Indian Navy

ಭಾರತದ ಮೊದಲ ಸ್ವದೇಶಿ ನಿರ್ಮಿತ ವಿಮಾನ ವಾಹಕ ನೌಕೆ INS Vikrant ಸಂಪೂರ್ಣ ಕಾರ್ಯಾಚರಣೆಗೆ ಸಿದ್ಧ!
ಭಾರತದ ಸ್ವದೇಶಿ ವಿಮಾನವಾಹಕ ನೌಕೆ (ಐಎಸಿ) ಐಎನ್‌ಎಸ್ ವಿಕ್ರಾಂತ್ ಈ ವರ್ಷ ತನ್ನ ಅಂತಿಮ ಕಾರ್ಯಾಚರಣೆಯ ಅನುಮತಿಯನ್ನು ಪೂರ್ಣಗೊಳಿಸಿದ ನಂತರ ಸಂಪೂರ್ಣ ಕಾರ್ಯಾಚರಣೆಯ ಸ್ಥಾನಮಾನವನ್ನು ಸಾಧಿಸಿದೆ.

ಪರಮಾಣು ಸಬ್ಮೆರಿನ್ ಅರಿಘಾತ್ ಮೂಲಕ 3,500 ಕಿಮೀ ಸಾಮರ್ಥ್ಯದ K-4 ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷೆ ಯಶಸ್ವಿ!
ಈ ಜಲಾಂತರ್ಗಾಮಿ ನೌಕೆಗಳ ಮೂಲಕ ಶತ್ರು ರಾಷ್ಟ್ರಗಳ ಮೇಲೆ ಪರಮಾಣು ಕ್ಷಿಪಣಿಗಳನ್ನು ಹಾರಿಸಬಹುದು.

INS ಅರಿಘಾತ್ ಮತ್ತು ಅಗ್ನಿ-4 ಸೇರ್ಪಡೆ: ಭಾರತದ ಪರಮಾಣು ಭದ್ರತೆಯ ನವಯುಗಕ್ಕೆ ನಾಂದಿ
ಈ ಹಿಂದೆ ಅಗ್ನಿ-2 ಪ್ರೈಮ್ ಎಂದು ಪರಿಚಿತವಾಗಿದ್ದ ಅಗ್ನಿ-4 ಕ್ಷಿಪಣಿ ಅಂದಾಜು 20 ಮೀಟರ್ ಉದ್ದ ಮತ್ತು 1.8 ಮೀಟರ್ ಅಗಲವಿದ್ದು, ಅಂದಾಜು 17,000 ಕೆಜಿಯಷ್ಟು ಉಡಾವಣಾ ತೂಕ ಹೊಂದಿದೆ.

ಶಿರೂರು ಭೂಕುಸಿತ: ಭಾರತೀಯ ನೌಕಾಪಡೆ ಕಾರ್ಯಾಚರಣೆ ಪುನಾರಂಭ; ಅಪಾರ ಪ್ರಮಾಣದ ಭಗ್ನಾವಶೇಷ ಪತ್ತೆ!
ಸ್ಥಳದಲ್ಲಿ ಅಪಾರ ಪ್ರಮಾಣದ ಭಗ್ನಾವಶೇಷಗಳು, ಭಾರೀ ಬಂಡೆಗಳು, ಮರಗಳು ಇತ್ಯಾದಿಗಳಿವೆ ,ಹೀಗಾಗಿ ಹೂಳೆತ್ತುವ ಅಗತ್ಯ ಬರಬಹುದು ಎಂದು ಹೇಳಲಾಗುತ್ತಿದೆ.

ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನಾ ಪ್ರಭಾವ ಹೆಚ್ಚಳ; ಭಾರತೀಯ ನೌಕಾಪಡೆಯ ಅಭಿವೃದ್ಧಿ ಅನಿವಾರ್ಯ! (ಜಾಗತಿಕ ಜಗಲಿ)
ಹಿಂದೂ ಮಹಾಸಾಗರ ಪ್ರದೇಶದಲ್ಲಿ ಈಗ ಚೀನಾದ ಉಪಸ್ಥಿತಿ ಹೆಚ್ಚಾಗತೊಡಗಿದ್ದು, ಇದು ಭಾರತ ಮತ್ತು ಅಮೆರಿಕಾಗಳೆರಡಕ್ಕೂ ಭೌಗೋಳಿಕ ರಾಜಕಾರಣದ ಆತಂಕ ಮೂಡಿಸಿದೆ.

ಮುಂಬೈ: ಐಎನ್‌ಎಸ್ ಬ್ರಹ್ಮಪುತ್ರ ಅಗ್ನಿ ದುರಂತ; ನಾವಿಕ ನಾಪತ್ತೆ

ಶಿರೂರು ಗುಡ್ಡ ಕುಸಿತ: ಶೇ.75ರಷ್ಟು ಅವಶೇಷ ತೆರವು, ಮತ್ತೆ LandSlide ಭೀತಿ, ನಾಲ್ವರಿಗಾಗಿ ಶೋಧ ಮುಂದುವರಿಕೆ

ಶಿರೂರು ಗುಡ್ಡ ಕುಸಿತ: ಶೇ.75ರಷ್ಟು ಅವಶೇಷ ತೆರವು, ಮತ್ತೆ Landslide ಭೀತಿ, 6 ಜನರ ಶವ ಪತ್ತೆ, ನಾಲ್ವರಿಗಾಗಿ ಶೋಧ
ಸತತ 4 ದಿನಗಳ ಕಾರ್ಯಾಚರಣೆ ಬಳಿಕ ಈ ವರೆಗೂ ಶೇ.75 ರಷ್ಟು ಅವಶೇಷಗಳನ್ನು ಶುಕ್ರವಾರ ಸಂಜೆ ವೇಳೆಗೆ ತೆರವುಗೊಳಿಸಲಾಗಿದೆ.

22 ಭಾರತೀಯರಿದ್ದ ಪನಾಮ ಹಡಗನ್ನು ರಕ್ಷಿಸಿದ ಭಾರತೀಯ ನೌಕಾಪಡೆ
ಹೌತಿ ಉಗ್ರರಿಂದ ದಾಳಿಗೆ ಒಳಗಾಗಿದ್ದ ಪನಾಮ ಹಡಗನ್ನು ರಕ್ಷಿಸುವಲ್ಲಿ ಭಾರತೀಯ ನೌಕಾಪಡೆ ಯಶಸ್ವಿಯಾಗಿದೆ.

