Indian Navy

ಕಡಲ ಪ್ರದೇಶದಲ್ಲಿ ಯಾವುದೇ ಅಪಾಯವನ್ನೂ ಎದುರಿಸಲು ಭಾರತ ಸನ್ನದ್ಧ: ಚೀನಾಗೆ ನೌಕಾಪಡೆ ಮುಖ್ಯಸ್ಥ ಸಂದೇಶ
ದೇಶ

ಕಡಲ ಪ್ರದೇಶದಲ್ಲಿ ಯಾವುದೇ ಅಪಾಯವನ್ನೂ ಎದುರಿಸಲು ಭಾರತ ಸನ್ನದ್ಧ: ಚೀನಾಗೆ ನೌಕಾಪಡೆ ಮುಖ್ಯಸ್ಥ ಸಂದೇಶ

ಭಾರತದ ಕಡಲ ಪ್ರದೇಶದ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವ ವಿಷಯದಲ್ಲಿ ಭಾರತೀಯ ನೌಕಾಪಡೆ ಸಂಪೂರ್ಣ ವಿಶ್ವಾಸ ಹೊಂದಿದೆ ಎಂದು ನೌಕಾಪಡೆಯ ಅಡ್ಮಿರಲ್ ಆರ್ ಹರಿಕುಮಾರ್ ಹೇಳಿದ್ದಾರೆ. 

ಕ್ಷಿಪಣಿ ವಿಧ್ವಂಸಕ ನೌಕೆ ಐಎನ್​ಎಸ್​ ವಿಶಾಖಪಟ್ಟಂ ನೌಕಾಪಡೆಗೆ ಸೇರ್ಪಡೆ
ದೇಶ

ಕ್ಷಿಪಣಿ ವಿಧ್ವಂಸಕ ನೌಕೆ ಐಎನ್​ಎಸ್​ ವಿಶಾಖಪಟ್ಟಂ ನೌಕಾಪಡೆಗೆ ಸೇರ್ಪಡೆ

ದೇಶದ ಮೊದಲ ಮೊದಲ ರಹಸ್ಯ ಮಾರ್ಗದರ್ಶಿ ಕ್ಷಿಪಣಿ ವಿಧ್ವಂಸಕ ನೌಕೆ ಐಎನ್​ಎಸ್​ ವಿಶಾಖಪಟ್ಟಂ ಅನ್ನು ಇಂದು ಅಧಿಕೃತವಾಗಿ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳಿಸಲಾಯಿತು.

ಭಾರತೀಯ ನೌಕಾಪಡೆಗೆ ಎರಡು ಸುಧಾರಿತ ಲಘು ಹೆಲಿಕಾಪ್ಟರ್‌ ಸೇರ್ಪಡೆ
ದೇಶ

ಭಾರತೀಯ ನೌಕಾಪಡೆಗೆ ಎರಡು ಸುಧಾರಿತ ಲಘು ಹೆಲಿಕಾಪ್ಟರ್‌ ಸೇರ್ಪಡೆ

ಭಾರತೀಯ ನೌಕಾಪಡೆಗೆ ಮುಂಬೈನ ನೌಕಾ ಹೆಲಿಕಾಪ್ಟರ್ ಬೇಸ್ ಐಎನ್​ಎಸ್​ ಶಿಕ್ರಾದಲ್ಲಿ ಶುಕ್ರವಾರ ಎರಡು ಸುಧಾರಿತ ಲಘು ಹೆಲಿಕಾಪ್ಟರ್‌ಗಳು(ALH) MK III ಸೇರ್ಪಡೆಗೊಂಡಿವೆ.

ರಹಸ್ಯ ಮಾಹಿತಿ ಸೋರಿಕೆ: ಸಿಬಿಐನಿಂದ ನೌಕಾದಳ ಅಧಿಕಾರಿ ಸೇರಿದಂತೆ ಐವರ ಬಂಧನ
ದೇಶ

ರಹಸ್ಯ ಮಾಹಿತಿ ಸೋರಿಕೆ: ಸಿಬಿಐನಿಂದ ನೌಕಾದಳ ಅಧಿಕಾರಿ ಸೇರಿದಂತೆ ಐವರ ಬಂಧನ

ಪ್ರಕರಣ ಸಂಬಂಧ ಸಿಬಿಐ ದೆಹಲಿ, ಮುಂಬೈ, ಹೈದರಾಬಾದ್, ವಿಶಾಖಪಟ್ಟಣಂ ಸೇರಿದಂತೆ ಇದುವರೆಗೂ 19 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ. 

ನಾಗಪಟ್ಟಿಣಂ: ಗಡಿ ದಾಟಿ ಬಂದು ಭಾರತದ ಕಡಲ ತೀರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಇಬ್ಬರು ಶ್ರೀಲಂಕಾ ಮೀನುಗಾರರ ಬಂಧನ 
ದೇಶ

ನಾಗಪಟ್ಟಿಣಂ: ಗಡಿ ದಾಟಿ ಬಂದು ಭಾರತದ ಕಡಲ ತೀರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಇಬ್ಬರು ಶ್ರೀಲಂಕಾ ಮೀನುಗಾರರ ಬಂಧನ 

ಕೊಡಿಯಕರೈ ಬಳಿ ಭಾರತ ಕಡಲ ತೀರ ಪ್ರದೇಶವನ್ನು ದಾಟಿ ಬಂದ ಇಬ್ಬರು ಶ್ರೀಲಂಕಾದ ಮೀನುಗಾರರನ್ನು ಭಾರತೀಯ ನೌಕಾಪಡೆ ಸಿಬ್ಬಂದಿ ಬಂಧಿಸಿದ್ದಾರೆ. 

