India vs south africa

ಗಿಲ್, ಪಾಂಡ್ಯಾ ಇನ್; RCB ಸ್ಟಾರ್ ಗೆ ಮತ್ತೆ ಅವಕಾಶ: ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಭಾರತ ತಂಡ ಪ್ರಕಟ!
ಶುಭ್ ಮನ್ ಗಿಲ್ ಸರಣಿಯ ಎಲ್ಲ ಪಂದ್ಯಕ್ಕೂ ಲಭ್ಯವಿರಲಿದ್ದಾರೆಯೇ ಎಂಬುದೂ ಪ್ರಶ್ನೆಯಾಗಿದ್ದು, ಇದು ಅವರ ಫಿಟ್ನೆಸ್ ಮೇಲೆ ನಿಂತಿದೆ.

India vs South Africa: ಟೀಂ ಇಂಡಿಯಾ ಬೌಲರ್ ಹರ್ಷಿತ್ ರಾಣಾಗೆ ಐಸಿಸಿ ವಾಗ್ದಂಡನೆ!
ಕಳೆದ 24 ತಿಂಗಳಲ್ಲಿ ಹರ್ಷಿತ್ ರಾಣಾ ಮಾಡಿದ ಮೊದಲ ಅಪರಾಧ ಇದಾಗಿದ್ದು ಮತ್ತು ಅಪರಾಧವನ್ನು ಅವರು ಒಪ್ಪಿಕೊಂಡಿದ್ದಾರೆ.

'ಗೌತಮ್ ಗಂಭೀರ್ ನನ್ನ ಮೇಲೆ ಒತ್ತಡ ಹೇರಿದ್ದಾರೆ': ಎರಡನೇ ಏಕದಿನ ಪಂದ್ಯಕ್ಕೂ ಮುನ್ನ ತಿಲಕ್ ವರ್ಮಾ ಸ್ಫೋಟಕ ಹೇಳಿಕೆ
ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡದ ವರ್ಮಾ, 23 ವೈಟ್-ಬಾಲ್ ಪಂದ್ಯಗಳಲ್ಲಿ 661 ರನ್ ಗಳಿಸಿದ್ದಾರೆ. ಸರಾಸರಿ 38.88 ಮತ್ತು 73.60 ಸ್ಟ್ರೈಕ್ ರೇಟಿಂಗ್‌ನಲ್ಲಿ ನಾಲ್ಕು ಅರ್ಧಶತಕಗಳು ಮತ್ತು ಒಂದು ಶತಕ ಗಳಿಸಿದ್ದಾರೆ.
India vs South Africa: 'ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಇಲ್ಲದಿದ್ದರೆ ಟೀಂ ಇಂಡಿಯಾಗೆ ಸೋಲು'; ಯುವ ಆಟಗಾರರ ವಿರುದ್ಧ ವಾಗ್ದಾಳಿ!
ರೋಹಿತ್ ಮತ್ತು ಕೊಹ್ಲಿಗಿಂತ ಭಿನ್ನವಾಗಿ, ತಂಡದ ಯುವಕರು 200 ರನ್ ಗಳಿಸಲು ಸಹ ಅಸಮರ್ಥರಾಗಿದ್ದರು. ರಾಂಚಿಯಲ್ಲಿ ಮತ್ತೊಮ್ಮೆ ಭಾರತಕ್ಕೆ ಗೆಲುವು ತಂದುಕೊಟ್ಟವರು ಈ ಅನುಭವಿ ಜೋಡಿ.

ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ಇರುವ ಭಾರತವನ್ನು ಎದುರಿಸುವುದು ಹೊಸದೇನಲ್ಲ, ಆದರೆ..: ದಕ್ಷಿಣ ಆಫ್ರಿಕಾ ನಾಯಕ
ಮೊದಲ ಏಕದಿನ ಪಂದ್ಯದಿಂದ ಹೊರಗುಳಿದಿದ್ದ ಬವುಮಾ, 39 ಎಸೆತಗಳಲ್ಲಿ 70 ರನ್ ಗಳಿಸಿದ ಮಾರ್ಕೊ ಜಾನ್ಸೆನ್ ಅವರನ್ನು ಹೊಗಳಿದರು.
'ಪ್ರತಿ ದಿನವೂ ಇನ್ನಷ್ಟು ಉತ್ತಮಗೊಳ್ಳಲು ನೋಡುವೆ': ಟೀಕಾಕಾರರ ಬಾಯಿ ಮುಚ್ಚಿಸಿದ ವಿರಾಟ್ ಕೊಹ್ಲಿ!
ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಕೊಹ್ಲಿ, ತಮ್ಮ ಆಟವು ಪ್ರಬುದ್ಧತೆಯೊಂದಿಗೆ ವಿಕಸನಗೊಳ್ಳುತ್ತಿದೆ ಎಂದು ಹೇಳಿದರು.

India vs South Africa 1st ODI: ವಿರಾಟ್ ಕೊಹ್ಲಿ ಆಟಕ್ಕೆ ಗೌತಮ್ ಗಂಭೀರ್ ಫಿದಾ; ಕೋಚ್ ನಡೆಗೆ ನೆಟ್ಟಿಗರ ಮೆಚ್ಚುಗೆ!
ಭಾನುವಾರ, ಕೊಹ್ಲಿ ಅವರ ಉತ್ತಮ ಪ್ರದರ್ಶನವು ಭಾರತ 349/8 ರನ್ ಗಳಿಸಲು ನೆರವಾಯಿತು. ಇದು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೊಹ್ಲಿ ಅವರ 83ನೇ ಶತಕವೂ ಆಗಿತ್ತು.
India vs South Africa: ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ರೋಹಿತ್ ಶರ್ಮಾ; ಶಾಹಿದ್ ಅಫ್ರಿದಿ ದಾಖಲೆ ಪುಡಿಪುಡಿ!
38 ವರ್ಷದ ಬಲಗೈ ಬ್ಯಾಟರ್ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ 60ನೇ ಅರ್ಧಶತಕವನ್ನು ಪೂರೈಸಿದ ಸ್ವಲ್ಪ ಸಮಯದ ನಂತರ ಈ ದಾಖಲೆಯನ್ನು ನಿರ್ಮಿಸಿದರು.

India vs South Africa 1st ODI: ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬೌಲಿಂಗ್ ಆಯ್ಕೆ; ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಬ್ಯಾಕ್!
ದಕ್ಷಿಣ ಆಫ್ರಿಕಾ ನಾಯಕ ತೆಂಬಾ ಬವುಮಾ ಮತ್ತು ಸ್ಪಿನ್ನರ್ ಕೇಶವ್ ಮಹಾರಾಜ್ ಅವರಿಗೆ ವಿಶ್ರಾಂತಿ ನೀಡಲಾಗಿದೆ.

