Indian passport

Henley Passport Index ಬಿಡುಗಡೆ: ಅತ್ಯಂತ ಬಲಿಷ್ಠ ಪಾಸ್ಪೋರ್ಟ್ ಗಳ ಪೈಕಿ ಭಾರತಕ್ಕೆ ಎಷ್ಟನೇ ಸ್ಥಾನ? ಇಲ್ಲಿದೆ ಮಾಹಿತಿ
ದೇಶ

Henley Passport Index ಬಿಡುಗಡೆ: ಅತ್ಯಂತ ಬಲಿಷ್ಠ ಪಾಸ್ಪೋರ್ಟ್ ಗಳ ಪೈಕಿ ಭಾರತಕ್ಕೆ ಎಷ್ಟನೇ ಸ್ಥಾನ? ಇಲ್ಲಿದೆ ಮಾಹಿತಿ

ಕಳೆದ ದಶಕದಲ್ಲಿ ಭಾರತದ ಪಾಸ್‌ಪೋರ್ಟ್ ಬಲವು ಏರಿಳಿತ ಕಂಡಿದೆ. 2006 ರಲ್ಲಿ ಅದರ ಅತ್ಯುತ್ತಮ ಐತಿಹಾಸಿಕ ಸ್ಥಾನದಲ್ಲಿ 71 ನೇ ಸ್ಥಾನದಲ್ಲಿತ್ತು.

Vanuatu ಪೌರತ್ವ ಪಡೆದು ಭಾರತದ ತನಿಖೆ ತಪ್ಪಿಸಿಕೊಳ್ಳಲು ಯತ್ನಿಸಿದ್ದ Lalit Modi ಗೆ ಶಾಕ್; ಪಾಸ್ ಪೋರ್ಟ್ ರದ್ದು!
ವಿದೇಶ

Vanuatu ಪೌರತ್ವ ಪಡೆದು ಭಾರತದ ತನಿಖೆ ತಪ್ಪಿಸಿಕೊಳ್ಳಲು ಯತ್ನಿಸಿದ್ದ Lalit Modi ಗೆ ಶಾಕ್; ಪಾಸ್ ಪೋರ್ಟ್ ರದ್ದು!

ಭಾರತೀಯ ತನಿಖಾ ಸಂಸ್ಥೆಗಳು ಆರ್ಥಿಕ ಅಪರಾಧಿ ಎಂದು ಘೋಷಿಸಿರುವ ಮೋದಿ, ಪೆಸಿಫಿಕ್ ಮಹಾಸಾಗರದ ದ್ವೀಪ ರಾಷ್ಟ್ರವಾದ ವನವಾಟುವಿನ (Vanuatu) ಪೌರತ್ವವನ್ನು ಪಡೆದಿದ್ದಾರೆ ಎನ್ನಲಾಗಿತ್ತು.

ಕೇಸ್ ಇಲ್ಲ.. ವಿಚಾರಣೆ ಇಲ್ಲ.. ಕೊನೆಗೆ Tax ಕೂಡ ಇಲ್ಲ..: ಸುರಕ್ಷಿತ ದೇಶದ ಪೌರತ್ವ ಪಡೆದ Lalit Modi; ಭಾರತಕ್ಕೆ ಕರೆತರುವುದು ಅಸಾಧ್ಯ?
ಕ್ರಿಕೆಟ್

ಕೇಸ್ ಇಲ್ಲ.. ವಿಚಾರಣೆ ಇಲ್ಲ.. ಕೊನೆಗೆ Tax ಕೂಡ ಇಲ್ಲ..: ಸುರಕ್ಷಿತ ದೇಶದ ಪೌರತ್ವ ಪಡೆದ Lalit Modi; ಭಾರತಕ್ಕೆ ಕರೆತರುವುದು ಅಸಾಧ್ಯ?

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸಂಸ್ಥಾಪಕ ಲಲಿತ್ ಮೋದಿ ಅವರು ತಮ್ಮ ಭಾರತೀಯ ಪಾಸ್‌ಪೋರ್ಟ್ ಅನ್ನು ಒಪ್ಪಿಸಲು ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಜಗತ್ತಿನ ಶಕ್ತಿಯುತ ಪಾಸ್‌ಪೋರ್ಟ್‌ಗಳ ಪಟ್ಟಿ ಬಿಡುಗಡೆ: ಭಾರತದ ಶ್ರೇಯಾಂಕ ಏನು? ಇಲ್ಲಿದೆ ಮಾಹಿತಿ
ದೇಶ

ಜಗತ್ತಿನ ಶಕ್ತಿಯುತ ಪಾಸ್‌ಪೋರ್ಟ್‌ಗಳ ಪಟ್ಟಿ ಬಿಡುಗಡೆ: ಭಾರತದ ಶ್ರೇಯಾಂಕ ಏನು? ಇಲ್ಲಿದೆ ಮಾಹಿತಿ

ಈ ಸೂಚ್ಯಂಕದ ಪ್ರಕಾರ, ಭಾರತ ತನ್ನ ಶ್ರೇಯಾಂಕವನ್ನು (ranking) ನ್ನು ಸೆನೆಗಲ್ ಮತ್ತು ತಜಿಕಿಸ್ತಾನ್ ನಂತಹ ರಾಷ್ಟ್ರಗಳೊಂದಿಗೆ ಹಂಚಿಕೊಂಡಿದೆ.

