Indian economy
ಜಾಗತಿಕ ಆರ್ಥಿಕತೆ: ಐದಲ್ಲ 3ನೇ ಸ್ಥಾನದತ್ತ ಭಾರತ ದಾಪುಗಾಲು: ಆರ್ಥಿಕ ತಜ್ಞರ ಅಭಿಮತ
ಜಾಗತಿಕ ಅತೀದೊಡ್ಡ ಆರ್ಥಿಕತೆಯ ದೇಶಗಳ ಪಟ್ಟಿಯಲ್ಲಿ ಇತ್ತೀಚೆಗೆ ಬ್ರಿಟನ್ ದೇಶವನ್ನು ಹಿಂದಿಕ್ಕಿ ಐದನೇ ಸ್ಥಾನಕ್ಕೇರಿದ್ದ ಭಾರತ ಇದೀಗ 3ನೇ ಸ್ಥಾನದತ್ತ ದಾಪುಗಾಲಿರಿಸಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಬ್ರಿಟನ್ ಹಿಂದಿಕ್ಕಿದ ಭಾರತ: 'ದೇಶವು ವ್ಯಾಪಕ ಸಾಮಾಜಿಕ ಪರಿವರ್ತನೆ ಕಂಡಿದ್ದು, ಹೆಚ್ಚಿನ ಆರ್ಥಿಕ ಬೆಳವಣಿಗೆಗೆ ಸಿದ್ಧವಾಗಿದೆ: ಜೈಶಂಕರ್
ಜಾಗತಿಕ ಆರ್ಥಿಕತೆಯಲ್ಲಿ ಭಾರತ ದೇಶವು ಬ್ರಿಟನ್ ದೇಶವನ್ನು ಹಿಂದಿಕ್ಕಿ ಐದನೇ ಸ್ಥಾನಕ್ಕೇರಿದ ಬೆನ್ನಲ್ಲೇ, ದೇಶವು ವ್ಯಾಪಕ ಸಾಮಾಜಿಕ ಪರಿವರ್ತನೆ ಕಂಡಿದ್ದು, ಹೆಚ್ಚಿನ ಆರ್ಥಿಕ ಬೆಳವಣಿಗೆಗೆ ಸಿದ್ಧವಾಗಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.

ಭಾರತದ ಜಿಡಿಪಿ: ಏಪ್ರಿಲ್- ಜೂನ್ ನಲ್ಲಿ ಶೇ.13.5% ರಷ್ಟು ಏರಿಕೆ, ಚೀನಾದ್ದು ಕೇವಲ ಶೇ.0.4 ಅಷ್ಟೇ..!
ಭಾರತದ ಒಟ್ಟು ದೇಶೀಯ ಉತ್ಪನ್ನ (GDP) ಬೆಳವಣಿಗೆ ದರ ಗಣನೀಯವಾಗಿ ಏರಿಕೆಯಾಗಿದ್ದು, ಏಪ್ರಿಲ್ -ಜೂನ್ ಅವಧಿಯ ಜಿಡಿಪಿ ಬೆಳವಣಿಗೆ ಶೇ.13.5% ರಷ್ಟು ಏರಿಕೆಯಾಗಿದೆ ಎಂದು ತಿಳಿದುಬಂದಿದೆ.

ಭಾರತದ ಆರ್ಥಿಕತೆ ಕೂಡ ಕುಸಿತ ಕಾಣಲಿದೆಯೆ? (ಹಣಕ್ಲಾಸು)
ಹಣಕ್ಲಾಸು-319-ರಂಗಸ್ವಾಮಿ ಮೂಕನಹಳ್ಳಿ

ಈ ವರ್ಷ ಭಾರತದ ಆರ್ಥಿಕತೆ ಶೇ 7.5ರಷ್ಟು ಪ್ರಗತಿ: ಪ್ರಧಾನಿ ಮೋದಿ
ಭಾರತದ ಆರ್ಥಿಕತೆಯು ಈ ವರ್ಷ ಶೇಕಡಾ 7.5 ರಷ್ಟು ಪ್ರಗತಿ ಹೊಂದುವ ನಿರೀಕ್ಷೆಯಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಹೇಳಿದ್ದಾರೆ.

ತ್ವರಿತಗತಿಯ ಚೇತರಿಕೆಯ ಹಾದಿಯಲ್ಲಿ ದೇಶದ ಆರ್ಥಿಕತೆ: ಹಣಕಾಸು ಸಚಿವಾಲಯದ ವರದಿ
: ಹಣಕಾಸು ಸಚಿವಾಲಯದ ಮಾಸಿಕ ಆರ್ಥಿಕ ಪರಾಮರ್ಶೆ ಪ್ರಕಾರ, ಕೋವಿಡ್-19 ಸಾಂಕ್ರಾಮಿಕದಿಂದ ನಷ್ಟದಲ್ಲಿದ್ದ ದೇಶದ ಆರ್ಥಿಕತೆಯೂ ಕ್ಷಿಪ್ರ ಲಸಿಕೆ ಅಭಿಯಾನ ಹಾಗೂ ಸುಧಾರಣಾ ಕಾರ್ಯತಂತ್ರದಿಂದ ತ್ವರಿತಗತಿಯ ಚೇತರಿಕೆಯ ಹಾದಿಯಲ್ಲಿದೆ.

ಭಾರತದ ಆರ್ಥಿಕತೆ ಚೇತರಿಸಿಕೊಂಡಿದೆಯೇ: ವಿ ಶೇಪ್ ಪ್ರಗತಿ ಎಷ್ಟು ನಿಜ ಎಷ್ಟು ಸುಳ್ಳು?
ಕಳೆದ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಭಾರದ ಜಿಡಿಪಿ ಶೇ.25 ಪ್ರತಿಶತದಷ್ಟು ಕುಸಿತ ಕಂಡಿತ್ತು.

2021ರಲ್ಲಿ ಭಾರತದ ಆರ್ಥಿಕತೆ ಶೇಕಡಾ 8.3ಕ್ಕೆ ಏರಿಕೆ ಸಾಧ್ಯತೆ: ವಿಶ್ವಬ್ಯಾಂಕ್
ಭಾರತದ ಆರ್ಥಿಕತೆಯು 2021ರಲ್ಲಿ ಶೇ. .8.3 ಮತ್ತು 2022ರಲ್ಲಿ ಶೇ. 7.5ರಷ್ಟಾಗುತ್ತದೆ ಎಂದು ವಿಶ್ವಬ್ಯಾಂಕ್ ಅಂದಾಜಿಸಿದೆ.

ನಾಲ್ಕು ದಶಕಗಳ ಬಳಿಕ ಭಾರತದ ಜಿಡಿಪಿ ದಾರುಣ ಕುಸಿತ: 2022-21ರಲ್ಲಿ ಜಿಡಿಪಿ 7.3ಕ್ಕೆ ಇಳಿಕೆ
2021ರ ಮೊದಲ ನಾಲ್ಕನೇ ತ್ರೈಮಾಸಿಕದಲ್ಲಿ ಭಾರತದ ನಿವ್ವಳ ಉತ್ಪನ್ನ ದರ(ಜಿಡಿಪಿ) ಶೇ. 1.6ರಷ್ಟು ಬೆಳವಣಿಗೆ ದಾಖಲಿಸಿದ್ದರೂ 2020-21ರ ಆರ್ಥಿಕ ವರ್ಷದಲ್ಲಿ ದಾಖಲೆಯ ಶೇ. 7.3ರಷ್ಟು ಕುಸಿತ ಕಂಡಿದೆ.

