್ಯಾ ಜೈಲಿನಲ್ಲಿ ಭೀಕರ ಅಗ್ನಿ ಅವಘಡ: ಕನಿಷ್ಠ 41 ಕೈದಿಗಳ ಸಾವು

ಇಂಡೋನೇಷ್ಯಾದ ಜೈಲಿನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಕನಿಷ್ಠ 41 ಮಂದಿ ಕೈದಿಗಳು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಚೀನಾ ಮೂಲದ ಕೋವಿಡ್ ವ್ಯಾಕ್ಸಿನ್ ಗೆ 'ಹಲಾಲ್'‌ ಪ್ರಮಾಣೀಕರಣ ಕೇಳಿದ ಇಂಡೋನೇಷ್ಯಾ!
ವಿದೇಶ

ಚೀನಾ ಮೂಲದ ಕೋವಿಡ್ ವ್ಯಾಕ್ಸಿನ್ ಗೆ 'ಹಲಾಲ್'‌ ಪ್ರಮಾಣೀಕರಣ ಕೇಳಿದ ಇಂಡೋನೇಷ್ಯಾ!

ಚೀನಾ ಮೂಲದ ಕೋವಿಡ್ ಲಸಿಕೆಗೆ ಇಂಡೋನೇಷ್ಯಾ 'ಹಲಾಲ್'‌ ಪ್ರಮಾಣೀಕರಣ ಕೇಳಿದೆ.