ಕ್ರಿಕೆಟ್ಭಾರತ- ನ್ಯೂಜಿಲ್ಯಾಂಡ್ ಟೆಸ್ಟ್ ಮೊದಲ ದಿನ: ಭಾರತದ ಸ್ಕೋರ್ 4 ವಿಕೆಟ್ ನಷ್ಟಕ್ಕೆ 258; ಚೊಚ್ಚಲ ಪಂದ್ಯದಲ್ಲಿ ಐಯ್ಯರ್ ಅರ್ಧಶತಕ
ರವೀಂದ್ರ ಜಡೇಜಾ (50) ಚೊಚ್ಚಲ ಟೆಸ್ಟ್ ಪಂದ್ಯವಾಡುತ್ತಿರುವ ಶ್ರೇಯಸ್ ಐಯ್ಯರ್ (75) ರನ್ ಗಳ ನೆರವಿನಿಂದ ಭಾರತ ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ.