Indian Ocean

ಹಿಂದೂಮಹಾಸಾಗರದಲ್ಲಿ ಹೆಚ್ಚಿದ ಚೀನಾದ ಚಟುವಟಿಕೆ: ಭಾರತಕ್ಕೆ ಬೇಕಿದೆ 3ನೇ ವಿಮಾನವಾಹಕ ನೌಕೆ!
ದೇಶ

ಹಿಂದೂಮಹಾಸಾಗರದಲ್ಲಿ ಹೆಚ್ಚಿದ ಚೀನಾದ ಚಟುವಟಿಕೆ: ಭಾರತಕ್ಕೆ ಬೇಕಿದೆ 3ನೇ ವಿಮಾನವಾಹಕ ನೌಕೆ!

ಹಿಂದೂಮಹಾಸಾಗರದಲ್ಲಿ ಹೆಚ್ಚುತ್ತಿರುವ ಚೀನಾ ಚಟವಟಿಕೆಗಳ ದೃಷ್ಟಿಯಿಂದ ಭಾರತಕ್ಕೆ ಮೂರನೇ ವಿಮಾನವಾಹನ ನೌಕೆಯ ಅಗತ್ಯವಿದೆ ಎಂದು ಭಾರತೀಯ ನೌಕಾಪಡೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಗಡಿ ಉದ್ವಿಗ್ನತೆ ಮಧ್ಯೆ ಹಿಂದೂ ಮಹಾಸಾಗರದಲ್ಲಿ ಕಂಡ ಯುವಾನ್ ವಾಂಗ್; ನೌಕಾಪಡೆ ಕಂಡು ಹಿಂದಕ್ಕೋದ ಚೀನಾ ಹಡಗು!
ದೇಶ

ಗಡಿ ಉದ್ವಿಗ್ನತೆ ಮಧ್ಯೆ ಹಿಂದೂ ಮಹಾಸಾಗರದಲ್ಲಿ ಕಂಡ ಯುವಾನ್ ವಾಂಗ್; ನೌಕಾಪಡೆ ಕಂಡು ಹಿಂದಕ್ಕೋದ ಚೀನಾ ಹಡಗು!

ಪೂರ್ವ ಲಡಾಖ್ ಗಡಿಯಲ್ಲಿ ಭಾರತ-ಚೀನಾ ನಡುವೆ ಗಡಿ ಬಿಕ್ಕಟ್ಟು ತಾರಕಕ್ಕೇರಿದೆ. ಈ ನಡುವೆ ಹಿಂದೂ ಮಹಾಸಾಗರದಲ್ಲಿ ಚೀನಾದ ಹಡಗೊಂದು ಕಾಣಿಸಿಕೊಂಡಿದ್ದು ಭಾರತೀಯ ನೌಕಾಪಡೆ ಕಂಡು ಹೆದರಿ ಹಿಂದಕ್ಕೆ ಹೋಗಿದೆ. 

ಭಾರತ-ಚೀನಾ ಸಂಘರ್ಷ: ಹಿಂದೂ ಮಹಾಸಾಗರದಲ್ಲಿ ಹೆಚ್ಚುವರಿ ಯುದ್ಧನೌಕೆ, ಜಲಾಂತರ್ಗಾಮಿ ನೌಕೆ ನಿಯೋಜನೆ!
ದೇಶ

ಭಾರತ-ಚೀನಾ ಸಂಘರ್ಷ: ಹಿಂದೂ ಮಹಾಸಾಗರದಲ್ಲಿ ಹೆಚ್ಚುವರಿ ಯುದ್ಧನೌಕೆ, ಜಲಾಂತರ್ಗಾಮಿ ನೌಕೆ ನಿಯೋಜನೆ!

ಪೂರ್ವ ಲಡಾಖ್ ನಲ್ಲಿ ಉಪಟಳ ನೀಡುತ್ತಿರುವ ಚೀನಾಕ್ಕೆ ಸ್ಪಷ್ಟ ಸಂದೇಶ ಕಳುಹಿಸಲುಭಾರತೀಯ ನೌಕಾಪಡೆ ಹಿಂದೂ ಮಹಾಸಾಗರ ಪ್ರದೇಶದಲ್ಲಿ(ಐಒಆರ್) ಹೆಚ್ಚಿನ ಸಂಖ್ಯೆಯ ಮುಂಚೂಣಿ ಯುದ್ಧನೌಕೆಗಳು ಮತ್ತು ಜಲಾಂತರ್ಗಾಮಿ ನೌಕೆಗಳನ್ನು ನಿಯೋಜಿಸಿದೆ ಎಂದು ಉನ್ನತ ರಕ್ಷಣಾ ಮೂಲಗಳು ಬುಧವಾರ ತಿಳಿಸಿವೆ.

