Indigenous

ವಾಯುಪಡೆಗೆ ಶೀಘ್ರವೇ 10,000 ಕೋಟಿ ರೂಪಾಯಿ ಮೌಲ್ಯದ ಸ್ವದೇಶಿ I-STAR Spy ವಿಮಾನಗಳು!
ವಿಮಾನದಲ್ಲಿರುವ ಆನ್ಬೋರ್ಡ್ ವ್ಯವಸ್ಥೆಗಳು ಸಂಪೂರ್ಣವಾಗಿ ಸ್ಥಳೀಯವಾಗಿರುತ್ತವೆ, DRDO ದ ಸೆಂಟರ್ ಫಾರ್ ಏರ್ಬೋರ್ನ್ ಸಿಸ್ಟಮ್ಸ್ ಈಗಾಗಲೇ ಅವುಗಳನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿದೆ.

ಭಾರತೀಯ ನೌಕಾಪಡೆ ಬತ್ತಳಿಕೆಗೆ ಸ್ವದೇಶಿ ನಿರ್ಮಿತ ಟೋರ್ಪಿಡೋ 'ವರುಣಾಸ್ತ್ರ' ಸೇರ್ಪಡೆ
ಕಳೆದ ಗಣರಾಜ್ಯೋತ್ಸವದಂದು ಸಾರ್ವಜನಿಕವಾಗಿ ಪ್ರದರ್ಶಿಸಲಾಗಿದ್ದ ಸ್ವದೇಶಿ ನಿರ್ಮಿತ ಟೋರ್ಪಿಡೊ ವರುಣಾಸ್ತ್ರವನ್ನು ಭಾರತೀಯ ನೌಕಾಪಡೆಗೆ ಇಂದು ಸೇರ್ಪಡೆ ಮಾಡಲಾಗಿದೆ.

