Indian Navy

ಪ್ಯಾರಾ-ಜಂಪ್ ವ್ಯಾಯಾಮದ ವೇಳೆ ಮರೈನ್ ಕಮಾಂಡೋ ಸಾವು: ಪ್ಯಾರಾಚೂಟ್ ತೆರೆಯದ ಕಾರಣ ದುರಂತ!
ದೇಶ

ಪ್ಯಾರಾ-ಜಂಪ್ ವ್ಯಾಯಾಮದ ವೇಳೆ ಮರೈನ್ ಕಮಾಂಡೋ ಸಾವು: ಪ್ಯಾರಾಚೂಟ್ ತೆರೆಯದ ಕಾರಣ ದುರಂತ!

ಪಶ್ಚಿಮ ಬಂಗಾಳದಲ್ಲಿ ಭಾರತೀಯ ನೌಕಾಪಡೆಯ ವಿಶೇಷ ಪಡೆಗಳ ಪ್ಯಾರಾ-ಜಂಪ್ ವ್ಯಾಯಾಮದ ವೇಳೆ ಮರೈನ್ ಕಮಾಂಡೋ ಒಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.

ಸ್ವದೇಶಿ ಶಸ್ತ್ರಾಸ್ತ್ರಗಳ ಖರೀದಿಗೆ ಸೇನೆ ಒತ್ತು; 32 ಸಾವಿರ ಕೋಟಿ ರೂ ಮೌಲ್ಯದ ಒಪ್ಪಂದಕ್ಕೆ ಸಹಿ
ದೇಶ

ಸ್ವದೇಶಿ ಶಸ್ತ್ರಾಸ್ತ್ರಗಳ ಖರೀದಿಗೆ ಸೇನೆ ಒತ್ತು; 32 ಸಾವಿರ ಕೋಟಿ ರೂ ಮೌಲ್ಯದ ಒಪ್ಪಂದಕ್ಕೆ ಸಹಿ

ಸ್ವದೇಶಿ ಶಸ್ತ್ರಾಸ್ತ್ರಗಳ ಖರೀದಿಗೆ ಒತ್ತು ನೀಡಿರುವ ಭಾರತೀಯ ಸೇನೆ ಸೇನಾ ಉಪಕರಣಗಳ ಖರೀದಿಗಾಗಿ 32,100 ಕೋಟಿ ರೂಪಾಯಿ ಮೌಲ್ಯದ ರಕ್ಷಣಾ ಒಪ್ಪಂದಗಳಿಗೆ ಕೇಂದ್ರ ಸಹಿ ಹಾಕಿದೆ ಎಂದು ತಿಳಿದುಬಂದಿದೆ.

ಮುಂಬೈ ತೀರದಲ್ಲಿ ನೌಕಾಪಡೆಯ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ: ಮೂವರು ಸಿಬ್ಬಂದಿಯ ರಕ್ಷಣೆ
ದೇಶ

ಮುಂಬೈ ತೀರದಲ್ಲಿ ನೌಕಾಪಡೆಯ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ: ಮೂವರು ಸಿಬ್ಬಂದಿಯ ರಕ್ಷಣೆ

ಭಾರತೀಯ ನೌಕಾಪಡೆಯ ಅತ್ಯಾಧುನಿಕ ಹಗುರ ಹೆಲಿಕಾಪ್ಟರ್ (ALH) ಮೂರು ಸಿಬ್ಬಂದಿಯೊಂದಿಗೆ ಮುಂಬೈ ಕರಾವಳಿಯಲ್ಲಿ ಬುಧವಾರ ತುರ್ತು ಭೂಸ್ಪರ್ಶ ಮಾಡಿದೆ.

ಸೆಕೆಂಡುಗಳಲ್ಲೇ ಶತ್ರುಪಾಳಯದ ನೌಕೆಗಳು ಧ್ವಂಸ; ನೌಕಾಪಡೆಯ MRSAM ಪರೀಕ್ಷೆ ಯಶಸ್ವಿ
ದೇಶ

ಸೆಕೆಂಡುಗಳಲ್ಲೇ ಶತ್ರುಪಾಳಯದ ನೌಕೆಗಳು ಧ್ವಂಸ; ನೌಕಾಪಡೆಯ MRSAM ಪರೀಕ್ಷೆ ಯಶಸ್ವಿ

ಶತ್ರುಪಾಳಯದ ನೌಕೆಗಳನ್ನು ಕೆಲವೇ ಸೆಕೆಂಡ್ ಗಳಲ್ಲಿ ಧ್ವಂಸ ಮಾಡಬಲ್ಲ ವಿಧ್ವಂಸಕ ಕ್ಷಿಪಣಿ ವ್ಯವಸ್ಥೆ MRSAM ನ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದೆ.

ಚೀನಾ-ಪಾಕ್ ಗೆ ನಡುಕ: ಬ್ರಹ್ಮೋಸ್ ಕ್ಷಿಪಣಿ ಯಶಸ್ವಿ ಪರೀಕ್ಷೆ, ಭಾರತೀಯ ನೌಕಾಪಡೆಗೆ ಬಲ
ದೇಶ

ಚೀನಾ-ಪಾಕ್ ಗೆ ನಡುಕ: ಬ್ರಹ್ಮೋಸ್ ಕ್ಷಿಪಣಿ ಯಶಸ್ವಿ ಪರೀಕ್ಷೆ, ಭಾರತೀಯ ನೌಕಾಪಡೆಗೆ ಬಲ

ಡಿಆರ್‌ಡಿಒ ವಿನ್ಯಾಸಗೊಳಿಸಿರುವ ಬ್ರಹ್ಮೋಸ್ ಕ್ಷಿಪಣಿಯ ಪರೀಕ್ಷೆಯನ್ನು ಭಾರತೀಯ ನೌಕಾಪಡೆಯು ಅರೇಬಿಯನ್ ಸಮುದ್ರದಲ್ಲಿ ಯಶಸ್ವಿಯಾಗಿ ನಡೆಸಿದ್ದು ಇದು ಆತ್ಮನಿರ್ಭರ ಭಾರತದ ಬದ್ಧತೆಯನ್ನು ಬಲಪಡಿಸುತ್ತದೆ.