ಕಡಲಿನಲ್ಲಿ ಚೀನಾದ ಚಟುವಟಿಕೆ ಪತ್ತೆಗೆ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಕಣ್ಗಾವಲು ಹೆಚ್ಚಿಸಿದ ಭಾರತ
ದೇಶ

ಕಡಲಿನಲ್ಲಿ ಚೀನಾದ ಚಟುವಟಿಕೆ ಪತ್ತೆಗೆ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಕಣ್ಗಾವಲು ಹೆಚ್ಚಿಸಿದ ಭಾರತ

ಪೂರ್ವ ಲಡಾಖ್‌ನಲ್ಲಿ ಚೀನಾದೊಂದಿಗೆ ಭಾರತದ ಏಳು ವಾರಗಳ ಗಡಿ ಸಂಘರ್ಷದ ಹಿನ್ನೆಲೆಯಲ್ಲಿ ನೌಕಾಪಡೆಯು ತನ್ನ ಕಣ್ಗಾವಲು ಕಾರ್ಯಗಳನ್ನು ಹೆಚ್ಚಿಸಿದೆ ಮತ್ತು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಸಮರಾಭ್ಯಾಸ ಹೆಚ್ಚಾಗಿ ನಡೆಸಲಾಗುತ್ತಿದೆ ಎಂದು ಈ ಬೆಳವಣಿಗೆಯ ನಿಖರ ಮಾಹಿತಿ ಇರುವ ವ್ಯಕ್ತಿಗಳು ಹೇಳಿದ್ದಾರೆ. 

ಹಿಂದೂ ಮಹಾಸಾಗರದಲ್ಲಿ ಕಾರ್ಯನಿರ್ವಹಿಸುತ್ತಿರುವ 7 ಚೀನೀ ಯುದ್ಧನೌಕೆಗಳನ್ನು ಪತ್ತೆ ಹಚ್ಚಿದ ಭಾರತೀಯ ನೌಕೆ 
ದೇಶ

ಹಿಂದೂ ಮಹಾಸಾಗರದಲ್ಲಿ ಕಾರ್ಯನಿರ್ವಹಿಸುತ್ತಿರುವ 7 ಚೀನೀ ಯುದ್ಧನೌಕೆಗಳನ್ನು ಪತ್ತೆ ಹಚ್ಚಿದ ಭಾರತೀಯ ನೌಕೆ 

ಹಿಂದೂ ಮಹಾಸಾಗರದ ಸುತ್ತಮುತ್ತ ಏಳು ಚೀನಾದ ನೌಕಾಪಡೆ ಯುದ್ಧ ನೌಕೆಗಳು ಕಾರ್ಯಾಚರಣೆ ನಡೆಸುತ್ತಿದ್ದು ಅವುಗಳಲ್ಲಿ 27 ಸಾವಿರ ಟನ್ ಗಿಂತಲೂ ಹೆಚ್ಚಿನ ತೂಕದ ಉಭಯಚರ ಹಡಗುಗಳು ಸೇರಿವೆ ಎಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ. 

ಹಿಂದೂ ಮಹಾಸಾಗರದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ  ನೌಕಾಧಿಕಾರಿ ಕೊನೆಗೂ ರಕ್ಷಣೆ
ದೇಶ

ಹಿಂದೂ ಮಹಾಸಾಗರದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ನೌಕಾಧಿಕಾರಿ ಕೊನೆಗೂ ರಕ್ಷಣೆ

ಸೈಲ್ಲಿಂಗ್ ರೇಸ್ ನಿಂದ ಗಾಯಗೊಂಡು ಆಸ್ಟ್ರೇಲಿಯಾ ಹತ್ತಿರ ಹಿಂದೂ ಮಹಾಸಾಗರದಲ್ಲಿ ಸಂಕಷ್ಟದಲ್ಲಿ ಸಿಲುಕಿದ ಭಾರತೀಯ ನೌಕ ಅಧಿಕಾರಿಯನ್ನು ಫ್ರೆಂಚ್ ಹಡಗೊಂದು ರಕ್ಷಿಸಿದೆ 16 ತಾಸುಗಳಲ್ಲೇ ರಕ್ಷಿಸಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

