India vs Afghanistan

India vs Afghanistan 1st ODI: 'ರೀಪ್ಲೆ ವೀಕ್ಷಿಸಿದ ಬಳಿಕ ರೋಹಿತ್ ಶರ್ಮಾ ತಮ್ಮ ರನೌಟ್ ಒಪ್ಪಿಕೊಂಡರು'- ನಾಯಕ ಶುಭಮನ್ ಗಿಲ್
ವಿಕೆಟ್‌ಗಳ ನಡುವೆ ಓಡುವಾಗ, ರೋಹಿತ್ ಗಿಲ್ ಕರೆಗೆ ಪ್ರತಿಕ್ರಿಯಿಸಲು ಪ್ರಯತ್ನಿಸುತ್ತಿದ್ದರು. ಆದರೆ, ಬೌಲರ್ ಪಿಚ್‌ನಾದ್ಯಂತ ಚೆಂಡಿನ ಕಡೆಗೆ ಓಡಿ ಅವರಿಗೆ ಡಿಕ್ಕಿ ಹೊಡೆದರು. ಇದು ರೋಹಿತ್ ಅವರನ್ನು ವಿಚಲಿತಗೊಳಿಸಿತು.
'ನೋ ರನ್' ಎಂದು ಶುಭಮನ್ ಗಿಲ್ ಕೂಗಿದರೂ ಕೇಳಿಸಿಕೊಳ್ಳದೆ ಓಡಿ ರೋಹಿತ್ ಶರ್ಮಾ ಎಡವಟ್ಟು; ರನೌಟ್ ಆದ ಹಿಟ್‌ಮ್ಯಾನ್‌ಗೆ ನಿರಾಸೆ!
ಆರಂಭದಲ್ಲಿ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿ ಉತ್ತಮ ಆರಂಭ ಪಡೆದಿದ್ದರೂ, 39 ವರ್ಷದ ರೋಹಿತ್ ಶರ್ಮಾ ಅವರ ಇನಿಂಗ್ಸ್ ರನೌಟ್‌ನಿಂದಾಗಿ ಹಠಾತ್ತನೆ ಮೊಟಕುಗೊಂಡಿತು.
India vs Afghanistan: ಪತ್ರಿಕಾಗೋಷ್ಠಿ ಮಧ್ಯೆಯೇ ತಾಯಿಯ ಕರೆ ಸ್ವೀಕರಿಸಿದ ನಿತೀಶ್ ಕುಮಾರ್ ರೆಡ್ಡಿ; ಈ ಕ್ಷಣದ ವಿಡಿಯೋ ವೈರಲ್
ನಾಲ್ಕು ಓವರ್‌ಗಳನ್ನು ಅಚ್ಚುಕಟ್ಟಾಗಿ ಬೌಲಿಂಗ್ ಮಾಡಿದ ನಿತೀಶ್, 31 ರನ್‌ಗಳನ್ನು ಬಿಟ್ಟುಕೊಟ್ಟು ಎರಡು ವಿಕೆಟ್‌ಗಳನ್ನು ಕಬಳಿಸಿದರು. ಇದರಲ್ಲಿ ಶತಕವೀರ ರಹಮಾನಲ್ಲಾ ಗುರ್ಬಾಜ್ ಮತ್ತು ಆಲ್‌ರೌಂಡರ್ ಮೊಹಮ್ಮದ್ ನಬಿ ಅವರ ವಿಕೆಟ್‌ಗಳು ಸೇರಿವೆ.

1st ODI: 'ಗೌತಮ್ ಗಂಭೀರ್ ಅವರೇ ಹೇಳಿದ್ದು..'; ಭಾರತದ ವಿರುದ್ಧ 2ನೇ ಅತಿ ವೇಗದ ಶತಕ ಹಿಂದಿನ ಗುಟ್ಟು ರಟ್ಟು ಮಾಡಿದ Gurbaz
ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಗುರ್ಬಾಜ್ ಆಡಿದ ಈ ಸ್ಫೋಟಕ ಇನ್ನಿಂಗ್ಸ್, ಭಾರತದ ವಿರುದ್ಧ ಆಡಲಾದ ಅತ್ಯಂತ ಆಕ್ರಮಣಕಾರಿ ಏಕದಿನ ಇನ್ನಿಂಗ್ಸ್‌ಗಳಲ್ಲಿ ಒಂದಾಗಿ ಗುರುತಿಸಲ್ಪಟ್ಟಿದೆ.

