India vs New Zealand

Video: ವಿಕೆಟ್ ಕೀಪಿಂಗ್ ವೇಳೆ ಕೆಎಲ್ ರಾಹುಲ್ ಎಡವಟ್ಟು: ಸಿಟ್ಟಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ
ಮಾರ್ಚ್ 4 ರಂದು ಮಂಗಳವಾರ ನಡೆಯುವ ಮೊದಲನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲೇ ಈ ಪಂದ್ಯ ನಡೆಯಲಿದೆ.

Champions Trophy 2025: ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೆ ರೋಹಿತ್ ಶರ್ಮಾ ಅಲಭ್ಯ? ಗಿಲ್‌ಗೆ ಸಾರಥ್ಯ!
ಕಳೆದ ಭಾನುವಾರ (ಫೆಬ್ರುವರಿ 23) ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಪಾಕ್ ಇನಿಂಗ್ಸ್ ವೇಳೆ ರೋಹಿತ್ ಶರ್ಮಾ ಅವರಿಗೆ ಮಂಡಿ ನೋವು ಉಂಟಾಗಿತ್ತು. ಬಳಿಕ ಬ್ಯಾಟಿಂಗ್‌ಗೆ ಬಂದಾಗಲೂ ಓಡಲು ಕಷ್ಟಪಡುತ್ತಿದ್ದರು.

ಭಾರತದ ಸ್ಥಿತಿ ನೋಡ್ತಿದ್ದರೆ ಪಾಕ್ ಸಹ ಟೀಂ ಇಂಡಿಯಾವನ್ನು ಸುಲಭವಾಗಿ ಸೋಲಿಸಬಹುದು: ವಾಸಿಂ ಅಕ್ರಂ
ಪಾಕ್ ನ ಮಾಜಿ ವೇಗದ ಬೌಲರ್ ವಾಸಿಂ ಅಕ್ರಂ ನೀಡಿರುವ ಹೇಳಿಕೆ ಭಾರತೀಯ ಅಭಿಮಾನಿಗಳನ್ನು ಕೆರಳಿಸಿದೆ. ಈಗ ಪಾಕಿಸ್ತಾನ ತಂಡ ಭಾರತದ ವಿರುದ್ಧ ಸ್ಪಿನ್ ಟ್ರ್ಯಾಕ್‌ನಲ್ಲಿ ಆಡಿದರೆ ಗೆಲ್ಲಬಹುದು ಎಂದು ವಾಸಿಂ ಅಕ್ರಂ ಹೇಳಿದ್ದಾರೆ.

ಈ ಸೋಲನ್ನು ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ: ನ್ಯೂಜಿಲ್ಯಾಂಡ್ ವಿರುದ್ಧದ ವೈಟ್‌ವಾಶ್ ಕುರಿತಂತೆ ನಾಯಕ ರೋಹಿತ್ ಶರ್ಮಾ ಬೇಸರ!
ಮುಂಬೈನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತವು 0-3 ಅಂತರದ ಅವಮಾನಕರ ವೈಟ್‌ವಾಶ್ ಅನ್ನು ಅನುಭವಿಸಿದ ನಂತರ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ನಾಯಕನಾಗಿ ಮತ್ತು ಬ್ಯಾಟ್ ಉತ್ತಮವಾಗಿರಲಿಲ್ಲ ಎಂದು ಒಪ್ಪಿಕೊಂಡರು.

ಸೋಲಿನ ಬೆನ್ನಲ್ಲೇ ಶಾಕ್ ಕೊಟ್ಟ ಕೋಚ್ Gambhir; ರೋಹಿತ್, ಕೊಹ್ಲಿಗಿದ್ದ Privilege ಬಂದ್!
ಮೊದಲೆರೆಡು ಪಂದ್ಯಗಳಲ್ಲಿ ಭಾರತ ತಂಡದ ಪ್ರಮುಖ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಮತ್ತು ಜಸ್ ಪ್ರೀತ್ ಬುಮ್ರಾ ರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಮೂಡಿಬಂದಿರಲಿಲ್ಲ. ಪ್ರಮುಖವಾಗಿ ಕೊಹ್ಲಿ ಮತ್ತು ರೋಹಿತ್ ಪ್ರದರ್ಶನ ತುಂಬಾ ಕಳಪೆಯಾಗಿತ್ತು.

