ದೇಶಇಂಡೋನೇಷ್ಯಾ ವಿಮಾನ ಪತನ: 116ಕ್ಕೇರಿದ ಸಾವಿನ ಸಂಖ್ಯೆ
ಇಂಡೋನೇಷ್ಯಾ ವಾಯುಪಡೆ ಸಾರಿಗೆ ವಿಮಾನವೊಂದು ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡು, ಮೆಡಾನ್ ನಗರದ ವಸತಿ ಪ್ರದೇಶದ ಮೇಲೆ ನುಗ್ಗಿದ ಪರಿಣಾಮ ನೂರಾರು ಮಂದಿ ಮೃತಪಟ್ಟಿದ್ದಾರೆ. ಮೂಲಗಳ ಪ್ರಕಾರ ಸಾವಿನ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 116ಕ್ಕೇರಿದೆ...