ಕರಾಚಿ ಬಂದರು ದಾಳಿ ಮುನ್ನಡೆಸಿದ್ದ ನೌಕಾಪಡೆಯ ಯುದ್ಧ ವೀರ ಕಮಾಂಡರ್ ಗೋಪಾಲ್ ರಾವ್ ನಿಧನ
ದೇಶ

ಕರಾಚಿ ಬಂದರು ದಾಳಿ ಮುನ್ನಡೆಸಿದ್ದ ನೌಕಾಪಡೆಯ ಯುದ್ಧ ವೀರ ಕಮಾಂಡರ್ ಗೋಪಾಲ್ ರಾವ್ ನಿಧನ

1971ರ ಯುದ್ಧ ವೀರ ಮತ್ತು ಭಾರತದ ಎರಡನೇ ಅತ್ಯುನ್ನತ ಮಿಲಿಟರಿ ಪ್ರಶಸ್ತಿ ಮಹಾ ವೀರ ಚಕ್ರ ಪಡೆದಿದ್ದ ಕಮಾಂಡರ್ ಕಾಸರಗೋಡು ಪಟ್ಟಣಶೆಟ್ಟಿ ಗೋಪಾಲ್ ರಾವ್ ಅವರು ಭಾನುವಾರ ನಿಧನರಾಗಿದ್ದಾರೆ.

ಐತಿಹಾಸಿಕ ಕ್ಷಣ: ಪರೀಕ್ಷಾರ್ಥ ಸಂಚಾರ ಮುಗಿಸಿದ ಭಾರತದ ಹೆಮ್ಮೆಯ ವಿಮಾನವಾಹಕ ನೌಕೆ 'ಐಎಸಿ ವಿಕ್ರಾಂತ್'
ದೇಶ

ಐತಿಹಾಸಿಕ ಕ್ಷಣ: ಪರೀಕ್ಷಾರ್ಥ ಸಂಚಾರ ಮುಗಿಸಿದ ಭಾರತದ ಹೆಮ್ಮೆಯ ವಿಮಾನವಾಹಕ ನೌಕೆ 'ಐಎಸಿ ವಿಕ್ರಾಂತ್'

ಭಾರತೀಯ ನೌಕಾದಳಕ್ಕೆ ಇಂದು ಐತಿಹಾಸಿಕ ದಿನವಾಗಿದ್ದು, ಭಾರತದ ಹೆಮ್ಮೆಯ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆ 'ಐಎಸಿ ವಿಕ್ರಾಂತ್' ತನ್ನ ಪರೀಕ್ಷಾರ್ಥ ಸಂಚಾರ ಮುಗಿಸಿ ಸೇವೆಗೆ ಸರ್ವಸನ್ನದ್ಧವಾಗಿದೆ.

ನೌಕಾಪಡೆಯ ನೂತನ ಉಪ ಮುಖ್ಯಸ್ಥರಾಗಿ ವೈಸ್ ಅಡ್ಮಿರಲ್ ಎಸ್ಎನ್ ಘೋರ್ಮಡೆ ಅಧಿಕಾರ
ದೇಶ

ನೌಕಾಪಡೆಯ ನೂತನ ಉಪ ಮುಖ್ಯಸ್ಥರಾಗಿ ವೈಸ್ ಅಡ್ಮಿರಲ್ ಎಸ್ಎನ್ ಘೋರ್ಮಡೆ ಅಧಿಕಾರ

ನ್ಯಾವಿಗೇಷನ್ ಮತ್ತು ಡೈರೆಕ್ಷನ್ ಸ್ಪೆಷಲಿಸ್ಟ್ ವೈಸ್ ಅಡ್ಮಿರಲ್ ಎಸ್ ಎನ್ ಘೋರ್ಮಡೆ ಅವರು ಶನಿವಾರ ಭಾರತೀಯ ನೌಕಾಪಡೆಯ ನೂತನ ಉಪ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದರು.

ಭಾರತೀಯ ನೌಕಾಪಡೆಗೆ ಅಮೆರಿಕಾದ ಎರಡು ಎಂಹೆಚ್-60ಆರ್ ಹೆಲಿಕಾಪ್ಟರ್ ಸೇರ್ಪಡೆ
ವಿದೇಶ

ಭಾರತೀಯ ನೌಕಾಪಡೆಗೆ ಅಮೆರಿಕಾದ ಎರಡು ಎಂಹೆಚ್-60ಆರ್ ಹೆಲಿಕಾಪ್ಟರ್ ಸೇರ್ಪಡೆ

ಅಮೆರಿಕ ನೌಕಾಪಡೆಯು ಮೊದಲ ಎರಡು ಎಂಹೆಚ್-60ಆರ್ ಹೆಲಿಕಾಪ್ಟರ್‌ಗಳನ್ನು ಭಾರತೀಯ ನೌಕಾಪಡೆಗೆ ಹಸ್ತಾಂತರಿಸಿದೆ.