Indian Attack

ಐರ್ಲೆಂಡ್ನಲ್ಲಿ ಭಾರತೀಯರ ಮೇಲಿನ ಹಲ್ಲೆ ಹೆಚ್ಚಳ: 20 ವರ್ಷಗಳಿಂದ ವಾಸಿಸುತ್ತಿದ್ದ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ
ಕಳೆದ ವಾರವಷ್ಟೆ 6 ವರ್ಷದ ಬಾಲಕಿ ಮೇಲೆ ಹಲ್ಲೆ ಮಾಡಲಾಗಿದ್ದು ಇದೀಗ ಕೆಲಸಕ್ಕೆ ಹೋಗುತ್ತಿದ್ದ 51 ವರ್ಷದ ಭಾರತೀಯ ಮೂಲದ ವ್ಯಕ್ತಿಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿ ದರೋಡೆ ಮಾಡಲಾಗಿದೆ.

ಜನಾಂಗೀಯ ದಾಳಿ: ಕೇರಳದ 6 ವರ್ಷದ ಬಾಲಕಿಯ ಮೇಲೆ ಐರ್ಲೆಂಡ್ ಹುಡುಗರಿಂದ ಹಲ್ಲೆ, ಖಾಸಗಿ ಭಾಗಗಳಿಗೆ ಗಾಯ!
ಕೇರಳದ ಕೊಟ್ಟಾಯಂ ಮೂಲದ 6 ವರ್ಷದ ನಿಯಾ ನವೀನ್ ತನ್ನ ಹೆತ್ತವರೊಂದಿಗೆ ಆಗ್ನೇಯ ಐರ್ಲೆಂಡ್ನಲ್ಲಿ ವಾಸಿಸುತ್ತಿದ್ದಾರೆ.

