India vs New Zealand

Cricket: 4 ವರ್ಷಗಳ ಬಳಿಕ Virat Kohli ಅಗ್ರಸ್ಥಾನಕ್ಕೆ; ರೋಹಿತ್ ಶರ್ಮಾ?
ಭಾರತ ಪ್ರವಾಸ ಕೈಗೊಂಡಿರುವ ನ್ಯೂಜಿಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯದ ಬಳಿಕ ಐಸಿಸಿ ಬ್ಯಾಟರ್ ಗಳ ಶ್ರೇಯಾಂಕ ಪಟ್ಟಿ ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಗ್ರಸ್ಥಾನಕ್ಕೇರಿದ್ದಾರೆ.

India vs New Zealand, 2nd ODI: ನ್ಯೂಜಿಲೆಂಡ್ ಬೌಲಿಂಗ್ ಆಯ್ಕೆ; ವಾಷಿಂಗ್ಟನ್ ಸುಂದರ್ ಬದಲಿಗೆ ನಿತೀಶ್ ಕುಮಾರ್ ರೆಡ್ಡಿ
ವಾಷಿಂಗ್ಟನ್ ಸುಂದರ್ ಬದಲಿಗೆ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಕೊನೆಯ ಎರಡು ಏಕದಿನ ಪಂದ್ಯಗಳಿಗೆ ಆಯುಷ್ ಬದೋನಿ ಅವರನ್ನು ಟೀಂ ಇಂಡಿಯಾಗೆ ಹೆಸರಿಸಲಾಗಿದ್ದು, ಈ ನಿರ್ಧಾರಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು.

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಆಯುಷ್ ಬದೋನಿ ಆಯ್ಕೆ; ವಿವಾದದ ಬಗ್ಗೆ ಮೌನ ಮುರಿದ ಟೀಂ ಇಂಡಿಯಾ!
ಆಯುಷ್ ಬದೋನಿ ಅವರು ತಮಗೆ ಸಿಕ್ಕಿರುವ ಅವಕಾಶಗಳಲ್ಲಿ ಭಾರತ ಎ ಪರ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ನಿಜವಾಗಿಯೂ ಉತ್ತಮ ಪ್ರದರ್ಶನ ನೀಡಿದ್ದಾರೆ.

Video: 'ಉದರ್ ದೇಖ್ ಮೇರಾ ಡೂಪ್ಲಿಕೇಟ್ ಬೈಟಾ ಹೈ'; ರೋಹಿತ್ ಶರ್ಮಾಗೆ ತನ್ನದೇ ತದ್ರೂಪಿ ಬಾಲಕನ ತೋರಿದ Virat Kohli!
ವಡೋದರಾದಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ಪಂದ್ಯಕ್ಕೂ ಮೊದಲು ನಡೆದ ಪ್ರ್ಯಾಕ್ಟೀಸ್ ಸೆಶನ್ ವೇಳೆ ವಿರಾಟ್ ಕೊಹ್ಲಿಯ ಬಾಲ್ಯದ ಪ್ರತಿರೂಪದಂತಿದ್ದ ಬಾಲಕನೊಬ್ಬ ಎಲ್ಲರ ಗಮನ ಸೆಳೆದ.

ವಿರಾಟ್ ಕೊಹ್ಲಿ 'ನುಡಿದಂತೆ ನಡೆಯುತ್ತಿದ್ದಾರೆ'; ಭಾರತ ಏಕದಿನ ತಂಡದ ಉಪನಾಯಕ ಶ್ರೇಯಸ್ ಅಯ್ಯರ್ ಶ್ಲಾಘನೆ
ಭಾನುವಾರ ವಡೋದರಾದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಆರಂಭಿಕ ಪಂದ್ಯದಲ್ಲಿ ಕೊಹ್ಲಿ 91 ಎಸೆತಗಳಲ್ಲಿ 93 ರನ್ ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಟೂರ್ನಿಯಿಂದ ವಾಷಿಂಗ್ಟನ್ ಸುಂದರ್ ಔಟ್: LSG ಆಟಗಾರನಿಗೆ ಒಲಿದ ಅದೃಷ್ಟ; ಭಾರತ ತಂಡಕ್ಕೆ ಪದಾರ್ಪಣೆ!
ಆಯುಷ್ ಬದೋನಿ ದೆಹಲಿ ರಣಜಿ ಟ್ರೋಫಿ ನಾಯಕರಾಗಿದ್ದು, ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದ ಭಾಗವಾಗಿದ್ದಾರೆ.

ವಾಷಿಂಗ್ಟನ್ ಸುಂದರ್‌ಗೆ ತಮಿಳಿನಲ್ಲಿ ಕೆಎಲ್ ರಾಹುಲ್ ಸೂಚನೆ: 'ಹಿಂದಿಯಲ್ಲಿ ಹೇಳಬೇಕಿತ್ತು'; ವಿವಾದ ಸೃಷ್ಟಿಸಿದ ಸಂಜಯ್ ಬಂಗಾರ್!
ಕೆಎಲ್ ರಾಹುಲ್ ವಾಷಿಂಗ್ಟನ್‌ಗೆ ತಮ್ಮ ಎಸೆತಗಳ ಪೇಸ್ ಅನ್ನು ಕಡಿಮೆ ಮಾಡುವಂತೆ ತಮಿಳಿನಲ್ಲಿ ಸೂಚನೆ ನೀಡುತ್ತಿರುವುದು ಸ್ಟಂಪ್ ಮೈಕ್ ಮೂಲಕ ಕೇಳಿಸಿದೆ.

India vs New Zealand: ರೋಹಿತ್ ಶರ್ಮಾ ಔಟಾದ ನಂತರ ಪ್ರೇಕ್ಷಕರ ಹರ್ಷೋದ್ಗಾರ; 'ನನಗೆ ಬೇಸರವಾಗುತ್ತಿದೆ' ಎಂದ ವಿರಾಟ್ ಕೊಹ್ಲಿ!
ನಾನು ಆಡುತ್ತಿರುವ ರೀತಿಯನ್ನು ನೋಡಿದರೆ, ನಾನು ಮೈಲಿಗಲ್ಲುಗಳ ಬಗ್ಗೆ ಯೋಚಿಸುತ್ತಿಲ್ಲ. ನಾವು ಮೊದಲು ಬ್ಯಾಟಿಂಗ್ ಮಾಡಿದ್ದರೆ, ನಾನು ಇನ್ನೂ ಕಠಿಣವಾಗಿ ಆಡುತ್ತಿದ್ದೆ. ಅನುಭವವು ಸಹಾಯ ಮಾಡುತ್ತದೆ.

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ವಾಷಿಂಗ್ಟನ್ ಸುಂದರ್ ಔಟ್; ಟೀಂ ಇಂಡಿಯಾಗೆ ಮತ್ತೆ ಸಂಕಷ್ಟ!
ಈ ಅನಾನುಕೂಲತೆಯ ಹೊರತಾಗಿಯೂ, ಅವರು ನಂತರ 8ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಬಂದರು. ಅಂತಿಮವಾಗಿ ಭಾರತ ನಾಲ್ಕು ವಿಕೆಟ್‌ಗಳ ಜಯ ಸಾಧಿಸಿತು.