ಜೂನ್ 2ರ ಬಳಿಕ ಪ್ರಜ್ವಲ್ ರೇವಣ್ಣ ಪಾಸ್‌ಪೋರ್ಟ್ ರದ್ಧತಿ ನಿರ್ಧಾರ: MEA
ರಾಜ್ಯ

ಜೂನ್ 2ರ ಬಳಿಕ ಪ್ರಜ್ವಲ್ ರೇವಣ್ಣ ಪಾಸ್‌ಪೋರ್ಟ್ ರದ್ಧತಿ ನಿರ್ಧಾರ: MEA

ಸೆಕ್ಸ್ ಹಗರಣಕ್ಕೆ ಸಂಬಂಧಿಸಿದಂತೆ ಜೂನ್ 2ರ ನಂತರ ಹಾಸನ ಸಂಸದ ಪ್ರಜ್ವಲ್ ರೇವಣ್ಣರ ಪಾಸ್ ಪೋರ್ಟ್ ರದ್ಧತಿ ವಿಚಾರದ ಕುರಿತು ನಿರ್ಧಾರ ತೆಗೆದುಕೊಳ್ಳುವುದಾಗಿ ಕೇಂದ್ರ ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ.

ಪಿಎನ್‌ಬಿ ಬಹುಕೋಟಿ ಹಗರಣ: ಭಾರತೀಯ ಪೌರತ್ವ ಬೇಡವೆಂದ ಮೆಹುಲ್ ಚೋಕ್ಸಿ
ದೇಶ

ಪಿಎನ್‌ಬಿ ಬಹುಕೋಟಿ ಹಗರಣ: ಭಾರತೀಯ ಪೌರತ್ವ ಬೇಡವೆಂದ ಮೆಹುಲ್ ಚೋಕ್ಸಿ

ಬಹುಕೋಟಿ ವಂಚನೆ ಪ್ರಕರಣದಿಂದ ದೇಶ ತೊರೆದಿರುವ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿ ತಮ್ಮ ಭಾರತದ ನಾಗರೀಕತ್ವವನ್ನು ತೊರೆದಿದ್ದಾರೆ, ತಮಗೆ ಭಾರತೀಯ ಪೌರತ್ವ ...

ಭಾರತೀಯ ರಾಯಭಾರ ಕಚೇರಿಯಿಂದ ಕೇವಲ 48 ಗಂಟೆಗಳಲ್ಲಿ ಪಾಸ್ ಪೋರ್ಟ್!
ವಿದೇಶ

ಭಾರತೀಯ ರಾಯಭಾರ ಕಚೇರಿಯಿಂದ ಕೇವಲ 48 ಗಂಟೆಗಳಲ್ಲಿ ಪಾಸ್ ಪೋರ್ಟ್!

ಇನ್ನು ಮುಂದೆ ವಿಶ್ವದ ಯಾವುದೇ ದೇಶಗಳಲ್ಲಿ ಭಾರತೀಯ ರಾಯಭಾರ ಕಚೇರಿ ನಾಗರಿಕರಿಗೆ ಕೇವಲ ...

ಕಿತ್ತಳೆ ಬಣ್ಣದ ಪಾಸ್ ಪೋರ್ಟ್: ನಿರ್ಧಾರದಿಂದ ಹಿಂದೆ ಸರಿದ ಕೇಂದ್ರ ಸರ್ಕಾರ
ದೇಶ

ಕಿತ್ತಳೆ ಬಣ್ಣದ ಪಾಸ್ ಪೋರ್ಟ್: ನಿರ್ಧಾರದಿಂದ ಹಿಂದೆ ಸರಿದ ಕೇಂದ್ರ ಸರ್ಕಾರ

ಭಾರತದ ಪಾಸ್ ಪೋರ್ಟ್ ನ ಬಣ್ಣ ಬದಲಿಸುವ ನಿರ್ಧಾರದಿಂದ ಕೇಂದ್ರ ಸರ್ಕಾರ ಹಿಂದೆ ಸರಿದಿದ್ದು, ಹತ್ತನೇ ತರಗತಿ ಉತ್ತೀರ್ಣರಾಗದವರಿಗೆ ಕಿತ್ತಳೆ ಬಣ್ಣದ ಪ್ರತ್ಯೇಕ ಪಾಸ್‌ ಪೋರ್ಟ್‌ ವಿತರಿಸುವ ಯೋಚನೆಯನ್ನು ಕೈಬಿಟ್ಟಿದೆ.

ಪ್ರತ್ಯೇಕತಾವಾದಿ ನಾಯಕ ಗಿಲಾನಿಗೆ ಭಾರತೀಯ ಪಾಸ್ಪೋರ್ಟ್ ಮಂಜೂರು
ದೇಶ

ಪ್ರತ್ಯೇಕತಾವಾದಿ ನಾಯಕ ಗಿಲಾನಿಗೆ ಭಾರತೀಯ ಪಾಸ್ಪೋರ್ಟ್ ಮಂಜೂರು

ಪ್ರತ್ಯೇಕತಾವಾದಿ ನಾಯಕ ಸಯೀದ್ ಅಲಿ ಗಿಲಾನಿ ಷಾ ಗೆ ಭಾರತದ ಪಾಸ್ಪೋರ್ಟ್ ನೀಡಲಾಗಿದೆ.