Indian

ನನ್ನ ಸರ್ಕಾರ ಭಾರತವನ್ನು ಪರಿವರ್ತಿಸಲಿದೆ: ಪ್ರಧಾನಿ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ 3 ದೇಶಗಳ 5 ದಿನಗಳ ಪ್ರವಾಸವನ್ನು ಮಂಗಳವಾರ ಸ್ವೀಡನ್ ನಿಂದ ಆರಂಭಿಸಿದ್ದು, ನನ್ನ ಸರ್ಕಾರ ಭಾರತವನ್ನು ಪರಿವರ್ತಿಸಲಿದೆ ಎಂದು ಮಂಗಳವಾರ ಹೇಳಿದ್ದಾರೆ...

ಕಾಮನ್ ವೆಲ್ತ್ ಗೇಮ್ಸ್ 2018: ಭಾರತದ ವೇಟ್ ಲಿಫ್ಟರ್ ಗಳ ಸಾಧನೆಗೆ ವಿಶೇಷ ಡಯಟ್, ಶಿಸ್ತು ಕಾರಣ!
21 ಕಾಮನ್ ವೆಲ್ತ್ ಗೇಮ್ ನಲ್ಲಿ ಭಾರತೀಯ ವೇಟ್ ಲಿಫ್ಟರ್ ಗಳು ಐದು ಚಿನ್ನದ ಪದಕ, ಎರಡು ಬೆಳ್ಳಿ ಹಾಗೂ ಹಲವು ಕಂಚಿನ ಪದಕವನ್ನು ಪಡೆಯುವ ಮೂಲಕ ವಿಶೇಷ ಸಾಧನೆ ಮೆರೆದಿದ್ದಾರೆ.

ಶಿಕಾಗೋದಲ್ಲಿ ಶೂಟೌಟ್: 19 ವರ್ಷದ ಭಾರತೀಯ ಯುವಕನ ಹತ್ಯೆ
ಶಿಕಾಗೋದ ಡಾಲ್ಟನ್ ನಲ್ಲಿ ಪೆಟ್ರೋಲ್ ಬಂಕ್ ಒಂದರ ಮೇಲೆ ದರೋಡೆಕೋರರು ಗುರುವಾರ ತಡರಾತ್ರಿ ಗುಂಡಿನ ದಾಳಿ....

ನ್ಯೂಜಿಲೆಂಡ್'ನಲ್ಲಿ ಭಾರತೀಯ ವ್ಯಕ್ತಿ ಸಾವು: ನೆರವು ನೀಡುವಂತೆ ಸುಷ್ಮಾ ಸ್ವರಾಜ್ ಬಳಿ ಕುಟುಂಬಸ್ಥರ ಮನವಿ
ನ್ಯೂಜಿಲೆಂಡ್'ನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಹೈದರಾಬಾದ್ ಮೂಲಕ ವ್ಯಕ್ತಿಯೊಬ್ಬರುಮೃತಪಟ್ಟಿದ್ದು, ಮೃತದೇಹವನ್ನು ಭಾರತಕ್ಕೆ ಕರೆತರಲು ನೆರವು ನೀಡುವಂತೆ ಕುಟುಂಬಸ್ಥರು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್...

ಭಾರತೀಯ ಮೂಲದ ಯುವಕ ಈಗ ಬ್ರಿಟನ್ ನ ಅತ್ಯಂತ ಕಿರಿಯ ಮಿಲಿಯನೇರ್
ಭಾರತೀಯ ಮೂಲದ 19 ವರ್ಷದ ಯುವಕನೊಬ್ಬ ಒಂದೇ ವರ್ಷದಲ್ಲಿ ಬ್ರಿಟನ್ ನ ಅತ್ಯಂತ ಕಿರಿಯ ಮಿಲಿಯನೇರ್ ಆಗಿ ಹೊರಹೊಮ್ಮಿದ್ದಾರೆ.

ಮಹಾತ್ಮ ಗಾಂಧಿ, ಮೋದಿ ಸಾಕಾಗಲ್ಲ, ಸ್ವಚ್ಛ ಭಾರತಕ್ಕೆ 125 ಕೋಟಿ ಭಾರತೀಯರ ಅಗತ್ಯವಿದೆ: ಪ್ರಧಾನಿ ಮೋದಿ
ಸ್ವಚ್ಛ ಭಾರತ ಕನಸಿಗೆ ರಾಷ್ಟ್ರಪಿತ ಮಹಾತ್ಮಗಾಂಧಿ, ಮೋದಿಯಷ್ಟೇ ಸಾಕಾಗುವುದಿಲ್ಲ. 125 ಕೋಟಿ ಭಾರತೀಯರ ಅಗತ್ಯವಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಹೇಳಿದ್ದಾರೆ...

101 ವರ್ಷದ ಭಾರತೀಯ ಅಥ್ಲೀಟ್‌ಗೆ ವೀಸಾ ನಿರಾಕರಿಸಿದ ಚೀನಾ
ಶತಾಯುಷಿ ಭಾರತೀಯ ಅಥ್ಲೀಟ್‌ಗೆ ಏಷ್ಯಾನ್ ಮಾಸ್ಟರ್ಸ್ ಅಥ್ಲೇಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಲು ವೀಸಾವನ್ನು ನೀಡಲು ಚೀನಾ ನಿರಾಕರಿಸಿದೆ...

ಭಾರತೀಯ ಮೂಲದ ಜೆವೈ ಪಿಳ್ಳೈ ಸಿಂಗಾಪುರದ ಹಂಗಾಮಿ ಅಧ್ಯಕ್ಷ
ಸಿಂಗಾಪುರದ ಹಂಗಾಮಿ ಅಧ್ಯಕ್ಷರನ್ನಾಗಿ ಭಾರತೀಯ ಮೂಲದ ಖ್ಯಾತ ಸಿವಿಲ್ ಸರ್ವೆಂಟ್ ಜೆವೈ ಪಿಳ್ಳೈ ಅವರನ್ನು ನೇಮಿಸಲಾಗಿದೆ...

ಸ್ವಾಗತಿಸಲು ಯಾರೂ ಬಾರದ ಕಾರಣ ವಿಮಾನ ನಿಲ್ದಾಣದಲ್ಲಿ ಕಿವುಡರ ಒಲಿಂಪಿಕ್ಸ್ ತಂಡ ಅಸಮಾಧಾನ
ತಮ್ಮ ಗೆಲುವಿನ ಸಂಭ್ರಮಾಚರಣೆಗೆ ಸ್ವಾಗತಿಸಲು ಯಾರೂ ಬಂದಿರಲಿಲ್ಲ ಎಂದು ಬೇಸರಿಸಿ ಭಾರತೀಯ ಡೆಫ್ಲಾಲಿಂಕ್ಸ್...

