Indian team

ಐರ್ಲೆಂಡ್ ಸರಣಿಗೆ ವೈಭವ್ ಸೂರ್ಯವಂಶಿ ಭಾರತ ತಂಡದಲ್ಲಿರಬೇಕು: ಎಂ ಎಸ್ ಕೆ ಪ್ರಸಾದ್
"ವೈಭವ್ ಕೇವಲ ಪ್ರತಿಭೆ ಅಥವಾ ಸೂಪರ್ ಪ್ರತಿಭೆ ಅಲ್ಲ. ಅವರು ಈಗಾಗಲೇ ಟಿ20 ಕ್ರಿಕೆಟ್ನಲ್ಲಿ ವಿಶ್ವದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾಗಿದ್ದಾರೆ.

ಪಾಕ್ ಮಣಿಸಿ ಏಷ್ಯಾಕಪ್ ಟ್ರೋಫಿ ಗೆದ್ದ ಟೀಮ್ ಇಂಡಿಯಾಗೆ BCCI ಭರ್ಜರಿ ಗಿಫ್ಟ್
ಈ ಬಹುಮಾನವು ತಂಡದ ಮನೋಸ್ಥೈರ್ಯವನ್ನು ಹೆಚ್ಚಿಸುವುದಲ್ಲದೆ, ಭವಿಷ್ಯದಲ್ಲಿ ಯುವ ಆಟಗಾರರು ಇನ್ನಷ್ಟು ಉತ್ತಮ ಪ್ರದರ್ಶನ ನೀಡಲು ಸ್ಫೂರ್ತಿ ನೀಡುತ್ತದೆ.

IPL 2025: ಸಾಯಿ ಕಿಶೋರ್ ಪರ ಅಂಬಟಿ ರಾಯುಡು ಬ್ಯಾಟಿಂಗ್! ಯಾಕೆ?
28 ವರ್ಷದ ರಾಯುಡು ಗುಜರಾತ್ ಟೈಟನ್ಸ್ ಪರ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಈ ಬಾರಿಯ ಐಪಿಎಲ್ ನಲ್ಲಿ ಎಲ್ಲಾ ಸ್ಪೀನ್ನರ್ ಗಳಲ್ಲಿ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದಿದ್ದಾರೆ.

ಏಷ್ಯನ್ ಗೇಮ್ಸ್ 2023: ಭಾರತಕ್ಕೆ ಮತ್ತೊಂದು ಸ್ವರ್ಣ, ಪುರುಷರ 50 ಮೀ ಶೂಟಿಂಗ್ನಲ್ಲಿ ಚಿನ್ನದ ಪದಕ
ಚೀನಾದ ಹ್ಯಾಂಗ್ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2023ರಲ್ಲಿ ಭಾರತೀಯರ ಪದಕ ಬೇಟೆ ಎಂದಿನಂತೆ ಮುಂದುವರೆದಿದ್ದು, ಪುರುಷರ 50 ಮೀ ರೈಫಲ್ ತಂಡದ ಸ್ಪರ್ಧೆಯಲ್ಲಿ ಭಾರತೀಯ ತಂಡವು ಅಗ್ರಸ್ಥಾನ ಪಡೆದು ಚಿನ್ನದ ಪದಕಕ್ಕೆ ಕೊರಳೊಡ್ಡಿದೆ.

ಮಹಿಳಾ ಕ್ರಿಕೆಟ್ ಎಫ್ ಟಿಪಿ 2022-25: 27 ಏಕದಿನ ಪಂದ್ಯ, 36 ಟಿ20, 2 ಟೆಸ್ಟ್ ಪಂದ್ಯಗಳನ್ನಾಡಲಿರುವ ಭಾರತೀಯ ತಂಡ
ಭಾರತೀಯ ಮಹಿಳಾ ಕ್ರಿಕೆಟ್ ತಂಡ ಫ್ಯೂಚರ್ ಟೂರ್ಸ್ ಹಾಗೂ ಪ್ರೋಗ್ರಾಮ್ (ಎಫ್ ಟಿಪಿ) ಗಳಲ್ಲಿ ಬರೊಬ್ಬರಿ 65 ಪಂದ್ಯಗಳನ್ನಾಡಲಿವೆ.

ಟಿ-20 ವಿಶ್ವಕಪ್: ಹೈ ವೋಲ್ಟೇಜ್ ಪಂದ್ಯಕ್ಕೂ ಮುನ್ನ ಕೊಹ್ಲಿ ಪಡೆಯ ಡ್ಯಾನ್ಸ್ ವಿಡಿಯೋ ವೈರಲ್!
ಕೊಹ್ಲಿ ಪಡೆಯ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ಆರ್.ಅಶ್ವಿನ್ ಅವರ ಪತ್ನಿ ತಮ್ಮ ಇನಸ್ಟಾ ಗ್ರಾಮ್ ನಲ್ಲಿ ವಿಡಿಯೋ ಹಂಚಿಕೊಂಡಿದ್ದು, ಆ ದೃಶ್ಯದಲ್ಲಿ ಶಾರ್ದೂಲ್ ಠಾಕೂರ್ ಹಾಗೂ ಇಶಾನ್ ಕಿಶಾನ್ ಡ್ಯಾನ್ಸ್ ಮಾಡಿದ್ದಾರೆ

ಮಿನಿ ಫುಟ್ಬಾಲ್ ಮಹಿಳಾ ವಿಶ್ವಕಪ್ 2021: ಭಾರತ ತಂಡಕ್ಕೆ ಬೆಳಗಾವಿಯ ಮೂವರು ಫುಟ್ಬಾಲ್ ಆಟಗಾರರು ಆಯ್ಕೆ
ಮಿನಿ ಫುಟ್ಬಾಲ್ ಮಹಿಳಾ ವಿಶ್ವಕಪ್-2021 ನಲ್ಲಿ ಭಾಗವಹಿಸಲು ಭಾರತ ತಂಡಕ್ಕೆ ಬೆಳಗಾವಿಯ ಮೂವರು ಫುಟ್ಬಾಲ್ ಆಟಗಾರರು ಆಯ್ಕೆಯಾಗಿದ್ದಾರೆ.

ಒಬ್ಬೊಬ್ಬರಿಗೆ ಒಂದೊಂದು ನಿಯಮವೇ? ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ವಿರುದ್ಧ ಗವಾಸ್ಕರ್ ಆಕ್ರೋಶ
ಯುವ ವೇಗಿ ಟಿ ನಟರಾಜನ್ ಅವರನ್ನು ಟೀಮ್ ಇಂಡಿಯಾದಲ್ಲಿ ನಡೆಸಿಕೊಳ್ಳುತ್ತಿರುವ ರೀತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಭಾರತ ತಂಡದ ಮಾಜಿ ನಾಯಕ ಸುನೀಲ್ ಗವಾಸ್ಕರ್, ಒಬ್ಬೊಬ್ಬ ಆಟಗಾರರಿಗೆ ಒಂದೊಂದು ನಿಯಮವೇ? ಎಂದು ಟೀಮ್ ಮ್ಯಾನೇಜ್ಮೆಂಟ್ ವಿರುದ್ಧ ಕಿಡಿಕಾರಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಟೀಂ ಇಂಡಿಯಾ: ಅಭ್ಯಾಸ, ಜಿಮ್ ಪ್ರಾರಂಭಿಸಿದ ಆಟಗಾರರು
ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ತಲುಪಿದ್ದು, ಮೊದಲ ಬಾರಿಗೆ ಅಭ್ಯಾಸ, ಜಿಮ್ ಪ್ರಾರಂಭಿಸಿದ್ದಾರೆ.