2nd Test: 2ನೇ ದಿನದಾಟ ಅಂತ್ಯ, ನ್ಯೂಜಿಲೆಂಡ್ 301 ರನ್ ಮುನ್ನಡೆ, ಸಂಕಷ್ಟದಲ್ಲಿ ಭಾರತ
ಭಾರತದ ಪ್ರಬಲ ಬೌಲಿಂಗ್ ಪ್ರದರ್ಶನದ ಹೊರತಾಗಿಯೂ ನ್ಯೂಜಿಲೆಂಡ್ ತಂಡ ದಿನದಾಟ ಅಂತ್ಯಕ್ಕೆ 198ರನ್ ಕಲೆಹಾಕಿದೆ.

2nd Test: ಕೇವಲ 156 ರನ್ ಗೆ ಭಾರತ ಆಲೌಟ್, ನ್ಯೂಜಿಲೆಂಡ್ ಗೆ 103 ರನ್ ಮುನ್ನಡೆ
ಭೋಜನ ವಿರಾಮದ ವೇಳೆಗೆ 7 ವಿಕೆಟ್ ನಷ್ಟಕ್ಕೆ 107 ರನ್ ಗಳಿಸಿದ್ದ ಭಾರತ ತಂಡ ಭೋಜನ ವಿರಾಮದ ಬಳಿಕ 159 ರನ್ ಗೆ ಆಲೌಟ್ ಆಗಿದೆ. ಆ ಮೂಲಕ ನ್ಯೂಜಿಲೆಂಡ್ ತಂಡ ಭಾರತದ ವಿರುದ್ಧ 103 ರನ್ ಮುನ್ನಡೆ ಪಡೆದುಕೊಂಡಿದೆ.

2nd Test: ತತ್ತರಿಸಿದ ಭಾರತ, ಭೋಜನ ವಿರಾಮದ ವೇಳೆಗೆ 107/7, 152 ರನ್ ಹಿನ್ನಡೆ
ನಿನ್ನೆ ಮೊದಲ ದಿನದಾಟದ ಅಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 16 ರನ್ ಗಳಿಸಿದ್ದ ಭಾರತ ತಂಡ ಇಂದು ಕೇವಲ 91ರನ್ ಗಳ ಅಂತರದಲ್ಲಿ 6 ವಿಕೆಟ್ ಗಳನ್ನು ಕಳೆದುಕೊಂಡಿದೆ. ಭಾರತ ಇನ್ನೂ 152 ರನ್ ಗಳ ಹಿನ್ನಡೆಯಲ್ಲಿದೆ.

2nd test, Day 1: ದಿನದಾಟ ಅಂತ್ಯಕ್ಕೆ ಭಾರತ 16/1, 243 ರನ್ ಮುನ್ನಡೆಯಲ್ಲಿ ನ್ಯೂಜಿಲೆಂಡ್!
ಮೊದಲ ಇನ್ನಿಂಗ್ಸ್ ನಲ್ಲಿ ನ್ಯೂಜಿಲೆಂಡ್ 259 ರನ್ ಗಳಿಗೆ ಆಲೌಟ್ ಆಗಿದ್ದು, ಇದಕ್ಕೆ ಉತ್ತರವಾಗಿ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿರುವ ಭಾರತ ತಂಡ 1 ವಿಕೆಟ್ ನಷ್ಟಕ್ಕೆ 16 ರನ್ ಗಳಿಸಿದೆ.

