ರಾಜಕೀಯತೆಂಗಿನಕಾಯಿ ಚಿಹ್ನೆ ಪಡೆಯುವಲ್ಲಿ ವಿಫಲರಾದ ಪಕ್ಷೇತರ ಅಭ್ಯರ್ಥಿಗೆ ಟ್ರಾಕ್ಟರ್ ಗುರುತು
ತೆಂಗಿನ ಕಾಯಿಯನ್ನು ಪಕ್ಷದ ಚಿಹ್ನೆಯನ್ನಾಗಿ ಪಡೆದುಕೊಳ್ಳಲು ವಿಫಲರಾದ ದೇವದುರ್ಗದ ಪಕ್ಷೇತರ ಅಭ್ಯರ್ಥಿ ಕರೇಮ್ಮ ಜಿ. ನಾಯಕ್ ಅವರಿಗೆ ಟ್ರಾಕ್ಟರ್ ದೊರೆಯುವ ಸಾಧ್ಯತೆ ಇದೆ. ತೆಂಗಿನ ಕಾಯಿ ಚಿಹ್ನೆಗಾಗಿ ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಯ ನಡುವೆ ಏ.27 ಜಟಾಪಟಿ ನಡೆದಿತ್ತು.