ಲೇಡೀಸ್ ಬೀಚ್'ಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲು ಅಧಿಕಾರಿಗಳು ಮುಂದು!
ರಾಜ್ಯ

ಲೇಡೀಸ್ ಬೀಚ್'ಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲು ಅಧಿಕಾರಿಗಳು ಮುಂದು!

ಉತ್ತರ ಕನ್ನಡ ಜಿಲ್ಲೆಯ ಬೈತಕೋಲ್ ಗ್ರಾಮದ ಬ್ರಿಟಿಷರ ಕಾಲದ ಲೇಡೀಸ್ ಬೀಚ್'ಗೆ ಸಾರ್ವಜನಿಕರ ಪ್ರವೇಶದ ಮೇಲೆ ನಿರ್ಬಂಧ ಹೇರಲು ಅಧಿಕಾರಿಗಳು ಮುಂದಾಗಿದ್ದಾರೆಂದು ತಿಳಿದುಬಂದಿದೆ.

ಅತ್ಯಂತ ಕಡಿಮೆ ಸಮಯದಲ್ಲಿ ನಿರ್ಮಾಣಗೊಂಡ 'ಐಎನ್ಎಸ್ ವಾಗಿರ್' ನೌಕಾಪಡೆಗೆ ಜನವರಿ 23ರಂದು ಸೇರ್ಪಡೆ
ದೇಶ

ಅತ್ಯಂತ ಕಡಿಮೆ ಸಮಯದಲ್ಲಿ ನಿರ್ಮಾಣಗೊಂಡ 'ಐಎನ್ಎಸ್ ವಾಗಿರ್' ನೌಕಾಪಡೆಗೆ ಜನವರಿ 23ರಂದು ಸೇರ್ಪಡೆ

ಸ್ವದೇಶಿ ನಿರ್ಮಿತ ಜಲಾಂತರ್ಗಾಮಿ ನೌಕೆಗಳ ಇತಿಹಾಸದಲ್ಲೇ ಅತ್ಯಂತ ಕಡಿಮೆ ಅವಧಿಯಲ್ಲಿ ನಿರ್ಮಾಣವಾಗಿರುವ ಐದನೇ ಕಲ್ವರಿ ದರ್ಜೆಯ ಜಲಾಂತರ್ಗಾಮಿ ಐಎನ್‌ಎಸ್ ವಾಗೀರ್(INS Vagir) ಇದೇ 23ರಂದು ಕಾರ್ಯಾರಂಭ ಮಾಡಲು ಸಿದ್ಧವಾಗಿದೆ.

ಸ್ವದೇಶಿ ನಿರ್ಮಿತ 4,276 ಕೋಟಿ.ಗಳ ರಕ್ಷಣಾ ಸಾಧನಗಳ ಖರೀದಿಗೆ ಡಿಎಸಿ ಅನುಮೋದನೆ!
ದೇಶ

ಸ್ವದೇಶಿ ನಿರ್ಮಿತ 4,276 ಕೋಟಿ.ಗಳ ರಕ್ಷಣಾ ಸಾಧನಗಳ ಖರೀದಿಗೆ ಡಿಎಸಿ ಅನುಮೋದನೆ!

ಚೀನಾದ ಉದ್ವಿಗ್ನತೆಯ ನಡುವೆ ಸೇನೆ ಮತ್ತು ಕೇಂದ್ರ ಸರ್ಕಾರ ದೊಡ್ಡ ಹೆಜ್ಜೆ ಇಟ್ಟಿದ್ದು ಡಿಫೆನ್ಸ್ ಅಕ್ವಿಸಿಷನ್ ಕೌನ್ಸಿಲ್ ಮೂರು ಬಂಡವಾಳ ಸ್ವಾಧೀನ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ. 

ಮಹಿಳೆಯರಿಗೆ ಎಲ್ಲ ವಿಭಾಗಗಳ ಬಾಗಿಲು ತೆರೆದ ಭಾರತೀಯ ನೌಕಾಪಡೆ: 2023ರಿಂದ ಅಧಿಕೃತ ನೇಮಕಾತಿ ಆರಂಭ
ದೇಶ

ಮಹಿಳೆಯರಿಗೆ ಎಲ್ಲ ವಿಭಾಗಗಳ ಬಾಗಿಲು ತೆರೆದ ಭಾರತೀಯ ನೌಕಾಪಡೆ: 2023ರಿಂದ ಅಧಿಕೃತ ನೇಮಕಾತಿ ಆರಂಭ

ಭಾರತೀಯ ನೌಕಾಪಡೆ ಇದೀಗ ಮಹಿಳೆಯರಿಗೆ ತನ್ನ ಎಲ್ಲ ವಿಭಾಗಳಲ್ಲಿ ಅವಕಾಶದ  ಬಾಗಿಲು ತೆರೆದಿದ್ದು, 2023ರಿಂದ ಅಧಿಕೃತ ನೇಮಕಾತಿ ಆರಂಭಿಸಲಿದೆ ಎಂದು ತಿಳಿದುಬಂದಿದೆ.