Indian Wedding

ನಿಂತು ಹೋಗಬೇಕಿದ್ದ ಮದುವೆ, ಸರಿಯಾದ ಸಮಯಕ್ಕೆ ನೆರವು ನೀಡಿದ Blinkit
ದೇಶ

ನಿಂತು ಹೋಗಬೇಕಿದ್ದ ಮದುವೆ, ಸರಿಯಾದ ಸಮಯಕ್ಕೆ ನೆರವು ನೀಡಿದ Blinkit

ಬ್ಲಿಂಕಿಟ್ ಡೆಲಿವರಿ ಸೇವಾ ಸಂಸ್ಥೆ ನಿಲ್ಲಬೇಕಿದ್ದ ಮದುವೆ(Marriage)ಯನ್ನು ಸರಾಗವಾಗಿ ನಡೆಯುವಂತೆ ಮಾಡಿದೆ. ಅದೂ ಕೂಡ ಸಮಯಕ್ಕೆ ಸರಿಯಾಗಿ ಸೇವೆ ನೀಡುವ ಮೂಲಕ.

ಕಂಠಪೂರ್ತಿ ಕುಡಿದು ಬಂದು ಮದುಮಗನ ರಂಪಾಟ.. ಮದುವೆಯನ್ನೇ ರದ್ದು ಮಾಡಿದ ವಧು: Video Viral
ರಾಜ್ಯ

ಕಂಠಪೂರ್ತಿ ಕುಡಿದು ಬಂದು ಮದುಮಗನ ರಂಪಾಟ.. ಮದುವೆಯನ್ನೇ ರದ್ದು ಮಾಡಿದ ವಧು: Video Viral

ಮದುವೆ ಮನೆಗೆ ಕುಡಿದು ಬಂದು ಸ್ನೇಹಿತರೊಂದಿಗೆ ರಂಪಾಟ ಮಾಡಿದ ಎಂಬ ಕಾರಣಕ್ಕೇ ಸ್ವತಃ ಮದುಮಗಳೇ ವಿವಾಹವನ್ನು ರದ್ದು ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ದೇಶದಲ್ಲೇ ಮೊದಲು: ಮದುವೆ ಆಗುತ್ತೆ, ಹನಿಮೂನ್ ಕೂಡ ನಡೆಯುತ್ತೆ; ಆದರೆ ಗಂಡ ಮಾತ್ರ ಇರಲ್ಲ!
ಸುದ್ದಿ

ದೇಶದಲ್ಲೇ ಮೊದಲು: ಮದುವೆ ಆಗುತ್ತೆ, ಹನಿಮೂನ್ ಕೂಡ ನಡೆಯುತ್ತೆ; ಆದರೆ ಗಂಡ ಮಾತ್ರ ಇರಲ್ಲ!

ಅಲ್ಲಿ ಮದುವೆ ನಡೆಯುತ್ತೆ. ಮದುವೆ ಶಾಸ್ತ್ರಗಳೆಲ್ಲವೂ  ಇರುತ್ತೆ. ಮದುವೆ ಬಳಿಕ ಹನಿಮೂನ್ ಕೂಡ ಆಗುತ್ತೆ. ಆದರೆ ಅಲ್ಲಿ ಮದುವೆಯ ವರ ಮಾತ್ರ ಇರುವುದಿಲ್ಲ.