1st ODI: ಆಫ್ಘನ್ ವಿರುದ್ಧ ಭರ್ಜರಿ ಬ್ಯಾಟಿಂಗ್; ಕೊಹ್ಲಿ, ಧವನ್ ರೆಕಾರ್ಡ್ ಪತನ; ಈ ದಾಖಲೆ ಮಾಡಿದ ಮೊದಲ ಆಟಗಾರ Shubman Gill
ಭಾರತದ ಪರ ನಾಯಕ ಶುಭ್ ಮನ್ ಗಿಲ್ ಕೇವಲ 66 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 11 ಬೌಂಡರಿಗಳ ನೆರವಿನಿಂದ ಅಜೇಯ 84 ರನ್ ಕಲೆಹಾಕಿ ಗೆಲುವಿನ ರೂವಾರಿಯಾದರು.

1st ODI: Shubman Gill, KL ರಾಹುಲ್ ಸ್ಫೋಟಕ ಬ್ಯಾಟಿಂಗ್; ಆಫ್ಘಾನಿಸ್ತಾನ ವಿರುದ್ಧ ಭಾರತಕ್ಕೆ 7 ವಿಕೆಟ್ ಭರ್ಜರಿ ಜಯ
ಆಫ್ಘಾನಿಸ್ತಾನ ನೀಡಿದ್ದ 195 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಭಾರತ ತಂಡ 22.5 ನಲ್ಲಿ 3 ವಿಕೆಟ್ ಕಳೆದುಕೊಂಡು 195 ರನ್ ಗಳಿಸಿ 7 ವಿಕೆಟ್ ಅಂತರದ ಭರ್ಜರಿ ಜಯ ಸಾಧಿಸಿತು.

Rohit Sharma ಮತ್ತೊಂದು ಮೈಲಿಗಲ್ಲು; ಆರಂಭಿಕನಾಗಿ 16,000 ರನ್; ಸಚಿನ್‌ಗೂ ಸಾಧ್ಯವಾಗದ ಸಾಧನೆ!
ಮೊದಲ ಏಕದಿನ ಪಂದ್ಯದಲ್ಲಿ ಆಫ್ಘನ್ ನೀಡಿರುವ 195 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿರುವ ಭಾರತ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಈ ಸಾಧನೆ ಮಾಡಿದ್ದಾರೆ.

1st ODI: Shubman Gill ಎಡವಟ್ಟು; ಆಫ್ಘನ್ ಬ್ಯಾಟರ್ ಗೆ ಜೀವದಾನ, Rahmanullah Gurbaz ಐತಿಹಾಸಿಕ ದಾಖಲೆ
ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ಆರಂಭಿಕ ಬ್ಯಾಟರ್ ರಹ್ಮಾನುಲ್ಲಾ ಗುರ್ಬಾಜ್ ಅವರ ಸ್ಫೋಟಕ ಶತಕದ ನೆರವಿನಿಂದ 195 ರನ್ ಗಳ ಬೃಹತ್ ಮೊತ್ತ ಪೇರಿಸಿತು.

1st ODI: 48 ಎಸೆತಗಳಲ್ಲಿ ಶತಕ ಚಚ್ಚಿದ Gurbaz; ಭಾರತಕ್ಕೆ 195 ರನ್ ಟಾರ್ಗೆಟ್ ಕೊಟ್ಟ ಅಫ್ಘಾನಿಸ್ತಾನ!
ಆಫ್ಘಾನಿಸ್ತಾನ ಪರ ರೆಹಮಾನುಲ್ಲಾ ಗುರ್ಬಾಜ್ ಸ್ಫೋಟಕ ಇನ್ನಿಂಗ್ಸ್ ಆಡಿದರು. ಕೇವಲ 51 ಎಸೆತಗಳಲ್ಲಿ 8 ಸಿಕ್ಸರ್ ಮತ್ತು 8 ಬೌಂಡರಿಗಳ ನೆರವಿನಿಂದ 102 ರನ್ ಪೇರಿಸಿದರು.