'ಹಿಂದೂ ಮಹಾಸಾಗರ ಪ್ರದೇಶ ಪ್ರವೇಶಿಸಿದ ಚೀನಾ ಯುದ್ಧನೌಕೆಗಳಿಗೆ ಸ್ವಾಗತ’: ಚೀನಾಗೆ ನೌಕಾಪಡೆ ತಪರಾಕಿ!
ದೇಶ

'ಹಿಂದೂ ಮಹಾಸಾಗರ ಪ್ರದೇಶ ಪ್ರವೇಶಿಸಿದ ಚೀನಾ ಯುದ್ಧನೌಕೆಗಳಿಗೆ ಸ್ವಾಗತ’: ಚೀನಾಗೆ ನೌಕಾಪಡೆ ತಪರಾಕಿ!

ನೆರೆ ರಾಷ್ಟ್ರಗಳ ಜಲ,- ಭೂ ಪ್ರದೇಶಗಳಲ್ಲಿ ಆಗಾಗ ಪ್ರವೇಶ ಮಾಡುವ ಚಾಳಿ ಹೊಂದಿರುವ ಚೀನಾಗೆ ಭಾರತೀಯ ನೌಕಾ ಪಡೆ ಚಳಿ ಬಿಡಿಸಿದೆ.

ಮಾಲ್ಡೀವ್ಸ್ ಬಿಕ್ಕಟ್ಟಿನ ನಡುವೆಯೇ ಚೀನಾ ಯುದ್ಧನೌಕೆಗಳ ಪೂರ್ವ ಹಿಂದೂ ಮಹಾಸಾಗರ ಪ್ರವೇಶ!
ವಿದೇಶ

ಮಾಲ್ಡೀವ್ಸ್ ಬಿಕ್ಕಟ್ಟಿನ ನಡುವೆಯೇ ಚೀನಾ ಯುದ್ಧನೌಕೆಗಳ ಪೂರ್ವ ಹಿಂದೂ ಮಹಾಸಾಗರ ಪ್ರವೇಶ!

ಮಾಲ್ಡೀವ್ಸ್ ಬಿಕ್ಕಟ್ಟಿನ ನಡುವೆಯೇ ಚೀನಾ ಯುದ್ಧನೌಕೆಗಳು ಪೂರ್ವ ಹಿಂದೂ ಮಹಾಸಾಗರವನ್ನು ಪ್ರವೇಶಿಸಿವೆ.

ಭಾರತಕ್ಕೆ ಬೆದರಿಕೆ ಹಾಕಲು ಚೀನಾ ಕಸರತ್ತು: ಹಿಂದು ಮಹಾಸಾಗರದಲ್ಲಿ ಮತ್ತೆ ಸಮರಾಭ್ಯಾಸ
ವಿದೇಶ

ಭಾರತಕ್ಕೆ ಬೆದರಿಕೆ ಹಾಕಲು ಚೀನಾ ಕಸರತ್ತು: ಹಿಂದು ಮಹಾಸಾಗರದಲ್ಲಿ ಮತ್ತೆ ಸಮರಾಭ್ಯಾಸ

ಮೂರು ತಿಂಗಳಾಗುತ್ತಾ ಬಂದಲೂ ಸಿಕ್ಕಿಂ ಸಮೀಪದ ಡೋಕ್ಲಾಮ್ ವಿವಾದ ಬಗೆಹರಿಯದ ಹಿನ್ನಲೆಯಲ್ಲಿ ಹತಾಶಗೊಂಡಿರುವ ಚೀನಾ, ಭಾರತಕ್ಕೆ ಮತ್ತೆ ಬೆದರಿಕೆ ಹಾಕುವ ತನ್ನ ಯತ್ನವನ್ನು ಮುಂದುವರೆಸಿದ್ದು, ಹಿಂದು ಮಹಾಸಾಗರದಲ್ಲಿ ಮತ್ತೆ ಚೀನಾ ತನ್ನ ಸಮರಾಭ್ಯಾಸವನ್ನು ನಡೆಸಿದೆ...