ಕ್ರಿಕೆಟ್ಭಾರತಕ್ಕೆ ಭಾರಿ ಹಿನ್ನಡೆ: ಪಳ್ಳೆಕೆಲೆ ಟೆಸ್ಟ್ ನಿಂದ ಜಡೇಜಾಗೆ ಐಸಿಸಿ ನಿಷೇಧ
ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯ ಗೆದ್ದ ಸಂಭ್ರಮದಲ್ಲಿದ್ದ ಭಾರತಕ್ಕೆ ಐಸಿಸಿ ದೊಡ್ಡದೊಂದು ಶಾಕ್ ನೀಡಿದ್ದು, ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇರೆಗೆ ಟೀಂ ಇಂಡಿಯಾ ಬೌಲರ್ ರವೀಂದ್ರ ಜಡೇಜಾರ ಮೇಲೆ 1 ಟೆಸ್ಟ್ ಪಂದ್ಯದ ನಿಷೇಧ ಹೇರಿದೆ